Monday, January 30, 2023
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ಡಾ. ಸುದರ್ಶನ್ ಆಚಾರ್
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜ್ಯೋತಿರ್ವಿಜ್ಞಾನ

ಶುಕ್ರ ಚಾರ ಫಲ

October 16, 2016
in ಜ್ಯೋತಿರ್ವಿಜ್ಞಾನ, ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 2 minutes

ಶುಕ್ರನ ಚಾರವನ್ನು ಗಮನಿಸದಿದ್ದರೆ ಜಾತಕರಿಗೆ ಅತ್ಯಂತ ಉತ್ತಮ ಫಲವೂ ಆಗಬಹುದು.ಕೆಟ್ಟದ್ದೂ ಆಗಬಹುದು.
ಅಕ್ಟೋಬರ್ 13 ಕ್ಕೆ ಶುಕ್ರನು ತನ್ನ ಪರಮ ಶತ್ರುವಾದ ಕುಜ ಕ್ಷೇತ್ರವಾದ ವೃಶ್ಚಿಕದಲ್ಲಿ ಉದಯವಾಗುತ್ತಾನೆ. ನವಗ್ರಹರ ಪೈಕಿ ಶುಕ್ರನಿಗೆ ಎರಡೇ ಭಾವಗಳು ಅನಿಷ್ಟ ಭಾವವಾಗಿರುತ್ತದೆ. ಅದು ಆರು ಮತ್ತು ಏಳು.

ಇವನ ಅನಿಷ್ಟ ಫಲಗಳೇನು?

ಆರನೇ ಭಾವವು ವಿಪತ್ತು. ಏಳನೆಯ ಭಾವವು ಸ್ತ್ರೀ ಪೀಡೆ.
ವಿಪತ್ತು ಎಂದರೆ ಕೆಲಸ ಕಾರ್ಯಗಳಲ್ಲಿ ಸತತ ವಿಘ್ನ
ಸ್ತ್ರೀ ಪೀಡೆ ಎಂದರೆ ಜ್ಞಾನಕ್ಕೆ ಮಾರಕವಾಗುವುದು. ಹಾಗಾಗಿ 6,7 ಭಾವವು ಅನಿಷ್ಟ ಸ್ಥಿತಿಯಾಗುತ್ತದೆ. ರವಿ ಬುಧರಂತೆ ಶುಕ್ರನು ಒಂದು ಮನೆಯಲ್ಲಿ ಒಂದು ತಿಂಗಳು ಇರುತ್ತಾನೆ.ಹಾಗಾಗಿ ರವಿಯಿಂದ ಹೆಚ್ಚೆಂದರೆ ಅರುವತ್ತು ಡಿಗ್ರಿ ದೂರವನ್ನು ದಾಟಿಹೋಗುವುದಿಲ್ಲ.

 

ಈಗ ವೃಶ್ಚಿಕದಲ್ಲಿ ಶುಕ್ರೋದಯ.ಇದು ವೃಷಭ ಮತ್ತು ಮಿಥುನ ರಾಶಿಯವರಿಗೆ , ಮತ್ತು ಇದೇ ರಾಶಿ ಲಗ್ನದವರಿಗೆ ಅನಿಷ್ಟವಾಗಿ ಕಾಡುತ್ತದೆ. ಮಿಥುನ ರಾಶಿ ಅಥವಾ ಲಗ್ನಕ್ಕೆ ವೃಶ್ಚಿಕವು ಆರನೆಯ ಭಾವವಾಗುತ್ತದೆ. ವೃಷಭಕ್ಕೆ ಏಳನೆಯ ಭಾವ.
ಆರನೆಯ ಭಾವದವರಿಗೆ ಕೆಲಸ ಕಾರ್ಯಗಳು ನಿಧಾನ ಗತಿಗೆ ಹೋಗುತ್ತದೆ. ಕೈಹಾಕಿದ ಕೆಲಸಗಳು ನಿಧಾನವಾಗುತ್ತದೆ.ಆದರೆ ಇದಕ್ಕೆ ವಿಶೇಷ ಪ್ರತಿಕ್ರಿಯೆ ನೀಡಿದಿರೋ ಅದು ಉಲ್ಟಾ ಹೊಡೆಯುತ್ತದೆ.
ನಾವು ಹಗಲು ಮಾಡುವ ಕೆಲಸಗಳನ್ನು ಹಗಲೇ ಮಾಡಿದಾಗ ಪೂರ್ಣ ಫಲ. ರಾತ್ರಿ ಕೆಲಸವನ್ನು ರಾತ್ರಿ ಮಾಡಿದರೆ ಪೂರ್ಣ ಫಲ ಹೇಗೋ ಹಾಗೆಯೇ ಶುಕ್ರನು ಆರು ಏಳರ ಸಂಚಾರದಲ್ಲಿ ನೀಡುತ್ತಾನೆ. ಅದರಲ್ಲೂ ಈ ಭಾವಗಳು ಶತ್ರು ಕ್ಷೇತ್ರವಾದರೆ ಅದು ವಿಪರೀತಕ್ಕೆ ಹೋದೀತು.

