Read - < 1 minute
ಬೆಂಗಳೂರು, ಅ.20: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ರಾಷ್ಟ್ರ ಪತಿ ಪದಕ ಪ್ರದಾನ ಸಮಾರಂಭದಲ್ಲಿ ಭಾಷಣದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲ ವಜುಭಾಯಿ ವಾಲಾ ಅವರ ಹೆಸರು ಹೇಳಲು ತಡಬಡಾಯಿಸಿ ಕೊನೆಗೆ ರಾಜ್ಯಪಾಲರೇ ಎಂದು ಭಾಷಣ ಮುಂದುವರಿಸಿದ ಪ್ರಸಂಗ ಇಂದು ನಡೆಯಿತು.
ಗೌರವಾನ್ವಿತ.. ರೂಢಾವಾಲರೆ ಎಂದು ಭಾಷಣ ಆರಂಭಿಸಿದ ಸಿದ್ಧರಾಮಯ್ಯ, ಹೆಸರು ಹೇಳಲು ಪರದಾಡಿದರು. ಕೂಡಲೇ ಇನ್ವಿಟೇಷನ್ ಕೊಡ್ರಿ ಎಂದು ಕೇಳಿದರು. ಕೊನೆಗೆ ರೂಢಾವಾಲರೆ ಎಂದು ಭಾಷಣ ಮುಂದುವರಿಸಿದರು.
Discussion about this post