ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್, ಕರ್ನಾಟಕದ ವತಿಯಿಂದ ‘7ನೇ ವಾರ್ಷಿಕ ಸಮ್ಮೇಳನದ 2ನೇ ದಿನದ ಸಭಾ ಕಾರ್ಯಕ್ರಮವನ್ನು ಸಂಸದ ಬಿ. ವೈ. ರಾಘವೇಂದ್ರ MP Raghavendra ಉದ್ಘಾಟಿಸಿದರು.
ರಾಮೋಹಳ್ಳಿ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಯೋಗೇಶ್ವರನಂದಜೀ, ಸ್ವಾಮಿ ಪ್ರಕಾಶನಂದ ಮಹಾರಾಜ್, ಸ್ವಾಮಿ ಶಾರದೇಶನಂದಜಿ, ಸ್ವಾಮಿ ವೀರೇಶಾನಂದಜೀ, ವಿನಯಾನಂದಜೀ ಹಾಗೂ ವಿವಿಧ ರಾಮಕೃಷ್ಣ ಮಠದ ಸ್ವಾಮೀಜಿಗಳು ಹಾಗೂ ಮಾತಾಜಿಗಳು ಉಪಸ್ಥಿತರಿದ್ದರು.
Also read: 3,000 ಗ್ರಾಮದ ಶೇ.100ರಷ್ಟು ಮನೆಗಳಿಗೆ ಕೊಳಾಯಿ ಮೂಲಕ ನೀರು ಸರಬರಾಜು: ಸಚಿವ ಈಶ್ವರಪ್ಪ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post