ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇಲ್ಲಿನ ಗೋಪಾಳಗೌಡ ಜಂಕ್ಷನ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪಾದಚಾರಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ವೇಗವಾಗಿ ಚಲಿಸುತ್ತಿದ್ದ ದ್ವಿಚಕ್ರ ವಾಹನವೊಂದು ನಿಯಂತ್ರಣ ತಪ್ಪಿ ಪಾದಚಾರಿಯೊಬ್ಬರಿಗೆ ಮೃತಪಟ್ಟಿದೆ. ಪರಿಣಾಮವಾಗಿ ಪ್ರಕಾಶ್ ನಗರ ನಿವಾಸಿ ಸಿಎನ್’ಸಿ ಮೆಷಿನ್ ಆಪರೇಟರ್ ಅಲೆಕ್ಸ್ (26) ಎನ್ನುವವರು ಬಲಿಯಾಗಿದ್ದಾರೆ.
Also read: ಕ್ರಿಕೆಟ್ ಆಟದ ವೇಳೆ ಕ್ಷುಲ್ಲಕ ಕಾರಣಕ್ಕೆ ಇಬ್ಬರ ಭೀಕರ ಹತ್ಯೆ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