 

ಸಾಮಾನ್ಯ ಎಲ್ಲಾ ದಂಪತಿಗಳಲ್ಲೂ ಭಿನ್ನಾಭಿಪ್ರಾಯ ಗಳು ಒಮ್ಮೊಮ್ಮೆ ಮೂಡುವುದು ಮನುಷ್ಯ ಸಹಜ‌. ಆದರೆ ಇಂತಹ ಸಂದರ್ಭದಲ್ಲಿ ಆ ವಾದಗಳನ್ನು ಬೆಳೆಸಿ ಸಾಧಿಸಲು ಹೋದರೆ ತಾರಕಕ್ಕೇರಬಹುದು. ಎಲ್ಲಿಯಾದರೂ ಜಾತಕರ ಕುಂಡಲಿಯಲ್ಲಿ ಸಪ್ತಮಾಧಿಪತಿ ರವಿಸಂಪರ್ಕದಲ್ಲಿದ್ದರೆ , ಅನಿಷ್ಟವಾಗಿಯೂ ಇದ್ದರೆ, ಇತರ ಗ್ರಹಗತಿಗಳೂ ಉತ್ತಮವಾಗಿಲ್ಲದಿದ್ದರೆ Divorce ಕೊಟ್ಟುಬಿಡೋಣ ಎನ್ನುವ ಮಟ್ಟಕ್ಕೂ ಹೋಗಬಹುದು!! ಆಗ ಅವರು mind refresh ಮಾಡಿಕೊಳ್ಳುತ್ತಾ ಇದ್ದು ಈ ಭಾವಗಳನ್ನು ಶುಕ್ರ ದಾಟುವಲ್ಲಿಯ ವರೆಗೆ ಕಾದದ್ದೇ ಆದರೆ ಸಮಸ್ಯೆಗಳು ತನ್ನಿಂದ ತಾನಾಗಿಯೇ ಸತ್ತು ಹೋಗುತ್ತದೆ.ಇದು ಕೇವಲ ವೈವಾಹಿಕ ವಿಚಾರಕ್ಕೇ ಸಿಮಿತವಲ್ಲ. ಋಣ ಭಾದೆ, ವ್ಯಹಾರಿಕ, ಲೈಂಗಿಕ ವಿಚಾರಗಳೂ ಇದರಲ್ಲಿದೆ.
ಸಾಮಾನ್ಯವಾಗಿ ಈ ರಾಶಿಗಳವರು ಪ್ರತೀವರ್ಷವೂ ಇಂತಹ ಸಮಸ್ಯೆ ಅನುಭವಿಸಿರುತ್ತಾರೆ. ಅಂತವರಿಗೆ ಕೆಲ ವರ್ಷ ಗುರು, ಶನಿಗಳು ಉತ್ತಮವಾಗಿದ್ದರೆ ದುಷ್ಪಲಗಳು ಅನುಭವಕ್ಕೆ ಬರುವುದು ಕಡಿಮೆ. ಗುರುವೂ ಇಷ್ಟವಾಗಿರದಿದ್ದಲ್ಲಿ,ಶನಿಯೂ ಅನಿಷ್ಟವಾಗಿದ್ದಲ್ಲಿ ಈ ಸ್ಥಿತಿಯು ಅಪಾಯಕಾರಿ ಆಗುತ್ತದೆ.

 

