No Result
View All Result
ಶಿವಮೊಗ್ಗದಲ್ಲಿ ಕ್ರೀಡಾಪಟುಗಳ ಸಾಧನೆ | ದಕ್ಷಿಣ ಭಾರತ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಇಬ್ಬರಿಗೆ ಚಿನ್ನ
English Articles

Shivamogga: Two Wrestlers Win Gold at South India Championship

by ಕಲ್ಪ ನ್ಯೂಸ್
June 8, 2026
0

Kalpa Media House  |  Shivamogga   | Two athletes from the District Youth Empowerment and Sports Department Sports School in Shivamogga...

Read moreDetails
ಫಿಲಿಪೈನ್ಸ್‌ನಲ್ಲಿ ಭೂಕಂಪ | 7.8 ತೀವ್ರತೆಯ ಕಂಪನಕ್ಕೆ 12 ಸಾವು | ಹಲವು ದೇಶಗಳಲ್ಲಿ ಸುನಾಮಿ ಎಚ್ಚರಿಕೆ

Magnitude 7.8 Earthquake Hits Southern Philippines, Kills 12; Tsunami Alerts Issued

June 8, 2026
ದೇಶದ ಭದ್ರತೆಗೆ ಪೂರಕವಾದ ಜೋಜಿಲಾ ಸುರಂಗ ಕಾಮಗಾರಿ ಅಂತಿಮ ಘಟ್ಟಕ್ಕೆ | ಏನಿದರ ವಿಶೇಷತೆ?

Zojila Tunnel Nears Completion | A Milestone in India’s Infrastructure & National Security

June 8, 2026
ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ | ಭಾರತಕ್ಕೆ ಭರ್ಜರಿ ಜಯ, ಚಿನ್ನದ ಪದಕ ಗೆದ್ದ ಹೀನಾ ರಾಜಗೋರ್!

World Yogasana Championships 2026: Hosts India extend lead at top of medals tally with 22 gold

June 7, 2026
ಮೈಸೂರು ರೈಲ್ವೆ ಸಂಗ್ರಹಾಲಯದಲ್ಲಿ ಐತಿಹಾಸಿಕ ತೂಕದ ಯಂತ್ರ ಅನಾವರಣ | ಏನಿದರ ವಿಶೇಷತೆ?

