ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬ್ರಾಹ್ಮಣ ಸಮಾಜದ ಮುಖಂಡ, ವಿಶ್ವೇಶ್ವರಯ್ಯ ಸೊಸೈಟಿಯ ಸಂಸ್ಥಾಪಕರಲ್ಲಿ ಒಬ್ಬರಾದ ಎಂ. ವಿ. ಜೋಯಿಸ್ (94) ಇಂದು ನಿಧನರಾಗಿದ್ದಾರೆ.
ಯಜುರ್ವೇದ ಘನಪಾಠಿಗಳು ಆಗಿದ್ದ ಅವರು, ತಮ್ಮ ವಿದ್ವತ್ತಿನಿಂದ ಅಪಾರ ಹೆಸರು ಮಾಡಿದ್ದರು. ಇವರು ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಶ್ರೀಯುತರ ನಿಧನಕ್ಕೆ ಸಮಾಜದ ಗಣ್ಯರು, ಶಾಸಕ ಕೆ.ಎಸ್. ಈಶ್ವರಪ್ಪ ಸಂತಾಪ ಸೂಚಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post