ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಜೈನ್ ಪಬ್ಲಿಕ್ ಶಾಲೆಯಲ್ಲಿ Jain Public School ನಡೆಸಲಾದ ದಂತ ಚಿಕಿತ್ಸೆ ಶಿಬಿರದಲ್ಲಿ ವೈದ್ಯರಾದ ಡಾ. ವಿಕ್ರಂ ಕೇದಾಲಾಯ, ಡಾ. ವಿನಯ್, ಡಾ. ಆಯಿಷಾ, ಡಾ. ತಾಜ್ ಮಹಮ್ಮದ್ ಮತ್ತು ಡಾ. ಕೀರ್ತಿ ಲತಾ ಅವರು ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ದಂತ ತಪಾಸಣೆ ನಡೆಸಿ, ಹಲ್ಲಿನ ಆರೋಗ್ಯದ ಬಗ್ಗೆ ಸೂಕ್ತ ಸಲಹೆ ನೀಡಿ ಟೂತ್ ಪೇಸ್ಟ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಪ್ರಿಯದರ್ಶಿನಿ, ಶಾಲಾ ಸಂಯೋಜಕರಾದ ದಿವ್ಯಶೆಟ್ಟಿ, ಶಾಲೆಯ ಸಿಒಒ ಸುಮಂತ್, ಸೌಲಭ್ಯ ವ್ಯವಸ್ಥಾಪಕ ವಿಜಯ್ ಕುಮಾರ್, ಶಿಕ್ಷಕರು, ಆಡಳಿತ ಮತ್ತು ಆಡಳಿತೇತರ ವರ್ಗದವರು ಉಪಸ್ಥಿತರಿದ್ದರು.
Also read: ಸೊರಬ: ಅವ್ಯವಸ್ಥೆಯ ಆಗರವಾದ ತಾಲೂಕು ಮಟ್ಟದ ದಸರಾ ಆಯ್ಕೆ ಕ್ರೀಡಾಕೂಟ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post