ಕಲ್ಪ ಮೀಡಿಯಾ ಹೌಸ್ | ಸೊರಬ |
ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪದಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ 2023 ಸ್ಪರ್ಧೆಯಲ್ಲಿ ಸೊರಬ ಛತ್ರದಹಳ್ಳಿಯ ಸೇಂಟ್ ಫ್ರಾನ್ಸಿಸ್ ಡೀಸೆಲ್ ಸ್ಕೂಲ್ ವಿದ್ಯಾಸಂಸ್ಥೆಯ ಪ್ರಣವ್ ಕಾಟ (kata) ವಿಭಾಗದಲ್ಲಿ- ಪ್ರಥಮ ಸ್ಥಾನ ಮತ್ತು ಕುಮಿಟಿ (kumite) ವಿಭಾಗದಲ್ಲಿ – ದ್ವಿತೀಯ ಸ್ಥಾನ ಪಡೆದಿರುತ್ತಾನೆ.
ಶಾಲೆಯ ಮುಖ್ಯಸ್ಥರಾದ ಫಾದರ್ ಅಭಿಷೇಕ್, ಶಿಕ್ಷಕ ವೃಂದ, ಸಿಬ್ಬಂದಿ ವರ್ಗ, ದೈಹಿಕ ಶಿಕ್ಷಕರು ಮತ್ತು ತರಬೇತುದಾರ ಯೋಗೇಶ್ ಪೂಜಾರಿ ಇವರುಗಳಿಗೆ ಧರ್ಮಪ್ಪ ಅಭಿನಂದನೆ ಸಲ್ಲಿಸಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