Heritage Weighing Machine Restored, Unveiled at Mysuru Railway Museum

June 7, 2026
  • Advertise With Us
  • Grievances
  • About Us
  • Contact Us
Monday, June 8, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಜಿನಾಗಮದ ಬೆಳಕಿನಲ್ಲಿ ದೀಪಾವಳಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 29, 2016
in Army
0
Share on FacebookShare on TwitterShare on WhatsApp
ಜೈನಧರ್ಮದ ದೃಷ್ಟಿಯಿಂದ ದೀಪಾವಳಿಯನ್ನು ಆಚರಿಸುವ ಹಿನ್ನೆಲೆ ಅತಿ ವಿಶೇಷವಾಗಿದೆ.
ಭಾರತೀಯ ಸಂಸ್ಕೃತಿ ಹಾಗೂ ಪರಂಪರೆ ಆಚರಣೆಗಳು ತನ್ನದೇ ಆದ ಧಾರ್ಮಿಕ ಹಿನ್ನಲೆಗಳಿಂದ ಮಾನವ ಜೀವನದಲ್ಲಿ ಅವಿಭಾಜ್ಯ ಅಂಗಗಳಾಗಿ ಹಬ್ಬಗಳು ಇವೆ. ಸಮಾನ್ಯವಾಗಿ ವರ್ಷದ ಎಲ್ಲ ತಿಂಗಳುಗಳಲ್ಲಿ ಒಂದಿಲ್ಲ ಒಂದು ರೀತಿಯಿಂದ ಯಾವುದೂ ನಿಮಿತ್ತಗಳಿಂದ ನೂತನ ಪರಂಪರೆಯಿಂದ ಹಬ್ಬಗಳು ಆಗಮಿಸುವುದುಂಟು.  ಹಬ್ಬಗಳನ್ನು ಕೇವಲ ಪೂಜೆ ನಲಿವು – ಸಂತೋಷ  ಸಂಭ್ರಮಗಳಿಗೆ ಮೀಸಲಾಗದೆ. ಅದಕ್ಕಿಂತ ಮುಂದೆ ನಮ್ಮ ಚಿಂತನೆ, ವಿಚಾರಗಳಿಂದ ನಾವು ಈ ಶ್ರೇಷ್ಠ  ಮನುಷ್ಯಭವದಲ್ಲಿ ಜನ್ಮ-ಮರಣಗಳಿಂದ ಮುಕ್ತನಾಗಿ ನಿತ್ಯ ಸ್ವರೂಪವನ್ನು ಪಡೆಯುವುದೇ ಎಲ್ಲ ಧರ್ಮಗಳ ಧ್ಯೇಯವಾಗಿದೆ.
ಇಂಥ ಹಬ್ಬಗಳಲ್ಲಿ ದೀಪಾವಳಿ ಹಬ್ಬವು ಅತಿ ಪ್ರಮುಖವಾಗಿದ್ದು. ಇದರಷ್ಟು ಸಡಗರ-ಸಂಭ್ರಮ-ವಿಜೃಂಭಣೆ ಇನ್ನುಳಿದ ಯಾವ ಹಬ್ಬಗಳಿಗೂ ಇಲ್ಲ.
ಎಲ್ಲಿ  ನೋಡಿದರು ದೀಪಗಳ ಸಾಲು-ಸಾಲುಗಳು ವಿವಿಧ ಬಣ್ಣದ ಲೈಟುಗಳು. ಆಕಾಶ ಬುಟ್ಟಿಗಳು. ನಕ್ಷತ್ರದ ದೀಪಗಳು, ಹೊಸ ಬಟ್ಟೆಗಳು, ಸಿಹಿ ತಿಂಡಿಗಳು ವಿಶೇಷ ಭೋಜನಗಳು ಪಟಾಕಿ, ಸಿಡಿ ಮದ್ದುಗಳನ್ನು ಹಚ್ಚುತ್ತಾರೆ. ಇದರಿಂದ ವಾಯು ಮಾಲಿನ್ಯ, ಶಬ್ದಮಲಿನ್ಯ, ಪರಿಸರನಾಶ, ವಾತಾವರಣ ಕಲ್ಮಶ ಹಾಗೂ ಅನಂತ ಜೀವರಾಶಿಗಳ ಮಾರಣ ಹೋಮವಾಗುತ್ತದೆ.
ಸಣ್ಣ ಸಣ್ಣ ಸೂಕ್ಷ್ಮ  ಕ್ರಿಮಿ, ಕೀಟಗಳು ಸತ್ತು ಹೋಗುತ್ತವೆ. ಭಾರಿ ಪ್ರಮಾಣದಲ್ಲಿ ಹಿಂಸೆಯಾಗುತ್ತದೆ. ಹಣವು ಪೋಲಾಗುತ್ತದೆ. ಆಕಸ್ಮಿಕವಾಗಿ ಅನೇಕ ದುರ್ಘಟನೆಗಳು ಅನಾಹುತಗಳು ನಡೆದು ಹೋಗುತ್ತದೆ. ಕಣ್ಣು, ಕೈ-ಕಾಲುಗಳಿಗೆ ಗಾಯಗಳಾಗುತ್ತವೆ. ಅಪಾರ ಪ್ರಾಣ ಹಾನಿಯಾಗುತ್ತದೆ. ಗ್ರಾಮಿಣ ಪ್ರದೇಶಗಳಲ್ಲಿ ಗೋವುಗಳನ್ನು ಬೆದರಿಸುವ ಆಟವನ್ನುವಾಡುತ್ತಾರೆ. ಇದರಿಂದ ತುಂಬ ಅನಾಹುತ ಹಾಗೂ ಅವುಗಳಿಗೆ ಹಿಂಸೆಯಾಗುತ್ತದೆ.
