ಕೋಲ್ಕತ್ತಾ: ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಆತಿಥೇಯ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ 7 ವಿಕೆಟ್ ನಷ್ಟಕ್ಕೆ 239ರನ್ ಗಳಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಾಯಕ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಉತ್ತಮ ಬ್ಯಾಟಿಂಗ್ ನೀಡುವಲ್ಲಿ ವಿಫಲವಾಯಿತು. ಪೂಜಾರಾ (87) ರಹಾನೆ (77) ಮಾತ್ರ ಸಫಲರಾದರು. ಉಳಿದಂತೆ ಶಖರ್ ಧವನ್(1), ಮುರಳಿ ವಿಜಯ್(9). ಆರ್.ಅಶ್ವಿನ್ (26),ವಿರಾಟ್ ಕೊಹ್ಲಿ (9), ರೋಹಿತ್ ಶರ್ಮಾ(2) ರನ್ ಹೊಡೆದು ಬೇಗನೆ ಪೆವಿಲಿಯನ್ ಸೇರಿದರು. ನ್ಯೂಜಿಲ್ಯಾಂಡ್ ಪರ ಮಾಟ್ ಹೆನ್ರಿ 35ಕ್ಕೆ1 ವಿಕೆಟ್ ಪಡೆದರು. ಜೀತನ್ ಪಟೇಲ್ 66ಕ್ಕೆ 2ವಿಕೆಟ್ ಪಡೆದು ಮಿಂಚಿದರು.
Interior / upgradation of Next-Generation Amrit Bharat Coaches. Sample coach ready
Kalpa Media House | New Delhi | The Hon’ble Minister of Railways inspected sample coaches developed with proposed interior design...
Read moreDetails













