No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Monday, August 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ರಾಷ್ಟ್ರೀಯ

ಡೆಬಿಟ್ ಕಾರ್ಡ್ ರಹಸ್ಯ ಮಾಹಿತಿ ಸೋರಿಕೆ ಸಮಗ್ರ ತನಿಖೆ: ಕೇಂದ್ರ ಸರ್ಕಾರ

kalpa News by kalpa News
October 21, 2016
in ರಾಷ್ಟ್ರೀಯ
0
Share on FacebookShare on TwitterShare on WhatsApp

ನವದೆಹಲಿ: ಅ:21: ಭಾರತೀಯ ಬ್ಯಾಂಕಿಂಗ್ ಗ್ರಾಹಕರ 3.2ಮಿ.ಕ್ಕೂ ಹೆಚ್ಚಿನ ಡೆಬಿಟ್ ಕಾರ್ಡ್ ಳಗ ಪಿನ್ ನಂಬರ್ ಗಳನ್ನು ಕದಿಯಲಾಗಿದೆ ಎಂಬ ವರದಿಯ ಬಗ್ಗೆ ಗ್ರಾಹಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಕೇಂದ್ರ ಸರಕಾರ ಶುಕ್ರವಾರ ತಿಳಿಸಿದೆ. ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಸುಮಾರು 6 ಲಕ್ಷ ಗ್ರಾಹಕರ ಡೆಬಿಟ್ ಕಾರ್ಡ್ ಗಳನ್ನು ಬ್ಲಾಕ್ ಮಾಡಲು ಮುಂದಾಗಿರುವ ಬೆನ್ನಲ್ಲೇ , ಸುಮಾರು 32 ಲಕ್ಷಕ್ಕೂ ಅಧಿಕ ಭಾರತೀಯ ಗ್ರಾಹಕರ ಡೆಬಿಟ್ ಕಾರ್ಡ್ ಗಳ ಮಾಹಿತಿಯನ್ನು ಕದ್ದಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿತ್ತು.

ಈ ಬಗ್ಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ (ಎನ್ಪಿಸಿಐ)ಸಂಸ್ಥೆ ಭಾರತೀಯ ಬ್ಯಾಂಕ್ ಗಳಿಗೆ ಎಚ್ಚರಿಕೆ ನೀಡಿತ್ತು. ದೇಶದ ಬ್ಯಾಕಿಂಗ್ ಇತಿಹಾಸದಲ್ಲೇ ಅತಿ ದೊಡ್ಡ ಮಾಹಿತಿ ಕಳವಾಗಿದ್ದು, ದೇಶದ ಸುಮಾರು 32 ಲಕ್ಷಕ್ಕೂ ಹೆಚ್ಚಿನ ಬ್ಯಾಂಕ್ ಗ್ರಾಹಕರ ಕಾರ್ಡ್ ಗಳ ಪಿನ್ ನಂಬರ್ ಕದಿಯಲಾಗಿರುವುದಾಗಿ ತಿಳಿದುಬಂದಿದೆ. ಅಲ್ಲದೆ ತನಗೆ ಬಂದ ದೂರಿನನ್ವಯ ಈ ವರೆಗೂ ಸುಮಾರು 1.3 ಕೋಟಿ ರೂ.ಗಳನ್ನು ಕಳವು ಮಾಡಲಾಗಿದೆ ಎಂದದು ತಿಳಿಸಿತ್ತು.
ಗ್ರಾಹಕರು ಯಾವುದೇ ಆತಂಕ ಪಡುವುದು ಬೇಡ. ಯಾಕೆಂದರೆ ಈ ಹ್ಯಾಕಿಂಗ್ ಕಂಪ್ಯೂಟರ್ಗಳ ಮೂಲಕ ನಡೆದಿದೆ. ಈ ಬಗ್ಗೆ ಯಾವುದೇ ಸಮಸ್ಯೆಯಿಲ್ಲದೆ ತನಿಖೆ ನಡೆಸಿ ಲೋಪವನ್ನು ಪತ್ತೆ ಮಾಡಲು ಸಾಧ್ಯವಿದೆ. ಕಳವಳಕ್ಕೆ ಅವಕಾಶವಿಲ್ಲ.ಯಾವ ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳಲಾಗುವುದು ಮತ್ತು ಇದನ್ನು ತ್ವರಿತವಾಗಿ ಕೈಗೊಳ್ಳಲಾಗುವುದು ಎಂದು ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.

