ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
2023ರ ಸ್ವಾತಂತ್ರ‍್ಯದಿನಾಚರಣೆಯ ಅಂಗವಾಗಿ ರೇಡಿಯೋ ಶಿವಮೊಗ್ಗ Radio Shivamogga ಹಾಗೂ ಪ್ರಜ್ಞಾ ಬುಕ್ ಗ್ಯಾಲರಿಯ ಸಹಯೋಗದಲ್ಲಿ ನಡೆಸಲಾದ ಬಾನುಲಿ ರಸಪ್ರಶ್ನೆ ಸ್ರ‍್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಿಜೇತರಾದ ಪ್ರಿಯಾ ಚನ್ನಗಿರಿ, ಮಹೇಶ್ ಮಂಡ್ಯ, ಆರ್.ಬಿ. ಪ್ರೇಮಾ ಆಲೂರು ಹಾಸನ, ಕೆ.ಎಸ್. ಗಿರೀಶ್ ಪುಣೆ, ಶೋಭಾ ಮಂಜುನಾಥ್ ಶಿವಮೊಗ್ಗ, ವಿಕಾಸ್ ಎಸ್ ಎಂ ಶಿವಮೊಗ್ಗ, ಪ್ರೀತಿ ಚನ್ನಗಿರಿ ಬಹುಮಾನ ವಿಜೇತರು. ಶಿವಮೊಗ್ಗದ ಸಹ್ಯಾದ್ರಿ ನಗರದ ಐ.ಹೆಚ್. ಭಾರತಿ ಇವರಿಗೆ ಬಂಪರ್ ಬಹುಮಾನ ಬಂದಿದೆ.
ಕಾರ್ಯಕ್ರಮದಲ್ಲಿ ಕಳೆದ ಬಾರಿ ರಸಪ್ರಶ್ನೆಯ ಬಂಪರ್ ವಿಜೇತೆ ವಿಜಯಾ ಗಣೇಶ್, ನಿಲಯ ಸಂಯೋಜಕ ಗುರುಪ್ರಸಾದ್, ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕ ಕೃಷ್ಣಮೂರ್ತಿ, ಪ್ರಜ್ಞಾ ಬುಕ್ ಗ್ಯಾಲರಿಯ ಮಾಲಕಿ ಸೌಮ್ಯಾ, ಕಾರ್ಯಕ್ರಮ ಸಂಯೋಜಕ ಕೆ.ವಿ. ಅಜೇಯ ಸಿಂಹ, ಆರ್ ಜೆ ಗಳಾದ ಶ್ವೇತಾ, ಮಹಾಲಕ್ಷ್ಮೀ, ಅಶ್ವಿನಿ ಹಾಗೂ ಪ್ರಜ್ಞಾ ಬುಕ್ ಗ್ಯಾಲರಿಯ ಸಿಬ್ಬಂದಿಗಳು ಇದ್ದರು.
Also read: ಚೈತ್ರಾ ಕುಂದಾಪುರ ಅರೆಸ್ಟ್: ಈ ಹಿಂದೂ ಕಾರ್ಯಕರ್ತೆ ಆಶ್ರಯ ಪಡೆದಿದ್ದು ಯಾರ ಮನೆಯಲ್ಲಿ?


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















