No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Tuesday, October 6, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಶಿವಮೊಗ್ಗ ಭಾರತ್ ಸಿನೆಮಾಸ್’ನಲ್ಲಿ 4 ದಿನ, ಈ ಚಿತ್ರಗಳ ಉಚಿತ ಪ್ರದರ್ಶನ

ಸಹ್ಯಾದ್ರಿ ಉತ್ಸವದಲ್ಲಿ ನಾಟಕೋತ್ಸವ, ಚಲನಚಿತ್ರೋತ್ಸವ: ಡಿಸಿ ಕೆ.ಎ. ದಯಾನಂದ

kalpa News by kalpa News
January 19, 2019
in ಶಿವಮೊಗ್ಗ
0
ಶಿವಮೊಗ್ಗ ಭಾರತ್ ಸಿನೆಮಾಸ್’ನಲ್ಲಿ 4 ದಿನ, ಈ ಚಿತ್ರಗಳ ಉಚಿತ ಪ್ರದರ್ಶನ
Share on FacebookShare on TwitterShare on WhatsApp

ಶಿವಮೊಗ್ಗ: ಜನವರಿ 23ರಿಂದ ಐದು ದಿನಗಳ ಕಾಲ ನಡೆಯಲಿರುವ ಸಹ್ಯಾದ್ರಿ ಉತ್ಸವದ ಸಂದರ್ಭದಲ್ಲಿ `ರಂಗ ಸಂಕ್ರಾತಿ’ ನಾಟಕೋತ್ಸವ ಹಾಗೂ ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ತಿಳಿಸಿದ್ದಾರೆ.

ಬ್ಯಾರೀಸ್ ಸಿಟಿ ಸೆಂಟರ್ ಮಾಲ್‌ನಲ್ಲಿರುವ ಸುಸಜ್ಜಿತ ಭಾರತ್ ಸಿನೆಮಾಸ್‌ನಲ್ಲಿ ಕನ್ನಡ ಚಲನಚಿತ್ರೋತ್ಸವ ನಡೆಯಲಿದೆ. ಜನವರಿ 24ರಿಂದ 27ರವರೆಗೆ ನಾಲ್ಕು ದಿನಗಳ ಕಾಲ ಒಟ್ಟು 14 ಕನ್ನಡದ ವೈವಿಧ್ಯಮಯ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಚಿತ್ರ ಪ್ರದರ್ಶನ ಉಚಿತವಾಗಿದ್ದು, ಮೊದಲು ಬಂದವರಿಗೆ ಪ್ರವೇಶಕ್ಕೆ ಆದ್ಯತೆ ನೀಡಲಾಗುವುದು. ಜ.24ರಂದು ಚಿತ್ರ ಪ್ರದರ್ಶನ ಬೆಳಿಗ್ಗೆ 10ರಿಂದ 12ರವರೆಗೆ ನಡೆಯಲಿದೆ. ಜ.25ರಿಂದ 27ರವರೆಗೆ ಬೆಳಿಗ್ಗೆ 8ರಿಂದ 10ರವರೆಗೆ ಪ್ರದರ್ಶನ ನಡೆಯಲಿದೆ ಎಂದವರು ತಿಳಿಸಿದ್ದಾರೆ.

ಸಿನೆಮಾಗಳ ವಿವರ: ಜ.24ರಂದು ಒಂದಲ್ಲ ಎರಡಲ್ಲ ಮತ್ತು ದಯವಿಟ್ಟು ಗಮನಿಸಿ, ಜ.25ರಂದು ಸಹಿಪ್ರಾಶಾ ಕಾಸರಗೋಡು, ಜೀರ್ಜಿಂಬೆ, ಎಳೆಯರು ನಾವು ಗೆಳೆಯರು ಮತ್ತು ಮೈತ್ರಿ, ಜ.26ರಂದು ಶುದ್ಧಿ, ರಾಜಕುಮಾರ, ಅಂಬಿ ನಿನಗೆ ವಯಸ್ಸಾಯಿತು ಮತ್ತು ಯೂ ಟರ್ನ್, ಜ.27ರಂದು ಹೆಬ್ಬೆಟ್ಟು ರಾಮಕ್ಕ, ನಾನು ಅವನಲ್ಲ ಅವಳು, ನಾಗರಹಾವು ಮತ್ತು ಆ ಕರಾಳ ರಾತ್ರಿ ಸಿನೆಮಾ ಪ್ರದರ್ಶನಗೊಳ್ಳಲಿದೆ.

