Read - < 1 minute
ಮೈಸೂರು: ಸೆ:24: ಅಕ್ಟೋಬರ್ 3 ರಿಂದ 17 ರವರೆಗೆ ಮೈಸೂರು ಜಿಲ್ಲೆಯಲ್ಲಿ ದಸರಾ ರಜೆ ಘೋಷಿಸಲಾಗಿದೆ. ದಸರಾ ಮಹೋತ್ಸವ ಹಿನ್ನಲೆಯಲ್ಲಿ ಅ.3 ರಿಂದ 17ರವರೆಗೆ ರಜೆ ನೀಡಲಾಗಿದ್ದು, ಅ.18 ರಿಂದ ಶಾಲಾ-ಕಾಲೇಜುಗಳು ಪುನರಾರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಿ.ರಣದೀಪ್ ತಿಳಿಸಿದ್ದಾರೆ.
ದಸರಾ ಆಚರಣೆ ಹಿನ್ನೆಲೆಯಲ್ಲಿ ಇತರೆ ಜಿಲ್ಲೆಗಳನ್ನು ಹೊರತಾಗಿಸಿ ಮೈಸೂರಿನಲ್ಲಿ ರಜೆ ನೀಡಲಾಗಿದೆ.
Discussion about this post