No Result
View All Result
Olectra Deploys 4,000 Electric Buses in India Milestone
English Articles

Olectra Creates History | First Company in India to Deploy 4,000 Electric Buses

by kalpa News
July 31, 2026
0

ಕಲ್ಪ ಮೀಡಿಯಾ ಹೌಸ್  |  Mumbai  | Olectra Greentech Limited (OGL), India’s leading electric mobility company, has achieved a historic milestone...

Read moreDetails
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
  • Advertise With Us
  • Grievances
  • About Us
  • Contact Us
Sunday, August 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ

ಮೂರ್ಖರಿಗೆ ದಂಡವೇ ಉತ್ತರ: ಯಶ್ ಪಾಲ್ ಸುವರ್ಣ

kalpa News by kalpa News
October 21, 2016
in ಜಿಲ್ಲೆ, ದಕ್ಷಿಣ ಕನ್ನಡ
0
Share on FacebookShare on TwitterShare on WhatsApp

ಉಡುಪಿ. ಅ;21– ದ್ವಾರಕೆಯಿಂದ ಕಡಲಿನಲ್ಲಿ ಮಲ್ಪೆಗೆ ಬಂದು ಶ್ರೀ ಮಧ್ವಾಚಾರ್ಯರಿಗೊಲಿದು ಉಡುಪಿಯಲ್ಲಿ ಶ್ರಿ ಕೃಷ್ಣ ನೆಲೆನಿಂತ ಉಡುಪಿ ಈ ದೇಶದ ಹೆಮ್ಮೆಯಯಾತ್ರಾ ಸ್ಥಳ . ಅಷ್ಟ ಮಠಾಧೀಶರುಗಳಿಂದ ಕಳೆದ 8 ಶತಮಾನಗಳಿಂದ ನಡೆಯುತ್ತಿರುವ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಬಹುವಿಧದ ಆರಾಧನೆಗಳು ಸೇವಾಕಾರ್ಯಗಳು ನಾಡಿನ ಅಸ್ತಿಕಜನರ ಭಕ್ತಿ ಆದರಗಳಿಗೆ ಪಾತ್ರವಾಗಿವೆ.ದೇಶ ವಿಡೆಶಗಳಿಂದ ನಿತ್ಯ ಸಾವಿರಾರು ಭಕ್ತರುಇಲ್ಲಿನಅನ್ನಪ್ರಸಾದವನ್ನು ಸ್ವೀಕರಿಸಿ ಧನ್ಯರಾಗುತ್ತಿದ್ದಾರೆ. ಪೇಜಾವರ ಶ್ರೀಗಳು ಇಡೀದೇಶ ಹೆಮ್ಮೆಪಡಬೇಕಾದ ಸಂತರು.ಅವರ ವಿದ್ವತ್ತು, ತಪಸ್ಸು , ಸರಳತೆ , ಜನಪರ ಕಾಳಜಿ,ಸೇವಾಕಾರ್ಯಗಳು,ಹಿಂದೂ ಸಮಾಜಕ್ಕೆಅವರು ನೀಡುತ್ತಿರುವ ಮಾರ್ಗದರ್ಶನ ಇತ್ಯಾದಿಗಳು ಅತ್ಯಂತಅಮೂಲ್ಯ ಮತ್ತು ಮಾದರಿಯಾದುದು.
ಹೀಗಿರಬೇಕಾದರೆ ಕಾಮಾಲೆ ಕಣ್ಣಿನ ಕೆಲವು ನಾಸ್ತಿಕ ಮನಸ್ಸಿನ ವ್ಯಕ್ತಿಗಳು ರಾಜಕೀಯ ಪ್ರೇರಿತವಾಗಿ ಕೃಷ್ಣ ಮಠ ಮತ್ತು ಪೇಜಾವರ ಶ್ರೀಗಳ ಮೇಲೆ ದುರುದ್ದೇಶದಿಂದ ನಡೆಸುತ್ತಿರುವ ಅವಮಾನ ಮತ್ತು ಟೀಕೆಗಳನ್ನು ಎಷ್ಟುಮಾತ್ರಕ್ಕೂ ಸಹಿಸೆವು.ಅದೇರೀತಿ ಹಿಂದು ಸಮಾಜದ ಅವಿಭಾಜ್ಯಅಂಗವಾಗಿರುವ ದಲಿತರನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟುವ ಕುತಂತ್ರವನ್ನೂ ಖಂಡಿಸುತ್ತೇವೆ.