ಅಮೆರಿಕ, ಚೀನಾದಲ್ಲಿ ಬಳಕೆ !

ಈ ಪಿನ್ ಸಂಖ್ಯೆ ಕದಿಯಲ್ಪಟ್ಟ 32ಲಕ್ಷ ಡೆಬಿಟ್ ಕಾರ್ಡ್ ಗಳು ಪ್ರಮುಖ ಸಾರ್ವಜನಿಕ ರಂಗ ಮತ್ತು ಖಾಸಗಿರಂಗದ ಬ್ಯಾಂಕ್ ಗಳಿಗೆ ಸೇರಿದ್ದಾಗಿವೆ. ಈ ಸಂಖ್ಯೆಗಳನ್ನು ಹ್ಯಾಕಿಂಗ್ ಮಾಡಿ ಕೆಲವು ಎಟಿಎಂ ವ್ಯವಸ್ಥೆಗಳ ಮೂಲಕ ಹಣವನ್ನು ಲಪಟಾಯಿಸಲಾಗಿರುವುದಾಗಿ ಹೇಳಲಾಗಿದೆ. ಇದೀಗ , ಫೊರೆನ್ಸಿಕ್ಆಡಿಟ್ ಮೂಲಕ ಈ ಡಾಟಾ ಉಲ್ಲಂಘನೆ ಬಗ್ಗೆ ತನಿಖೆ ನಡೆಸುವುದಾಗಿ ಎನ್ಪಿಸಿಐ ತಿಳಿಸಿದೆ. ನಮ್ಮ ಗ್ರಾಹಕರ ಈ ಡೆಬಿಟ್ ಕಾರ್ಡ್ ಗಳನ್ನು ಚೀನಾ ಮತ್ತು ಅಮೆರಿಕದಲ್ಲಿ ದುರ್ಬಳಕೆ ಮಾಡಿ ವಂಚಿಸಿರುವ ಅಂಶವೂ ಬೆಳಕಿಗೆ ಬಂದಿದೆ. ಈ ದತ್ತಾಂಶ ಕಳವಿನ ಹಿಂದೆ ಚೀನಾ ಮತ್ತು ನೈಜೀರಿಯಾದ ಕೈವಾಡ ಇರುವ ಬಗ್ಗೆ ಗಂಭೀರ ಶಂಕೆ ವ್ಯಕ್ತವಾಗಿದೆ.

ಈ ವರೆಗೆ ಪಡೆಯಲಾದ ಮಾಹಿತಿಯಂತೆ, 19 ಬ್ಯಾಂಕ್ಗಳ 641ಗ್ರಾಹಕರ ಒಟ್ಟು 1.3ಕೋ.ರೂ.ಗಳನ್ನು ಈ ರೀತಿ ಲೂಟಿಗೈಯ್ಯಲಾಗಿದೆ. ಆದಾಗ್ಯೂ ದೇಶದ ಒಟ್ಟು ಡೆಬಿಟ್ ಕಾರ್ಡ್ ಗಳ ಪೈಕಿ ಶೇ.0.5ರಷ್ಟರ ಮಾಹಿತಿಯಷ್ಟೇ ಸೋರಿಕೆಯಾಗಿದೆ. ಶೇ.99.5ರಷ್ಟು ಕಾರ್ಡ್ ಗಳು ಸುರಕ್ಷಿತವಾಗಿವೆ ಎಂದು ಹಣಕಾಸು ಸಚಿವಾಲಯದ ಉನ್ನತ ಅಕಾರಿ ಜಿ.ಸಿ.ಮುರ್ಮು ತಿಳಿಸಿದ್ದಾರೆ. ಈ ಅಕ್ರಮವು, ನಿರ್ದಿಷ್ಟ ಯಂತ್ರಗಳಿಂದ ನಿರ್ದಿಷ್ಟ ಸಮಯದಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಗಳು  ಹಾನಿಗೀಡಾದ ಗ್ರಾಹಕರಿಗೆ ಅವರ ಕಾರ್ಡ್ ಗಳನ್ನು ಬದಲಿ ಪಿನ್ ನಂಬರ್ ಗಳೊಂದಿಗೆ ನೀಡುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಈಗಾಗಲೇ ಎಸ್ಬಿಐ ತನ್ನ 6.25ಡೆಬಿಟ್ ಕಾರ್ಡ್ ಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬದಲಾಯಿಸಲು ಮುಂದಾಗಿದ್ದು, ನಷ್ಟಕ್ಕೀಡಾದ ತನ್ನ ಗ್ರಾಹಕರಿಗೆ 10ರಿಂದ 12ಲ.ರೂ.ಗಳವರೆಗೆ ಪರಿಹಾರ ನೀಡಲೂ ಮುಂದಾಗಿದೆ.
ದೇಶದ ಪ್ರತಿಷ್ಟಿತ ಬ್ಯಾಂಕ್ ಗಳಾದ ಐಸಿಐಸಿಐ, ಎಚ್ಡಿಎಫ್ಸಿ, ಎಸ್ಬಿಐ, ಆ್ಯಕ್ಸಿಸ್ ಮತ್ತು ಯೆಸ್ ಬ್ಯಾಂಕ್ ಗಳ ಮಾಹಿತಿಗಳನ್ನು ಕದಿಯಲಾಗಿದೆ ಎಂದು ಹೇಳಲಾಗುತ್ತಿದೆ. ಈ ಪೈಕಿ 26 ಲಕ್ಷ ವೀಸಾ ಹಾಗೂ ಮಾಸ್ಟರ್ ಕಾರ್ಡ್, 6 ಲಕ್ಷ ರುಪೇ ಕಾರ್ಡ್ ಗಳ ಮಾಹಿತಿ ಸೋರಿಕೆಯಾಗಿದೆ .
ಮಾಹಿತಿ ಕಳವು ಹಿಂದೆ ಚೀನೀ, ನೈಜಿರಿಯನ್ ಮೂಲದ ಹ್ಯಾಕರ್ಸ್ ಕೈವಾಡ
ತಕ್ಷಣ ಕ್ರಮಕ್ಕೆ ಮುಂದಾದ ಕೇಂದ್ರ
ಡೆಬಿಟ್ ಕಾರ್ಡ್ ದತ್ತಾಂಶ ಸೋರಿಕೆಯಾಗಿರುವ ಬಗ್ಗೆ ವಿಸ್ತೃತ ವರದಿ ನೀಡುವಂತೆ ಸರಕಾರ ಕೇಳಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಸರಕಾರ ಈ ಬಗ್ಗೆ ಆರ್ಬಿಐ ಮತ್ತು ಬ್ಯಾಂಕ್ಗಳಿಗೆ ವಿವರಗಳನ್ನು ನೀಡುವಂತೆ ಕೇಳಿದ್ದು, ಬ್ಯಾಂಕ್ಗಳು ಸೈಬರ್ ಕ್ರೈಮ್ಗಳನ್ನು ನಿಭಾಯಿಸುವ ಬಗ್ಗೆ ಸಿದ್ಧವಾಗುವಂತೆಯೂ ಕೇಂದ್ರ ಸೂಚಿಸಿದೆ.
ಭಾರತದಲ್ಲಿ ಒಟ್ಟು ಜುಲೈ ಅಂತ್ಯದ ವರೆಗೆ 697.2ಮಿ.