ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮುಂದಿನ ವರ್ಷ ನಡೆಯಲಿರುವ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ #World Beauty Contest ಕೊಡಗಿನ ಬೆಡಗಿ ಶಾಮ್ಲಿ ಉತ್ತಯ್ಯ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಇತ್ತೀಚೆಗೆ, ಸೌಂದರ್ಯ ತಜ್ಞೆ ನಂದಿನಿ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ನಗರದ ಲಲಿತ್ ಅಶೋಕ್ ಪಂಚತಾರಾ ಹೋಟೆಲ್ ನಲ್ಲಿ ನಡೆದ ಮಿಸ್ ಇಂಡಿಯಾ ರೋಲ್ ಮಾಡೆಲ್ 2024ರ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ #Miss India Role Model 2024 National Level contest ಶಾಮ್ಲಿ ಉತ್ತಯ್ಯ #Shamly Uttaiah ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇದೇ ಸೌಂದರ್ಯ ಸ್ಪರ್ಧೆಯಲ್ಲಿ ‘ಮಿಸ್ ಇಂಡಿಯಾ ರೊಲ್ ಮಾಡೆಲ್ -2024’ ಬಿರುದಾಂಕಿತರಾಗಿದ್ದರೆ.

Also read: ಒನ್‌ಟೈಮ್ ಸೆಟಲ್‌ಮೆಂಟ್ | 15 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹಕ್ಕೆ ದಾರಿ ಸುಗಮ
ಈ ಗೆಲುವಿನೊಂದಿಗೆ ಶಾಮ್ಲಿ ಉತ್ತಯ್ಯ ಅವರು ಮಾರ್ಚ್ 2025 ರಲ್ಲಿ ನಡೆಯಲಿರುವ ಮಿಸ್ ಗ್ಲೋಬಲ್ ಯುನಿವರ್ಸ ಸೌಂದರ್ಯ ಸ್ಪರ್ಧೆಯಲ್ಲಿ #Miss Global Universe Beauty Contest ಭಾರತ #India ದೇಶವನ್ನು ಪ್ರತಿನಿಧಿಸಲ್ಲಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post