ಎಲ್ಲ ಸಮಸ್ತ ನಾಗರಿಕ ಬಂಧುಗಳೇ,
ಮರವಂತೆ ಒಂದು ಸುಂದರ ಪ್ರವಾಸೋದ್ಯಮ ತಾಣ ನಿಮಗೆ ತಿಳಿದಿರುವ ಮಾಹಿತಿ. ಇಂತಹ ಸುಂದರ ತಾಣದಲ್ಲಿ ಕಲೆಯ ತಲೆಯಲಿ ಹೊತ್ತು ಹುಟ್ಟಿದವಳು ನಮ್ಮ ಧನ್ವಿ ಪೂಜಾರಿ ಮರವಂತೆ. ಹಲವಾರು ಕಲೆಗಳನ್ನು ಕರಗತ ಮಾಡಿಕೊಂಡು ಹಲವಾರು ಗೌರವ ಪುರಸ್ಕಾರಗಳನ್ನು ಪಡೆದವಳು ಇವಳು.
ಆ ಕಲೆಗಳಲ್ಲಿ ಯೋಗವು ಒಂದು. ಯೋಗದಲ್ಲಿ ಈಗಾಗಲೇ 3 ಚಿನ್ನ, 1 ಬೆಳ್ಳಿ ಪಡೆದು ಮಲೇಷಿಯಾ ಮತ್ತು ಚೆನ್ನೈನಲ್ಲಿ ನಡೆಯಲಿರುವ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.
ಹೆತ್ತವರು ದುಡಿದದ್ದು ಹೊತ್ತಿನ ಊಟ ಮನೆಯ ಅಗತ್ಯ ವಸ್ತುಗಳಿಗಷ್ಟೇ ಸಾಲುತ್ತದೆ. ಇಂತಹ ಕುಟುಂಬ ಇವಳನ್ನು ಮಲೇಷಿಯಾಕ್ಕೆ ಕಳುಹಿಸಬೇಕಾದರೆ ದೊಡ್ಡ ಮೊತ್ತವೊಂದನ್ನು ಕಟ್ಟ ಬೇಕಾಗಿರುತ್ತದೆ. ಇಷ್ಟು ದೊಡ್ಡ ಮೊತ್ತ ಇವರಿಂದ ಹೊಂದಿಸಲು ಅಸಾಧ್ಯ ಮಗುವಿನ ಕಲೆ ಉಳಿಸಿ ಬೆಳೆಸಬೇಕೆಂಬ ಸಲುವಾಗಿ ದಾನಿಗಳ ನೆರವನ್ನು ಬಯಸುತ್ತಿದ್ದಾರೆ.
ಹಾಗಾಗಿ ತಾವುಗಳು ತಮ್ಮಿಂದಾದ ಸಹಾಯ ಮಾಡುವುದರೊಂದಿಗೆ, ಸಾಧನೆಯ ಕನಸು ಹೊತ್ತ ಈ ಕುವರಿಯ ಕನಸನ್ನು ನನಸು ಮಾಡೋಣ. ಸಹಾಯ ಮಾಡುವವರು ಈ ಖಾತೆಗೆ ಜಮಾ ಮಾಡಿ ತಿಳಿಸಿ. ಮಾಹಿತಿ ಪಡೆಯಬಯಸುವವರು ಈ ಕೆಳಗಿನ ಮೊಬೈಲ್ ನಂಬರ್’ಗೆ ಕರೆ ಮಾಡಬಹುದು.
Baby DHANVI
D/O Jyothi
SHIVA MASTHI MANE
MARAVANTHE
A/c Number: 01732200124750
Syndicate Bank
IFSC-SYNB0000173
9880180524