ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಆದಿಚುಂಚನಗಿರಿ ಪ್ರೌಢಶಾಲೆ ಶೇ.100ರಷ್ಟು ಫಲಿತಾಂಶ ಪಡೆದಿದೆ. ಜೆ.ಹೆಚ್.ಪಟೇಲ್ ಬಡಾವಣೆಯ ರವಿಶಂಕರ್ ಗುರೂಜಿ ವಿದ್ಯಾಲಯದ ಗುರುಚರಣ್ ಎಂ.ಶೆಟ್ಟಿ 625ಕ್ಕೆ 622 ಅಂಕಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.
ಸಾಂಧೀಪನಿ ಆಂಗ್ಲ ಶಾಲೆ ಶೇ.100ರಷ್ಟಿ ಫಲಿತಾಂಶ ಪಡೆದಿದೆ. ಸಾಂಧೀಪಿನಿ ಶಾಲೆಯ ರಜತ್‍ಕೃಷ್ಣ 618 ಅಂಕ ಗಳಿಸಿದ್ದಾರೆ. ಸಂಸ್ಕøತ 124, ಇಂಗ್ಲಿಷ್ 96, ಕನ್ನಡ 100, ಗಣಿತ100, ವಿಜ್ಞಾನ 100, ಸಮಾಜ 99, ಶಾಲೆಯಲ್ಲಿ 17 ವಿದ್ಯಾರ್ಥಿಗಳು 600ಕ್ಕಿಂತಲೂ ಹೆಚ್ಚು ಅಂಕಪಡೆದುಕೊಂಡಿದ್ದಾರೆ.
Also read: ಕುಮದ್ವತಿ ಪ್ರೌಢಶಾಲೆಗೆ ಶೇಕಡಾ ನೂರಕ್ಕೆ ನೂರು ಫಲಿತಾಂಶ
ರಾಮಕೃಷ್ಣ ಶಾಲೆಗೆ ಶೇ.100ರಷ್ಟು ಫಲಿತಾಂಶ ಬಂದಿದೆ. ಪ್ರಣಿತ್ ಜಿ. 619, ವಿದಾತ್ರಿ 619, ಅನನ್ಯ ಕೆ.ಎಸ್. 618, ವಿಕಾಸ್ 616, ನಿಖಿಲ್ ರಾಜ್ ಡಿ.ಜಿ. 615, ಅಂಕಿತ್ ಯು.ವಿ. 613, ಸೃಷ್ಟಿ, ಕಮಲ್ 610, ಟಿ.ಚಿನ್ನರೆಡ್ಡಿ 608, ಸಾಕ್ಷಿ ಎಸ್‍ಬದಲ್ 607,ಲಾವಣ್ಯ ಎಸ್.ಎಂ.607, ಹರೀಶ್‍ಗೌಡ ಎಂ.ಎಂ. 606, ಗೋವರ್ಧನಗೌಡ 606, ಪ್ರೇಕ್ಷಾ ಹೆಚ್.ಎಸ್. 605, ಖಾದಿರ ಖಾನಮ್, 604, ಧನ್ಯ ಬಿದರೆ 604, ಭೂಮಿಕಾ ಎನ್., 604, ಮೊಹಮ್ಮದ್ ಶಾಯಿದ್ ಬಿ. 604, ಸಂಪ್ರಿತ್ ತೀವಾರಿ 603, ಪ್ರೇರಣಾ ಕೆ.ಎನ್., 600 ಅಂಕಪಡೆದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


