ಮಕ್ಕಳ ಸಿನೆಮಾ, ಪ್ರಶಸ್ತಿ ವಿಜೇತ ಸಿನೆಮಾ, ಮನೋರಂಜನೆ ಸಿನೆಮಾ, ಜನಪ್ರಿಯ ಸಿನೆಮಾ, ವಿಷಯಾಧಾರಿತ ಸಿನೆಮಾ ಸೇರಿದಂತೆ ಸದಭಿರುಚಿಯ ಸಿನೆಮಾಗಳನ್ನು ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಸಿನೆಮಾ ವಿಮರ್ಶಕರಿಗೆ, ಸಾರ್ವಜನಿಕರಿಗೆ ಉತ್ತಮ ಚಿತ್ರಗಳನ್ನು ಉಚಿತವಾಗಿ ವೀಕ್ಷಿಸಲು ಉತ್ತಮ ಅವಕಾಶ ಇದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಗಳನ್ನು ವೀಕ್ಷಿಸುವಂತೆ ಅವರು ಮನವಿ ಮಾಡಿದ್ದಾರೆ.

ಉದ್ಘಾಟನೆಗೆ ತಾರಾ ಮೆರಗು: ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭ ಜನವರಿ 24ರಂದು ಬೆಳಿಗ್ಗೆ 9 ಗಂಟೆಗೆ ಸಿಟಿ ಸೆಂಟರ್ ಮಾಲ್‌ನಲ್ಲಿ ನಡೆಯಲಿದ್ದು, ಖ್ಯಾತ ಚಿತ್ರನಟ ವಿಜಯ ಕಾಶಿ ಅವರು ಚಾಲನೆ ನೀಡುವರು. ಪ್ರಥಮ ದಿನ ಪ್ರದರ್ಶನಗೊಳ್ಳಲಿರುವ ಚಿತ್ರಗಳಾದ ಒಂದಲ್ಲ ಎರಡಲ್ಲ ಚಿತ್ರ ನಿರ್ದೇಶಕ ಸತ್ಯಪ್ರಕಾಶ್ ಹಾಗೂ ದಯವಿಟ್ಟು ಗಮನಿಸಿ ಚಿತ್ರದ ನಿರ್ದೇಶಕ ರೋಹಿತ್ ಪದಕಿ ಅವರು ಉಪಸ್ಥಿತರಿದ್ದು, ಸಿನೆಮಾ ಪ್ರದರ್ಶನ ಬಳಿಕ ಪ್ರೇಕ್ಷಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಚಿತ್ರನಟಿ ಭಾವನಾ ರಾವ್ ಉಪಸ್ಥಿತರಿರುವರು.

ರಂಗ ಸಂಕ್ರಾತಿ: ರಂಗ ಸಂಕ್ರಾತಿ ಹೆಸರಿನಲ್ಲಿ ಜನವರಿ 23ರಿಂದ 24ರವರೆಗೆ ಐದು ದಿನಗಳ ಕಾಲ ಶಿವಮೊಗ್ಗ ರಂಗಾಯಣದಲ್ಲಿ ನಾಟಕೋತ್ಸವ ಹಾಗೂ ಪೂರ್ವರಂಗ ಆಯೋಜಿಸಲಾಗಿದ್ದು, ಜಿಲ್ಲೆಯ ರಂಗ ತಂಡಗಳಿಂದ ಉತ್ತಮ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಅವರು ಹೇಳಿದ್ದಾರೆ.

ಜ.23ರಂದು ಸಂಜೆ 6.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಹಿರಿಯ ರಂಗಕರ್ಮಿ ಚಿದಂಬರ ರಾವ್ ಜಂಬೆ ರಂಗ ಸಂಕ್ರಾತಿಗೆ ಚಾಲನೆ ನೀಡುವರು. ಬಳಿಕ ಜಾಗೃತಿ ಕಲಾವೇದಿಕೆ ಹೊಸನಗರ ತಂಡದಿಂದ `ಕಾಡೇಗೂಡೆ’ ಹಾಗೂ ನಮ್ ಟೀಂ ಶಿವಮೊಗ್ಗ ತಂಡದಿಂದ `ಶೂದ್ರ ತಪಸ್ವಿ’ ನಾಟಕ ಪ್ರದರ್ಶನ ನಡೆಯಲಿದೆ.

