ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ವಿನೋಬನಗರ ಇದರ ಎರಡನೇ ಅವಧಿಗೆ ಅಧ್ಯಕ್ಷರಾಗಿ ಕೆ.ಎಲ್. ಜಗದೀಶ್ವರ್ ಅವಿರೋಧವಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಸಾಗರದ ರಾಜು ಪಾಟೀಲ್ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮರಿಯಪ್ಪ, ಬಿ.ಡಿ. ಭೂಕಾಂತ್, ವಾಟಗೋಡು ಸುರೇಶ್, ಷಡಕ್ಷರಿ, ಶಶಿರೇಖಾ, ಮಮತ, ರತ್ನಕರ್,ಮಂಜಪ್ಪ ನೇರಲಗಿ ಹಾಗೂ ಉಪಸ್ಧಿತರಿದ್ದರು,
ಇಂದು ವಿನೋಬನಗರದ ಯುನಿಯನ್ ಕಚೇರಿ ಆವರಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ ಸಹಾಯಕ ನಿಭಂಧಕರಾದ ರುದ್ರಪ್ಪ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
Also read: ಭಾರತೀಯ ಭದ್ರತಾ ಪಡೆಗಳ ಭರ್ಜರಿ ಕಾರ್ಯಾಚರಣೆ: 8 ಭಯೋತ್ಪಾದಕ ಸಹಚರರ ಬಂಧನ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post