ಕಲ್ಪ ಮೀಡಿಯಾ ಹೌಸ್ | ಮುಳ್ಳಯ್ಯನಗಿರಿ |
ಜೀಪಿನ ಟಾಪ್ ಮೇಲೆ ಕುಳಿತು ಪ್ರಯಾಣ ಮಾಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ವಾಹನ ಸೀಜ್ ಮಾಡಿರುವ ಘಟನೆ ನಡೆದಿದೆ.
ಕೆಲವು ಯುವಕ ಹಾಗೂ ಯುವತಿಯರು ಅಮಲು ಪದಾರ್ಥ ಸೇವಿಸಿ ಮುಳ್ಳಯ್ಯನಗಿರಿಗೆ Mullainagiri ಬೊಲೆರೋ ವಾಹನದ ಮೇಲೆ ಕುಳಿತು ಪ್ರಯಾಣಿಸುತ್ತಿದ್ದರು. ಇದನ್ನು ನಡೆದ ಪೊಲೀಸರು ನಿರ್ಲಕ್ಷವಾಗಿ ಹೋಗುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ, ವಾಹನವನ್ನು ಸೀಜ್ ಮಾಡಲಾಗಿದ್ದು, ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Also read: 641ನೆಯ ರ್‍ಯಾಂಕ್ ಬಂದಿರುವುದು ಸಂತೋಷ, ಆದರೆ ಮತ್ತೊಮ್ಮೆ ಸಿವಿಲ್ಸ್ ಪರೀಕ್ಷೆ ಬರೆಯುತ್ತೇನೆ: ಡಾ. ಪ್ರಶಾಂತ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post