ಕಲ್ಪ ಮೀಡಿಯಾ ಹೌಸ್ | ಮುಂಜಾನೆ ಸುವಿಚಾರ |
ಅಪಮಾನ ಮಾಡುವವರ ಮುಂದೆ ಬೆಳೆದು ನಿಲ್ಲಬೇಕು.
ಜೀವನದಲ್ಲಿ ಏಳು ಬೀಳು ಸೋಲು ಗೆಲುವು ಸಹಜ. ಅಪಮಾನ ಬಹುಮಾನ, ಪ್ರಶಂಸೆ ತೆಗಳುವಿಕೆ ಕೂಡ ಸಹಜವೇ ಆದರೆ, ಪರಿಸ್ಥಿತಿಯನ್ನು ಬಂದ ಹಾಗೆ ಎದುರಿಸಿ ಅವಮಾನ, ಅವಹೇಳನ ಮಾಡುವವರ ಮುಂದೆ ಬೆಳೆದು ನಿಲ್ಲುವವ ಧೈರ್ಯ ಶಾಲಿ ನಿಜವಾದ ಶೂರ. ನಮ್ಮನ್ನು ಕಡಿಮೆ ಎಂದು ಭಾವಿಸುವ ಜನರ ಮುಂದೆ ಎತ್ತರಕ್ಕೆ ಬೆಳೆದು ನಿಂತರೆ ನಮ್ಮ ವ್ಯಕ್ತಿತ್ವ ಹಿರಿದಾಗುತ್ತದೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post