ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಶುಕ್ರವಾರ ತಾಲೂಕಿನಾದ್ಯಂತ ಒಟ್ಟು 15 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಮರಾಠಬೀದಿಯ 11 ವರ್ಷದ ಬಾಲಕ, ಗಾಂಧಿನಗರದ 50 ವರ್ಷದ ಪುರುಷ, ಜೇಡಿಕಟ್ಟೆಯ 47 ವರ್ಷದ ಮಹಿಳೆ, ಛಾಯಾ ಬಾರ್ ಸಮೀಪದ 43 ವರ್ಷದ ಪುರುಷ, ಬಿಆರ್‌ಪಿಯ ಪುರುಷ, ಬಸಲಿಕಟ್ಟೆಯ 32 ವರ್ಷದ ಪುರುಷ, ವಡೇರಹಳ್ಳಿಯ 58 ವರ್ಷದ ಪುರುಷ, ಎಂಸಿಹಳ್ಳಿಯ 47 ವರ್ಷದ ಪುರುಷ, ಮೂಡಲ ವಿಠ್ಠಲಾಪುರದ 24 ಮತ್ತು 29 ವರ್ಷದ ಇಬ್ಬರು ಪುರುಷರು, ಆರಕೆರೆಯ 64 ವರ್ಷದ ಪುರುಷ ಹಾಗೂ ಹೊಳೆಹೊನ್ನೂರಿನ ಉಪ್ಪಾರಬೀದಿಯ 40ವರ್ಷದ ಪುರುಷ ಪುರುಷನಲ್ಲಿ ಪಾಸಿಟಿವ್ ಪತ್ತೆಯಾಗಿದೆ.
Get In Touch With Us info@kalpa.news Whatsapp: 9481252093

















