ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
2023ರ ಸ್ವಾತಂತ್ರ‍್ಯದಿನಾಚರಣೆಯ ಅಂಗವಾಗಿ ರೇಡಿಯೋ ಶಿವಮೊಗ್ಗ Radio Shivamogga ಹಾಗೂ ಪ್ರಜ್ಞಾ ಬುಕ್ ಗ್ಯಾಲರಿಯ ಸಹಯೋಗದಲ್ಲಿ ನಡೆಸಲಾದ ಬಾನುಲಿ ರಸಪ್ರಶ್ನೆ ಸ್ರ‍್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಿಜೇತರಾದ ಪ್ರಿಯಾ ಚನ್ನಗಿರಿ, ಮಹೇಶ್ ಮಂಡ್ಯ, ಆರ್.ಬಿ. ಪ್ರೇಮಾ ಆಲೂರು ಹಾಸನ, ಕೆ.ಎಸ್. ಗಿರೀಶ್ ಪುಣೆ, ಶೋಭಾ ಮಂಜುನಾಥ್ ಶಿವಮೊಗ್ಗ, ವಿಕಾಸ್ ಎಸ್ ಎಂ ಶಿವಮೊಗ್ಗ, ಪ್ರೀತಿ ಚನ್ನಗಿರಿ ಬಹುಮಾನ ವಿಜೇತರು. ಶಿವಮೊಗ್ಗದ ಸಹ್ಯಾದ್ರಿ ನಗರದ ಐ.ಹೆಚ್. ಭಾರತಿ ಇವರಿಗೆ ಬಂಪರ್ ಬಹುಮಾನ ಬಂದಿದೆ.

Also read: ಚೈತ್ರಾ ಕುಂದಾಪುರ ಅರೆಸ್ಟ್: ಈ ಹಿಂದೂ ಕಾರ್ಯಕರ್ತೆ ಆಶ್ರಯ ಪಡೆದಿದ್ದು ಯಾರ ಮನೆಯಲ್ಲಿ?











Discussion about this post