ನವದೆಹಲಿ: ಸಂಸತ್ ಚಳಿಗಾಲದ ಅಧಿವೇಶನ ಇದೇ ಡಿಸೆಂಬರ್ 11ರಿಂದ 2019ರ ಜನವರಿ 8ರವರೆಗೂ ನಡೆಯಲಿದೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ಸಚಿವ ವಿಜಯ್ ಗೋಯಲ್, ಡಿ.11ರಿಂದ ಜ.8ರವರೆಗೂ ಸಂಸತ್ ಉಭಯ ಸದನಗಳ ಚಳಿಗಾಲದ ಅಧಿವೇಶನ ನಡೆಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
#WinterSession of #Parliament to commence from 11th December 2018 till 8th January 2019: Parliamentary Affairs Minister @VijayGoelBJP @nstomar @arjunrammeghwal pic.twitter.com/NyXouLvVWe
— PIB India (@PIB_India) November 14, 2018
ಈ ಅಧಿವೇಶನದ ಮೂಲಕ ಸಾರ್ವಜನಿಕರಿಗೆ ಉಪಯೋಗವಾಗುವ ರೀತಿಯಲ್ಲಿ ಅರ್ಥಪೂರ್ಣ ಚರ್ಚೆಗಳನ್ನು ನಡೆಸಲು ಸಹಕಾರ ಪ್ರತಿಪಕ್ಷಗಳು ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
Discussion about this post