ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಭಾರತ ಚಿತ್ರರಂಗ ಕಂಡ ಅಪ್ರತಿಮ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ನಟ ಜಗ್ಗೇಶ್ ಕಂಬನಿ ಮಿಡಿದಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಯಾರ ಕಣ್ಣು ತಾಕಿತು!, ಯಾವ ತಪ್ಪಿಗೆ ನಿಮಗೆ ಈಶಿಕ್ಷೆ!, ಇನ್ನು ಎಷ್ಟು ಸಾಧಕರು, ಈಸಾವಿನ ಶಿಕ್ಷೆಗೆ ಸಾಲು ನಿಂತಿಹರು! ವಿಶ್ವಶಾಂತಿ ಭಂಗಕ್ಕೆ ಕೊರೋನ, ಹರಡಿ ಮಳ್ಳಿಯಂತ ದರಿದ್ರ ದೇಶ, ಚೀನವನ್ನು ವಿಶ್ವದ ಕಾಳಜಿ ಇರುವ ಇತರ ರಾಷ್ಟ್ರಗಳು ಮಟ್ಟಹಾಕಿ ಮೂಲೆಗುಂಪು ಮಾಡಬೇಕು! ನನ್ನನೆಚ್ಚಿನ ಹೃದಯವನ್ನು ಈ ರೀತಿ ಕಳೆದುಕೊಳ್ಳುವೆ ಎನಿಸಲಿಲ್ಲಾ! ಓಂಶಾಂತಿ.! ಎಂದಿದ್ದಾರೆ.
ಯಾರ ಕಣ್ಣು ತಾಕಿತು!
ಯಾವತಪ್ಪಿಗೆ ನಿಮಗೆ ಈಶಿಕ್ಷೆ!
ಇನ್ನು ಎಷ್ಟು ಸಾಧಕರು
ಈಸಾವಿನ ಶಿಕ್ಷೆಗೆ ಸಾಲು ನಿಂತಿಹರು!
ವಿಶ್ವಶಾಂತಿ ಭಂಗಕ್ಕೆ ಕೊರೋನ
ಹರಡಿ ಮಳ್ಳಿಯಂತ ದರಿದ್ರದೇಶ
ಚೀನವನ್ನ ವಿಶ್ವದ ಕಾಳಜಿ ಇರುವ ಇತರ ರಾಷ್ಟ್ರಗಳು ಮಟ್ಟಹಾಕಿ ಮೂಲೆಗುಂಪು ಮಾಡಬೇಕು!
ನನ್ನನೆಚ್ಚಿನ ಹೃದಯವನ್ನ ಈ ರೀತಿ ಕಳೆದುಕೊಳ್ಳುವೆ ಎನಿಸಲಿಲ್ಲಾ!
ಓಂಶಾಂತಿ.! pic.twitter.com/LeofEAchHe— ನವರಸನಾಯಕ ಜಗ್ಗೇಶ್ (@Jaggesh2) September 25, 2020
ಗೌರವಾನ್ವಿತ ವಿಧಾಯ..! ನಿಮ್ಮ ಧ್ವನಿ ತಮ್ಮದಾಗಿಸಿ ನಟಿಸಿ ಚಪ್ಪಾಳೆಪಡೆದ ಅದೃಷ್ಟವಂತ ನಟರ ಸಾಲಲ್ಲಿ ನಾನು ಒಬ್ಬ…!! ನೀವು ಕಾಯಕದಲ್ಲಿ ಗಾಯಕ! ಆದರೆ ನಿಮ್ಮಲ್ಲಿ ಒಬ್ಬ ಮಾತೃ ಹೃದಯದ ಭಾವನಾಜೀವಿ ಇದ್ದ! ಮದ್ರಾಸ್’ನಲ್ಲಿ ನಿಮ್ಮ ಜೊತೆ ಕಳೆದ ಆ ದಿನಗಳು ಮತ್ತೆ ಬರದು! ಮರೆಯಲಾಗದು..!! ಹೋದಿರಿ ಮತ್ತೆ ಬೇಗ ಬನ್ನಿ..!! ಎಂದು ಕಂಬನಿ ಮಿಡಿದಿದ್ದಾರೆ.
#SPBalasubramaniam
ಗೌರವಾನ್ವಿತ ವಿಧಾಯ..!
ನಿಮ್ಮಧ್ವನಿ ತಮ್ಮದಾಗಿಸಿ ನಟಿಸಿ ಚಪ್ಪಾಳೆಪಡೆದ ಅದೃಷ್ಟವಂತ ನಟರ ಸಾಲಲ್ಲಿ ನಾನು ಒಬ್ಬ…!!
ನೀವು ಕಾಯಕದಲ್ಲಿ ಗಾಯಕ!ಆದರೆ ನಿಮ್ಮಲ್ಲಿ ಒಬ್ಬ ಮಾತೃಹೃದಯದ ಭಾವನಾಜೀವಿ ಇದ್ದ!ಮದ್ರಾಸ್ ನಲ್ಲಿ ನಿಮ್ಮಜೊತೆ
ಕಳೆದ ಆ ದಿನಗಳು ಮತ್ತೆ ಬರದು!
ಮರೆಯಲಾಗದು..!!
ಹೋದಿರಿ ಮತ್ತೆ ಬೇಗ ಬನ್ನಿ..!!
😭😭😭 pic.twitter.com/7kmTIIuU0s— ನವರಸನಾಯಕ ಜಗ್ಗೇಶ್ (@Jaggesh2) September 25, 2020
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news