ಡೆಬಿಟ್ ಕಾರ್ಡ್ ಗಳಿರುವುದಾಗಿ ಆರ್ಬಿಐ ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಈ ಪೈಕಿ 19ಕೋಟಿ ರೂಪೇ ಕಾರ್ಡ್ ಗಳ ಮೂಲಕ ಪಡೆಯಲಾದುದಾಗಿದೆ. ಈಗಾಗಲೇ ಎಸ್ಬಿಐ ಜೊತೆಗೆ ಬ್ಯಾಂಕ್ ಆಫ್  ಬರೋಡಾ, ಐಡಿಬಿಐ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್, ಆಂಧ್ರ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್ಗಳು ಮುಂಜಾಗೃತಾ ಕ್ರಮವಾಗಿ ತಮ್ಮ ಅನೇಕ ಗ್ರಾಹಕರ ಡೆಬಿಟ್ ಕಾರ್ಡ್ ಳನ್ನು ಬದಲಾಯಿಸಿವೆ. ಐಸಿಐಸಿಐ ಬ್ಯಾಂಕ್,ಎಚ್ಡಿಎಫ್ಸಿ ಬ್ಯಾಂಕ್ , ಯಸ್ ಬ್ಯಾಂಕ್ಗಳು ತಮ್ಮ ಗ್ರಾಹಕರಿಗೆ ಎಟಿಎಂ ಪಿನ್ ಸಂಖ್ಯೆ ಬದಲಿಸಿಕೊಳ್ಳಲು ಮತ್ತು ಬ್ಯಾಂಕ್ ಗ್ರಾಹಕರು ಆಯಾ ಬ್ಯಾಂಕ್ನ ಎಟಿಎಂಗಳನ್ನೇ ಬದಲಿಸುವಂತೆ ಸಲಹೆ ಮಾಡಿವೆ.
ಡೆಬಿಟ್ ಕಾರ್ಡ್ ದತ್ತಾಂಶ ಸೋರಿಕೆಯಾಗಿರುವ ಬಗ್ಗೆ ವಿಸ್ತೃತ ವರದಿ ನೀಡುವಂತೆ ಸರಕಾರ ಕೇಳಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಸರಕಾರ ಈ ಬಗ್ಗೆ ಆರ್ಬಿಐ ಮತ್ತು ಬ್ಯಾಂಕ್ಗಳಿಗೆ ವಿವರಗಳನ್ನು ನೀಡುವಂತೆ ಕೇಳಿದ್ದು, ಬ್ಯಾಂಕ್ಗಳು ಸೈಬರ್ ಕ್ರೈಮ್ಗಳನ್ನು ನಿಭಾಯಿಸುವ ಬಗ್ಗೆ ಸಿದ್ಧವಾಗುವಂತೆಯೂ ಕೇಂದ್ರ ಸೂಚಿಸಿದೆ.
ಭಾರತದಲ್ಲಿ ಒಟ್ಟು ಜುಲೈ ಅಂತ್ಯದ ವರೆಗೆ 697.2ಮಿ.ಡೆಬಿಟ್ಕಾಡರ್್ಗಳಿರುವುದಾಗಿ ಆರ್ಬಿಐ ಅಂಕಿ-ಅಂಶಗಳಿಂದ ತಿಳಿದುಬಂದಿದೆ.ಈ ಪೈಕಿ 19ಕೋಟಿ ರೂಪೇ ಕಾಡರ್್ಗಳ ಮೂಲಕ ಪಡೆಯಲಾದುದಾಗಿದೆ.ಈಗಾಗಲೇ ಎಸ್ಬಿಐ ಜೊತೆಗೆ ಬ್ಯಾಂಕ್ ಆಫ್ ಬರೋಡಾ, ಐಡಿಬಿಐ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್, ಆಂಧ್ರ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್ಗಳು ಮುಂಜಾಗೃತಾ ಕ್ರಮವಾಗಿ ತಮ್ಮ ಅನೇಕ ಗ್ರಾಹಕರ ಡೆಬಿಟ್ ಕಾರ್ಡ್ ಗನ್ನು ಬದಲಾಯಿಸಿವೆ. ಐಸಿಐಸಿಐ ಬ್ಯಾಂಕ್,ಎಚ್ಡಿಎಫ್ಸಿ ಬ್ಯಾಂಕ್ , ಯಸ್ ಬ್ಯಾಂಕ್ಗಳು ತಮ್ಮ ಗ್ರಾಹಕರಿಗೆ ಎಟಿಎಂ ಪಿನ್ ಸಂಖ್ಯೆ ಬದಲಿಸಿಕೊಳ್ಳಲು ಮತ್ತು ಬ್ಯಾಂಕ್ ಗ್ರಾಹಕರು ಆಯಾ ಬ್ಯಾಂಕ್ನ ಎಟಿಎಂಗಳನ್ನೇ ಬದಲಿಸುವಂತೆ ಸಲಹೆ ಮಾಡಿವೆ.

Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ವಿಧಾನಸೌಧದ ಆವರಣದಲ್ಲಿ 2.5 ಕೋಟಿ ರೂ ಹಣ ಜಪ್ತಿ!

Next Post

2500ರೂ.ಗೆ ವಿಮಾನಯಾನ: ಜನವರಿಯಿಂದ ಜಾರಿ

kalpa News

kalpa News

Next Post

2500ರೂ.ಗೆ ವಿಮಾನಯಾನ: ಜನವರಿಯಿಂದ ಜಾರಿ

Leave a Reply Cancel reply

Your email address will not be published. Required fields are marked *

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL