ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಭಾರತೀಯ ಜನತಾ ಪಕ್ಷ ಭದ್ರಾವತಿ ಮಂಡಲದ ನೂತನ ಅಧ್ಯಕ್ಷರಾಗಿ ವಕೀಲರು, ಲೆಕ್ಕ ಪರಿಶೋಧಕರಾದ ಜಿ. ಧರ್ಮಪ್ರಸಾದ್ ಅವರು ಆಯ್ಕೆಯಾಗಿದ್ದಾರೆ ಹಾಗೂ ಎಂ. ಪ್ರಭಾಕರ್ ಅವರನ್ನು ಜಿಲ್ಲಾ ಕಾರ್ಯದರ್ಶಿಯನ್ನಾಗಿ ನಿಯುಕ್ತಿಗೊಂಡ ಪ್ರಮುಖರಿಗೆ ಸಂಸದ ಬಿ. ವೈ. ರಾಘವೇಂದ್ರ MP Raghavendra ಅವರು ಅಭಿನಂದನೆ ತಿಳಿಸಿದರು.
Also read: ಕೆನರಾ ಹೋಂ ಲೋನ್ ಸೆಕ್ಯೂರ್ ಯೋಜನೆಯಡಿ ಸಾಲದ ಮೊತ್ತ ಪಾವತಿ










Discussion about this post