ಆದರೆ ಜೈನರು ಆಚರಿಸುವ ದೀಪಾವಳಿ ಅಹಿಂಸೆಯಿಂದ ಕೂಡಿದ್ದು ಆತ್ಮ ಕಲ್ಯಾಣವನ್ನು ಸಾಧಿಸಿ ಮುಕ್ತಿಯನ್ನು ಪಡೆಯುವ ಉದ್ದೇಶವಾಗಿದೆ. ಜೈನರ ೨೪ ಜನ ತೀರ್ಥಂಕಾರದಲ್ಲಿ ಕೊನೆಯ ತೀರ್ಥಂಕರರು ಭ. ಮಹಾವೀರರು ಆಶ್ವಿಜ ಅಮವಾಸ್ಯೆಯ ಪ್ರಭಾತ ಕಾಲದಲ್ಲಿ ಕರ್ಮಗಳನ್ನು ನಾಶ ಮಾಡಿ ಈಗಿನ ಜಾರ್ಖಂಡ್‌ನಲ್ಲಿರುವ ಪಾವಾಪುರಿಯಲ್ಲಿ ನಿರ್ವಾಣವಾದರು. ಈ ವಿಷಯವನ್ನು ಇಂದ್ರನು ತಿಳಿದು ಮೋಕ್ಷ ಕಲ್ಯಾಣ ಉತ್ಸವವನ್ನು ಆಚರಿಸಲು ತನ್ನ ಪರಿವಾರ ಸಹಿತ ಸಂಭ್ರಮದಿಂದ ಬರುವನು. ದೇವ-ದೇವತೆಗಳೂ ಅಸಂಖ್ಯೆ ಜನರೂ ನಾನಾ ಪ್ರಕರಾದ ದೀಪಗಳನ್ನು ಬೆಳಗುತ್ತ ಭಗವಾನರ ದರ್ಶನಕ್ಕೆ ಬರುವರು. ಪೂಜೆ ಮಾಡುವರು. ಇದನ್ನು ಜೈನರು ಮೋಕ್ಷ ಲಕ್ಷ್ಮೀ ಯೆಂದು ಆಚರಿಸುತ್ತೇವೆ.
 ಭ.ಮಹಾವೀರರ ಪ್ರಮುಖ ಶಿಷ್ಯನಾದ ಗೌತಮ ಗಣಧರರಿಗೆ ಅಂದು ಸಂಜೆ ಕೇವಲ ಜ್ಞಾನವು ಪ್ರಾಪ್ತವಾಯಿತು. ಇದನ್ನು ಜೈನರು ಶ್ರದ್ಧಾ ಭಕ್ತಿಯಿಂದ ಜ್ಞಾನಲಕ್ಷ್ಮೀ ಪೂಜೆಯನ್ನು ಮಾಡುವರು. ಅದುದರಿಂದ ಈ ಸಂದರ್ಭದಲ್ಲಿ ಬಸದಿಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ಮೋಕ್ಷಲಕ್ಷ್ಮೀ, ಜ್ಞಾನಲಕ್ಷ್ಮೀ  ಪೂಜೆ ಮಾಡಲಾಗುವುದು.
ಜೈನರ ದೀಪಾವಳಿಯು ಧಾರ್ಮಿಕ ಹಿನ್ನಲೆಯ ಸವರೂಪವಾಗಿದ್ದು ಜೈನ ದರ್ಶನವು ತಾಗ್ಯ, ತಪಸ್ಸು ಹಾಗೂ ಜ್ಞಾಸಾಧನೆಯ ಮಹತ್ವವನ್ನು ಪ್ರತಿ ಪಾದಿಸುತ್ತದೆ. ಅದುದರಿಂದ ಜೈನರಿಗೆ ದೀಪಾಳಿಯು ಅಧ್ಯಾತ್ಮಿಕ ಉನ್ನತಿಗಾಗಿ ಆಚರಿಸುವ ಹಬ್ಬವಾಗಿದೆ. ಆದರೆ ಇತ್ತೀಚೆಗೆ ಈ ನಿಜಸ್ವರೂಪವು ಮರೆಯಾಗಿ ಮುಕ್ತಿ ಲಕ್ಷ್ಮೀ ಜ್ಞಾನಲಕ್ಷ್ಮೀ, ಅಧ್ಯಾತ್ಮಿಕ ಲಕ್ಷ್ಮೀ ಸ್ಥಾನವನ್ನು ಇಂದು ಧನಲಕ್ಷ್ಮೀ ಆಕ್ರಮಿಸಿ ಕೊಂಡಂತೆ ತೋರುತ್ತದೆ.
 ಈ ರೀತಿಯ ಬದಲಾವಣೆಗೆ ಸಾಮಾನ್ಯ ಮನುಷ್ಯರಲ್ಲಿ ಸಂಪತ್ತು ಧನದ ಬಗೆಗೆ ಇರುವ ಮೋಹವೇ ಕಾರಣವಾಗಿರಬೇಕು. ಇದರಿಂದ ರಾಗ-ದ್ವೇಷ-ಸ್ವಾರ್ಥಗಳೇ ಉಂಟಾಗುತ್ತವೆ. ಮನಸ್ಸಿನ ಶಾಂತಿಯನ್ನು ನಷ್ಟಗೊಳಿಸುತ್ತದೆ. ಆದುದರಿಂದ ಸಮಭಾವದಿಂದ, ಚಿಂತನೆ, ವಿವೇಕಗಳಿಂದ ಯಾವುದು ಒಳಿತು  ಕೆಡುಕಗಳನ್ನು ವಿಚಾರ ಮಾಢಿ ನಾವುಗಳನ್ನು ನಮ್ಮ ಹಬ್ಬಗಳ ಆಚರಣೆಯನ್ನು ಮಾಡಬೇಕೆಂದು ಆಶಿಸುತ್ತೇವೆ.
ಜೈನರ ದೀಪಾವಳಿಯು ಧಾರ್ಮಿಕ ಹಿನ್ನಲೆಯ ಸವರೂಪವಾಗಿದ್ದು ಜೈನ ದರ್ಶನವು ತಾಗ್ಯ, ತಪಸ್ಸು ಹಾಗೂ ಜ್ಞಾಸಾಧನೆಯ ಮಹತ್ವವನ್ನು ಪ್ರತಿ ಪಾದಿಸುತ್ತದೆ. ಅದುದರಿಂದ ಜೈನರಿಗೆ ದೀಪಾಳಿಯು ಅಧ್ಯಾತ್ಮಿಕ ಉನ್ನತಿಗಾಗಿ ಆಚರಿಸುವ ಹಬ್ಬವಾಗಿದೆ. ಆದರೆ ಇತ್ತೀಚೆಗೆ ಈ ನಿಜಸ್ವರೂಪವು ಮರೆಯಾಗಿ ಮುಕ್ತಿ ಲಕ್ಷ್ಮೀ ಜ್ಞಾನಲಕ್ಷ್ಮೀ, ಅಧ್ಯಾತ್ಮಿಕ ಲಕ್ಷ್ಮೀ ಸ್ಥಾನವನ್ನು ಇಂದು ಧನಲಕ್ಷ್ಮೀ ಆಕ್ರಮಿಸಿ ಕೊಂಡಂತೆ ತೋರುತ್ತದೆ.
ಲೇಖಕರು:ಆರ್. ಪಾರ್ಶ್ವನಾಥ ಜೈನ್
ಚಿಂತಕರು
ಮೊ: 9964125280
Share196Tweet123Send
Previous Post

