ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲ್ಲಿನ ಸೋಗಾನೆ ನಿಲ್ದಾಣದಿಂದ #ShivamoggaAirport ವಿಮಾನ ಹಾರಾಟದ ಕ್ಷಣ ಸನಿಹವಾಗುತ್ತಿದ್ದು, ಈಗಾಗಲೇ ಶಿವಮೊಗ್ಗದಿಂದ ಬೆಂಗಳೂರು ಮಾರ್ಗ ನಿಗದಿಯಾದ ಬೆನ್ನಲ್ಲೇ ದೇಶದ ವಿವಿಧ ನಗರಗಳಿಗೆ ಹಾರಾಟ ನಡೆಸಲು ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಹತ್ವದ ಮಾಹಿತಿ ನೀಡಿರುವ ಸಂಸದ ಬಿ.ವೈ. ರಾಘವೇಂದ್ರ ಅವರು, ಶಿವಮೊಗ್ಗದಿಂದ ದೇಶದ 11 ನಗರಗಳಿಗೆ ಉಡಾನ್ ಯೋಜನೆಯ ಅಡಿಯಲ್ಲಿ ವಿಮಾನ ಹಾರಾಟ ಆರಂಭ ಮಾಡುವಂತೆ ಕೇಂದ್ರ ನಾಗರೀಕ ವಿಮಾನಯಾನ ಸಚಿವರಿಗೆ ಕಳೆದ ಫೆಬ್ರವರಿಯಲ್ಲಿ ಮನವಿ ಮಾಡಲಾಗಿತ್ತು. ಇದಕ್ಕೆ ಅತಿ ಶೀಘ್ರದಲ್ಲಿ ಸಮ್ಮತಿ ಸೂಚಿಸಲಾಗಿದ್ದು, ದೇಶದ ನಾಲ್ಕು ಮಾರ್ಗಗಳಿಗೆ ವಿಮಾನ ಹಾರಾಟಕ್ಕೆ ಅನುಮತಿ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಯಾವೆಲ್ಲಾ ಮಾರ್ಗಗಳಿಗೆ ಅನುಮತಿ?
- ಹೈದರಾಬಾದ್-ಶಿವಮೊಗ್ಗ-ಗೋವಾ-ಮುಂದ್ರಾ-ನವದೆಹಲಿ- ಶಿವಮೊಗ್ಗ-ತಿರುಪತಿ-ಶಿವಮೊಗ್ಗ-ಹೈದರಾಬಾದ್
ಎಲ್ಲಿಂದ ಎಲ್ಲಿಗೆ ಎಷ್ಟು ಕಿಲೋ ಮೀಟರ್?
ಹೈದರಾಬಾದ್-ಶಿವಮೊಗ್ಗ-545
ಶಿವಮೊಗ್ಗ-ಹೊಸ ಗೋವಾ-302
ಹೊಸ ಗೋವಾ-ಮುಂದ್ರಾ-958
ಮುಂದ್ರಾ-ಹೊಸ ಗೋವಾ-953
ಹೊಸ ಗೋವಾ-ಶಿವಮೊಗ್ಗ-315
ಶಿವಮೊಗ್ಗ-ತಿರುಪತಿ-488
ತಿರುಪತಿ-ಶಿವಮೊಗ್ಗ-490
ಶಿವಮೊಗ್ಗ-ಹೈದರಾಬಾದ್-502
- ಹೈದರಾಬಾದ್-ಶಿವಮೊಗ್ಗ-ದೆಹಲಿ- ಶಿವಮೊಗ್ಗ-ಚೆನ್ನೈ-ಶಿವಮೊಗ್ಗ- ಬೆಂಗಳೂರು-ಶಿವಮೊಗ್ಗ-ಹೈದರಾಬಾದ್
ಎಲ್ಲಿಂದ ಎಲ್ಲಿಗೆ ಎಷ್ಟು ಕಿಲೋ ಮೀಟರ್?
ಹೈದರಾಬಾದ್-ಶಿವಮೊಗ್ಗ-545
ಶಿವಮೊಗ್ಗ-ದೆಹಲಿ-1871
ದೆಹಲಿ-ಶಿವಮೊಗ್ಗ-1803
ಶಿವಮೊಗ್ಗ-ಚೆನ್ನೈ-547
ಚೆನ್ನೈ-ಶಿವಮೊಗ್ಗ-549
ಶಿವಮೊಗ್ಗ-ಬೆಂಗಳೂರು
ಬೆಂಗಳೂರು-ಶಿವಮೊಗ್ಗ
ಶಿವಮೊಗ್ಗ-ಹೈದರಾಬಾದ್-502
- ಹೈದರಾಬಾದ್-ಶಿವಮೊಗ್ಗ-ಹೈದರಾಬಾದ್
ಹೈದರಾಬಾದ್-ಶಿವಮೊಗ್ಗ-704
ಶಿವಮೊಗ್ಗ-ಹೈದರಾಬಾದ್-1166
ಶಿವಮೊಗ್ಗದಿಂದ ಯಾವ ನಗರಗಳಿಗೆ ಸಂಪರ್ಕಕ್ಕೆ ಅನುಮತಿ?
- ಬೆಂಗಳೂರು
- ನವದೆಹಲಿ
- ಹೊಸ ಗೋವಾ
- ಮುಂದ್ರಾ
- ಚೆನ್ನೈ
- ಹೈದರಾಬಾದ್
- ತಿರುಪತಿ
- ಸೇಲಂ
- ಕೊಚ್ಚಿನ್
ಮಾರ್ಗಗಳನ್ನು ಸರಳವಾಗಿ ಹೀಗೆ ತಿಳಿದುಕೊಳ್ಳಿ
- ಮಾರ್ಗ 1 – ಹೈದರಾಬಾದ್ – ಶಿವಮೊಗ್ಗ – ಗೋವಾ – ಶಿವಮೊಗ್ಗ – ತಿರುಪತಿ – ಶಿವಮೊಗ್ಗ – ಹೈದರಾಬಾದ್
- ಮಾರ್ಗ 2 – ಹೈದರಾಬಾದ್ – ಶಿವಮೊಗ್ಗ – ದೆಹಲಿ – ಶಿವಮೊಗ್ಗ – ಚೆನ್ನೈ – ಶಿವಮೊಗ್ಗ – ಬೆಂಗಳೂರು – ಶಿವಮೊಗ್ಗ – ಹೈದರಾಬಾದ್
- ಮಾರ್ಗ 3 – ಹೈದರಾಬಾದ್ – ಶಿವಮೊಗ್ಗ – ಹೈದರಾಬಾದ್
- ಮಾರ್ಗ 4 – ಬೆಂಗಳೂರು – ಸೇಲಂ – ಕೊಚ್ಚಿನ್ – ಸೇಲಂ – ಬೆಂಗಳೂರು – ಶಿವಮೊಗ್ಗ – ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post