ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ತಾಲೂಕಿನ ಚುರ್ಚಿಗುಂಡಿ ಗ್ರಾಮದ ಪ್ರಮುಖರು ನಿಕಟ ಪೂರ್ವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ B S Yadiyurappa ಅವರ ಜನಪರ ಕಾರ್ಯಕ್ರಮ ಮತ್ತು ಸಂಸದ ಬಿ. ವೈ. ರಾಘವೇಂದ್ರ MP B Y Raghavendra ಅವರು ಮಾಡಿರುವ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಾರ್ಯವನ್ನು ಮೆಚ್ಚಿಕೊಂಡು ಚುರ್ಚಿಗುಂಡಿ ಗ್ರಾಮದ ಮುಸ್ಲಿಂ ಸಮುದಾಯದ ಅಧ್ಯಕ್ಷರಾದ ಯುನೂಸ್, ಅಬ್ದೂಲ್ ಶುಕುರ್, ಜಾಪರ್ ಸಾಬ್ ರಸುವುಲ್ಲ, ಅಪ್ಸರ್, ಸೆಮಿವುಲ್ಲ, ನಾಸಿರ್, ನಜೀರ್ ಅಹ್ಮದ್, ಬುಡೆನ್ ಸಾಬ್ ಮತ್ತು ಯು. ರಾಜೇಶ್, ಹೇಮಂತ್, ಕೆ. ಷಣ್ಮುಖಪ್ಪ ಹಾಗೂ ಬಣಜಾರ್ ಸಮುದಾಯದ ಮುಖಂಡರಾದ ಜಯನಾಯ್ಕ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡರು.
Also read: ಜು.22, 23ರಂದು ಆಡಿಕೃತ್ತಿಕೆ ಹರೋಹರ ಜಾತ್ರಾ ಮಹೋತ್ಸವ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post