ದೀಪಾವಳಿಗೆ ಕಳೆಗಟ್ಟುವ ಅಂಟಿಗೆ-ಪಂಟಿಗೆ

Next Post

ವಿಶ್ವ ದಾಖಲೆಗೆ ಸಜ್ಜಾದ ಇಸ್ರೋ: ಒಂದೇ ರಾಕೇಟ್ ನಲ್ಲಿ 83 ಸೆಟಲೈಟ್ಗಳ ಉಡಾವಣೆಗೆ ಸಿದ್ಧತೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ವಿಶ್ವ ದಾಖಲೆಗೆ ಸಜ್ಜಾದ ಇಸ್ರೋ: ಒಂದೇ ರಾಕೇಟ್ ನಲ್ಲಿ 83 ಸೆಟಲೈಟ್ಗಳ ಉಡಾವಣೆಗೆ ಸಿದ್ಧತೆ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026: ಜಾಗತಿಕ ವೇದಿಕೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಭಾರತ

ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026: ಜಾಗತಿಕ ವೇದಿಕೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಭಾರತ

June 8, 2026
5 ದಿನಗಳ ‘ಕಾಯಕ ಸೇತು’ ಉದ್ಯೋಗ ಮೇಳಕ್ಕೆ ಚಾಲನೆ: 2,000ಕ್ಕೂ ಹೆಚ್ಚು ಮಹಿಳೆಯರಿಗೆ ಅವಕಾಶ

5 ದಿನಗಳ ‘ಕಾಯಕ ಸೇತು’ ಉದ್ಯೋಗ ಮೇಳಕ್ಕೆ ಚಾಲನೆ: 2,000ಕ್ಕೂ ಹೆಚ್ಚು ಮಹಿಳೆಯರಿಗೆ ಅವಕಾಶ

June 8, 2026
ಕೆಸಿಇಟಿ ಫಲಿತಾಂಶ | ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಅತ್ಯುತ್ತಮ ಸಾಧನೆ

ಕೆಸಿಇಟಿ ಫಲಿತಾಂಶ | ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಅತ್ಯುತ್ತಮ ಸಾಧನೆ

June 8, 2026
ಮದ್ಯ ಸೇವಿಸಿ ಶಾಲಾ ವಾಹನ ಚಾಲನೆ : ನಾಲ್ವರು ಚಾಲಕರ ವಿರುದ್ಧ ಕೇಸ್

ಮದ್ಯ ಸೇವಿಸಿ ಶಾಲಾ ವಾಹನ ಚಾಲನೆ : ನಾಲ್ವರು ಚಾಲಕರ ವಿರುದ್ಧ ಕೇಸ್

June 8, 2026
ಶಿವಮೊಗ್ಗದಲ್ಲಿ ಕ್ರೀಡಾಪಟುಗಳ ಸಾಧನೆ | ದಕ್ಷಿಣ ಭಾರತ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಇಬ್ಬರಿಗೆ ಚಿನ್ನ

Shivamogga: Two Wrestlers Win Gold at South India Championship

June 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL