Read - < 1 minute
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗೋಪಾಲ ಗೌಡ ಬಡಾವಣೆಯ ಪಲ್ಲವಿ ಪ್ರಸಾದ ಹೆಗಡೆ (33) ಅಮೆರಿಕದ ಟೆಕ್ಸಾಸ್ ಸ್ಟೇಟಿನ ಆಸ್ಟಿನ್ ಸಿಟಿಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಇವರು ಸಾಗರ ಸಮೀಪದ ಕಲ್ಮಕ್ಕಿ ರಾಮಣ್ಣನವರ ಪುತ್ರಿ ಪಲ್ಲವಿ ಎಂಜನಿಯರಿಂಗ್ ಪದವೀಧರೆ. ಇನ್‌ಫೋಸಿಸ್‌ನಲ್ಲಿ ಉದ್ಯೋಗದಲ್ಲಿರುವ ಪತಿ ಜತೆ ಕಳೆದ ತಿಂಗಳು ಅಮೆರಿಕಕ್ಕೆ ತೆರಳಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post