ಪರಿಹಾರ: ಇಂತಹ ಕಾಲದಲ್ಲಿ ಜಾಣ್ಮೆ ಅಗತ್ಯ.ಅವಸರ ಉದ್ವೇಗಗಳಿದ್ದರೆ ಅಪಾಯ‌. ಇದೊಂದು ಪ್ರತೀ ವರ್ಷವೂ ಇದೇ ಕಾಲಕ್ಕೆ( ದಿನಗಳು ಸ್ವಲ್ಪ ಹೆಚ್ಚು ಕಡಿಮೆ ಇರಬಹುದು) ಅನುಭವಕ್ಕೆ ಬರುವಂತಹ ಒಂದು ಗ್ರಹಸ್ಥಿತಿ. ಇನ್ನು ಪರಿಹಾರವಾಗಿ ದುರ್ಗಾ ಸೇವೆ, ದೂರ ಪ್ರಯಾಣ, ಪರಸ್ಪರ ದಂಪತಿಗಳಾದರೆ ವಾದಿಸದೆ ಇರುವುದು, ವ್ಯವಹಾರಿಕವಾಗಿ partner ಗಳ ಜತೆ ಸೌಮ್ಯವಾಗಿರುವುದು, ಗಿರಾಕಿಗಳೊಡನೆ ತಾಳ್ಮೆಯಿಂದ ಇದ್ದರೆ ಸಮಸ್ಯೆ ಉಲ್ಬಣವಾಗದು. ಒಟ್ಟಿನಲ್ಲಿ ಸಮಸ್ಯೆಗಳ ನಿವಾರಣೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ignore ಮಾಡುವುದು ಉತ್ತಮ.ಅಥವಾ ಈ ಸಂದರ್ಭಗಳಲ್ಲಿ ಇತ್ಯರ್ಥವಾಗಲೇ ಬೇಕೆಂಬ ಹಠವನ್ನು ಬಿಟ್ಟು ಸಮಯ ಮುಂದೆ ದೂಡುವುದೇ ಉತ್ತಮ.
ಶುಕ್ರನು ಜೀವನ ಶೈಲಿ,ಅಲಂಕಾರಗಳನ್ನು ನೀಡುವವನು. ಅವನ ಗೋಚರ ಅನಿಷ್ಟ ಸ್ಥಿತಿಗಳ ಕಾಲದಲ್ಲಿ ಕಾಲ ಮುಂದೆ ತಳ್ಳುವುದೇ ಅತ್ಯಂತ ಸುಲಭೋಪಾಯ.

Previous Post

ಭಂಡ ಅಮೀನ್ ಮಟ್ಟು ಕೂಟವೂ, ಪವಿತ್ರ ಪೇಜಾವರರೂ...

Next Post

ಆರ್ ಎಸ್ ಎಸ್ ಕಾರ್ಯಕರ್ತನ ಭೀಕರ ಹತ್ಯೆ

kalpa

kalpa

Next Post

ಆರ್ ಎಸ್ ಎಸ್ ಕಾರ್ಯಕರ್ತನ ಭೀಕರ ಹತ್ಯೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/https://kalahamsa.in/services/https://kalahamsa.in/services/

Recent News

ಮಧ್ವ ನವಮಿ: ಜಗದ ಜೀವಿಗಳ ಜೀವನ ಪಾವನಗೊಳಿಸಿದ ಆಚಾರ್ಯ ಮಧ್ವರು

January 30, 2023

2023ರ ಮೊದಲ ಮನ್ ಕಿ ಬಾತ್: ನಳಿನ್ ಕುಮಾರ್ ಕಟೀಲ್, ಸಂಸದ ರಾಘವೇಂದ್ರ ವೀಕ್ಷಣೆ

January 29, 2023

ಸಾಗರ ಶ್ರೀ ಮಾರಿಕಾಂಬ ದೇವಸ್ಥಾನಕ್ಕೆ ಶಾಸಕ ಹಾಲಪ್ಪ ಭೇಟಿ, ವಿಶೇಷ ಪೂಜೆ ಸಲ್ಲಿಕೆ

January 29, 2023

ನಟ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ: ಶಿವರಾಜ್‌ಕುಮಾರ್ ಏನು ಹೇಳಿದ್ದಾರೆ? ಇಲ್ಲಿದೆ ಮಾಹಿತಿ

January 29, 2023
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ. ಸುದರ್ಶನ್ ಆಚಾರ್
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಮಧ್ವ ನವಮಿ: ಜಗದ ಜೀವಿಗಳ ಜೀವನ ಪಾವನಗೊಳಿಸಿದ ಆಚಾರ್ಯ ಮಧ್ವರು

January 30, 2023

2023ರ ಮೊದಲ ಮನ್ ಕಿ ಬಾತ್: ನಳಿನ್ ಕುಮಾರ್ ಕಟೀಲ್, ಸಂಸದ ರಾಘವೇಂದ್ರ ವೀಕ್ಷಣೆ

January 29, 2023

ಸಾಗರ ಶ್ರೀ ಮಾರಿಕಾಂಬ ದೇವಸ್ಥಾನಕ್ಕೆ ಶಾಸಕ ಹಾಲಪ್ಪ ಭೇಟಿ, ವಿಶೇಷ ಪೂಜೆ ಸಲ್ಲಿಕೆ

January 29, 2023
  • About
  • Advertise
  • Privacy & Policy
  • Contact

© 2022 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ಡಾ. ಸುದರ್ಶನ್ ಆಚಾರ್
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2022 Kalpa News - All Rights Reserved | Powered by Kalahamsa Infotech Pvt. ltd.

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!