ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದ್ವಿತೀಯ ಪಿಯುಸಿ ಫಲಿತಾಂಶ Second PUC Result ಇಂದು ಪ್ರಕಟಗೊಂಡಿದ್ದು, ನಗರದ ಹಿರಿಯ ಪತ್ರಕರ್ತ ದತ್ತಾತ್ರೇಯ ಹೆಗಡೆ ಅವರ ಪುತ್ರಿ, ಶಿವಮೊಗ್ಗ ಡಿವಿಎಸ್ ಕಾಂಪೊಸಿಟ್ ಕಾಲೇಜಿನ ವಿದ್ಯಾರ್ಥಿನಿ ಅಚಲಾ ದತ್ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.96 ಅಂಕ ಗಳಿಸಿದ್ದಾರೆ.
ಅಚಲಾ, ಉಪನ್ಯಾಸಕಿ ಪ್ರಸನ್ನ ದತ್ ಮತ್ತು ಹಿರಿಯ ಪತ್ರಕರ್ತ ದತ್ತಾತ್ರೇಯ ಹೆಗಡೆ ದಂಪತಿ ಪುತ್ರಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post