ಜ.24ರಂದು 6.30ಕ್ಕೆ ಶಿವರುದ್ರಪ್ಪ ಜೋಗಿ ತಂಡ ಸೊರಬದಿಂದ ಜೋಗಿ ಪದಗಳು ಕಾರ್ಯಕ್ರಮ, 7 ಗಂಟೆಗೆ ರಂಗಮಂಚ ಕಾಗೋಡು, ಸಾಗರ ತಂಡದಿಂದ ಫಟಿಂಗ ಪ್ರಹಸನ ನಾಟಕ ಪ್ರದರ್ಶನ ನಡೆಯಲಿದೆ.

ಜ.25ರಂದು ಗಿರಿಧರ ಮೂರ್ತಿ ಹಾಗೂ ತಂಡ ಭದ್ರಾವತಿಯವರಿಂದ ರಂಗ ಗೀತೆಗಳು, ನಟಮಿತ್ರರು ತೀರ್ಥಹಳ್ಳಿ ತಂಡದಿಂದ ಜಿ.ಕೆ.ಮಾಸ್ತರ ಪ್ರಣಯ ಪ್ರಸಂಗ ನಾಟಕ ನಡೆಯಲಿದೆ.

ಜ. 26ರಂದು ಸದಭಿರುಚಿ ಶಿವಮೊಗ್ಗ ತಂಡದಿಂದ ಬೂಟು ಬಂದೂಕುಗಳ ನಡುವೆ ಹಾಗೂ ಸಮೀರ ಸಮೂಹ ಶಿವಮೊಗ್ಗ ತಂಡದಿಂದ ಕುಮಾರವ್ಯಾಸ ನಾಟಕ ಪ್ರದರ್ಶನವಿದೆ.

ಜ.27ರಂದು ಜೈ ಕರ್ನಾಟಕ ಕಲಾ ರಂಗ ಶಿಕಾರಿಪುರ ತಂಡದಿಂದ ಗೀಗಿ ಪದ, ಸೋಬಾನೆ, ಲಾವಣಿ ಪದಗಳು ಹಾಗೂ ನೀನಾಸಂ ರಂಗ ಸಮೂಹ ಹೆಗ್ಗೊಡು ತಂಡದಿಂದ ದೊರೆ ಈಡಿಪಸ್ ನಾಟಕ ಪ್ರದರ್ಶನ ನಡೆಯಲಿದೆ. ಪ್ರದರ್ಶನ ಉಚಿತವಾಗಿದ್ದು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕ ವೀಕ್ಷಿಸುವಂತೆ ಜಿಲ್ಲಾಧಿಕಾರಿ ಅವರು ಮನವಿ ಮಾಡಿದ್ದಾರೆ.

(ವರದಿ: ಡಾ.ಸುಧೀಂದ್ರ)

Tags: bharat cinemashimoga city center mallShivamoggaಭಾರತ್ ಸಿನೆಮಾಸ್ರಂಗ ಸಂಕ್ರಾತಿಶಿವಮೊಗ್ಗಸಹ್ಯಾದ್ರಿ ಉತ್ಸವ
Share198Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಸರಕಾರದ ಅನುದಾನಗಳು ಸದ್ಭಳಕೆಯಾಗಲಿ: ಎಂ.ಜೆ. ಅಪ್ಪಾಜಿ ಕರೆ

Next Post

ಆಪರೇಷನ್ ನಕ್ಷತ್ರ ಟೀಸರ್‌ಗೆ ಗುಡ್ ರೆಸ್ಪಾನ್ಸ್

kalpa News

kalpa News

Next Post
ಆಪರೇಷನ್ ನಕ್ಷತ್ರ ಟೀಸರ್‌ಗೆ ಗುಡ್ ರೆಸ್ಪಾನ್ಸ್

ಆಪರೇಷನ್ ನಕ್ಷತ್ರ ಟೀಸರ್‌ಗೆ ಗುಡ್ ರೆಸ್ಪಾನ್ಸ್

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL