ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಧಾನಿ ನರೇಂದ್ರ ಮೋದಿ #PMNarendraModi ಅವರು ಸೋಗಾನೆ ವಿಮಾನ ನಿಲ್ದಾಣಕ್ಕೆ ಬಂದಿಳಿದು, ಅಲ್ಲಿಂದ ಫ್ರೀಡಂ ಪಾರ್ಕ್’ಗೆ ಆಗಮಿಸಿದ್ದಾರೆ.
ತೆಲಂಗಾಣದಿಂದ #Telangana ಹೊರಟ ಪ್ರಧಾನಿಯವರು ಮಧ್ಯಾಹ್ನ 2.45ರ ವೇಳೆಗೆ ಸೋಗಾನೆ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅಲ್ಲಿಂದ ಫ್ರೀಡಂ ಪಾರ್ಕ್’ಗೆ ಹೊರಟ ಪ್ರಧಾನಿಯವರನ್ನು ಕಾಣಲು ದಾರಿಯುದ್ದಕ್ಕೂ ಜನರು ಸಾಲುಗಟ್ಟಿ ನಿಂತಿದ್ದಾರೆ.
ಮಧ್ಯಾಹ್ನ 3.15ರ ವೇಳೆಗೆ ಪ್ರಧಾನಿಯವರು ಫ್ರೀಡಂ ಪಾರ್ಕ್ ಸ್ಥಳಕ್ಕೆ ಆಗಮಿಸಿದ್ದು, ಮುಖ್ಯದ್ವಾರದಿಂದ ಅವರನ್ನು ಅಲಂಕೃತ ತೆರೆದ ವಾಹನದಲ್ಲಿ ವೇದಿಕೆವರೆಗೂ ಕರೆತರಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post