ಇದೀಗ ಅದೇ ಮಂದಿ ಕೆಲವು ಮಂದಿ ಮುಗ್ಧರನ್ನು ತಲೆಕೆಡಿಸಿ ಕೃಷ್ಣ ಮಠಕ್ಕೆ ಮುತ್ತಿಗೆ ಹಾಕುತ್ತೇವೆ ಎನ್ನುತ್ತಿರುವುದನ್ನು ಖಂಡಿಸುತ್ತೇವೆ. ಕೃಷ್ಣ ಮಠವನ್ನು ಹಾಗೂ ಪೇಜಾವರಶ್ರೀಗಳನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟದ್ದು. ಆದರೆ ಯಾವುದೇ ದುರುದ್ದೇಶದಿಂದ ಉಡುಪಿಗೆ ಬಂದರೆ ರಣವೀರರಾಗಿನಿಂತು ನಿಮ್ಮನ್ನು ಹಿಮ್ಮೆಟ್ಟಿಸುತ್ತೇವೆ ಎಂದು ಶ್ರೀಕೃಷ್ಣ ಮುಖ್ಯಪ್ರಾಣರ ವಿಶೇಷ ಭಕ್ತರಾದ ನೂರಾರು ಯುವಭಕ್ತರುಗುಡುಗಿದ್ದಾರೆ. ಕೃಷ್ಣ ಮಠಕ್ಕೆ ಮುತ್ತಿಗೆಯ ವಿಚಾರವಾಗಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶುಕ್ರವಾರ ಕರಾವಳಿಯ ವಿವಿಧಜಾತಿ ಸಮುದಾಯಗಳ ಸುಮಾರು 100 ಯುವ ಮುಖಂಡರು ಪೇಜಾವರ ಶ್ರೀಗಳನ್ನು ಭೇಟಿಮಾಡಿ ಕೃಷ್ಣಮಠಕ್ಕೆ ಏನೇ ಸಮಸ್ಯೆಎದುರಾದರೂ ನಾವಿದ್ದೇವೆಎಂದು ಭರವಸೆ ನೀಡಿ , ಮೂರ್ಖರಿಗೆ ದಂಡವೇ ಉತ್ತರವಾಗಬೇಕು ಎಂಬ ಚಾಣಕ್ಯನೀತಿಯನ್ನು ನಾಸ್ತಿಕ ವಿಚಾರವಾದಿಗಳಿಗೆ ನೆನಪಿಸಿಕೊಟ್ಟಿದ್ದಾರೆ .

img-20161021-wa0152

ನಮ್ಮ ಸಂಸ್ಕೃತಿಯಲ್ಲಿ ರಾಮ-ಕೃಷ್ಣ-ವ್ಯಾಸ ವಾಲ್ಮೀಕಿ ಮೊದಲಾದವರನ್ನು ಅವರು ನೀಡಿದ ಸಾರ್ವಕಾಲಿಕ ಮೌಲ್ಯಗಳು ಮತ್ತು ಆದರ್ಶಗಳಿಗಾಗಿ ದೈವತ್ವಕ್ಕೇರಿಸಿದ್ದೆ ವಿನಹ ಅವರು ಏನನ್ನು ತಿನ್ನುತ್ತಿದ್ದರು ಎಂಬ ಕಾರಣಕ್ಕೆ ಅಲ್ಲ . ರಾಮಾಯಣ ಮಹಾಭಾರತಗಳಲ್ಲೇ ರಾಮ-ಕೃಷ್ಣರು ಏನನ್ನು ತಿನ್ನುತ್ತಿದ್ದರೆಂಬ ಸ್ಪಷ್ಟಉಲ್ಲೇಖವಿಲ್ಲ ಎಂದು ಅನೇಕ ವಿದ್ವಾಂಸರುಗಳು ಹೇಳುತ್ತಿರುವುದೇ ಇದಕ್ಕೆ ಸಾಕ್ಷಿ .ಆದ್ದರಿಂದ ಗೌಣವಾಗಿರುವ ಇಂತಹ ವಿಚಾರಗಳನ್ನು ಅನಗತ್ಯವಾಗಿ ವಿವೇಕ ಶೂನ್ಯರಾಗಿಯಾರೇ ಮಾತಾಡಿದರೂ ಅದು ಅವರಿಗೆ ಶೋಭೆಯಲ್ಲ ಎಂದಿರುವ ಯಶ್ ಪಾಲ್ ಸುವರ್ಣ ,ಶೇಖರ ಶೆಟ್ಟಿ ಹಿರಿಯಡ್ಕ, ಅಕ್ಷಿತ್ ಶೆಟ್ಟಿ ಹೆರ್ಗ, ಮಂಜು ಸಾಲ್ಯಾನ್ ಮಲ್ಪೆ, ಸನತ್ ಮಲ್ಪೆ, ನಿತ್ಯಾನಂದಕಾಮತ್ , ಗಣೇಶ್ ಪೂಜಾರಿ ನಿಟ್ಟೂರು, ದೀಪಕ್ ಶೇಟ್, ಮೊದಲಾದಯುವ ಮುಖಂಡರ ನೇತೃತ್ವದಯುವಕರು ಭಾನುವಾರದಂದು ಸ್ವಾಭಿಮಾನಿ ನಡಿಗೆಯ ಹೆಸರಿನಲ್ಲಿ ಉಡುಪಿಯಲ್ಲಿ ಏನೇ ನಡೆದರೂ ಕೃಷ್ಣ ಮುಖ್ಯಪ್ರಾಣರ ಸಾವಿರಾರುಯುವ ಭಕ್ತರುಭಾಗವಹಿಸಿ ಹಿಮ್ಮೆಟ್ಟಿಸುತ್ತೇವೆಎಂದು ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.

Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಮಹಿಷಾಸುರನನ್ನೂ ಬಿಡದ ಜಾತಿ ಭೂತ!?

Next Post

ವಿಧಾನಸೌಧದ ಆವರಣದಲ್ಲಿ 2.5 ಕೋಟಿ ರೂ ಹಣ ಜಪ್ತಿ!

kalpa News

kalpa News

Next Post

ವಿಧಾನಸೌಧದ ಆವರಣದಲ್ಲಿ 2.5 ಕೋಟಿ ರೂ ಹಣ ಜಪ್ತಿ!

Leave a Reply Cancel reply

Your email address will not be published. Required fields are marked *

No Result
View All Result
Olectra Deploys 4,000 Electric Buses in India Milestone
English Articles

Olectra Creates History | First Company in India to Deploy 4,000 Electric Buses

by kalpa News
July 31, 2026
0

ಕಲ್ಪ ಮೀಡಿಯಾ ಹೌಸ್  |  Mumbai  | Olectra Greentech Limited (OGL), India’s leading electric mobility company, has achieved a historic milestone...

Read moreDetails
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL