ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ಜ.26ರವರೆಗೆ ಮಲೆನಾಡ ಕರಕುಶಲ ಉತ್ಸವ ಮತ್ತು ಪುಷ್ಪಸಿರಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದ್ದು, ಹೂವುಗಳಿಂದ ನಿರ್ಮಿಸಲಾಗಿರುವ ಕಲಾಕೃತಿಗಳನ್ನು ವೀಕ್ಷಿಸಲು ಭಾರೀ ಜನಸಂದಣಿ ಇದ್ದುದು ಕಂಡುಬಂದಿತು.
ಹೂವಿನಿಂದ ರಚಿಸಲಾಗಿರುವ 28 ಅಡಿ ಎತ್ತರದ ಕುಪ್ಪಳಿಯ ಕವಿ ಮನೆ, 16 ಅಡಿ ಎತ್ತರದ ಚಂದ್ರಗುತ್ತಿ ದೇಗುಲದ ಮಾದರಿಗಳು ವಿಶೇಷ ಆಕರ್ಷಣೆಯ ಕಲಾಕೃತಿಗಳಾಗಿದ್ದು, ಬೆಂಗಳೂರಿನ ಲಾಲ್ ಬಾಗ್‌ನ ಫಲಪುಷ್ಪ ಪ್ರದರ್ಶನದಲ್ಲಿ ಹೂವಿನಿಂದ ಕಲಾಕೃತಿ ಸೃಷ್ಟಿಸುವ ಕಲಾವಿದರೆ ಇಲ್ಲಿಯು ಮಾದರಿಗಳನ್ನು ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ.
Also read: ಮನೆಯಲ್ಲೇ ಪನ್ನೀರ್ ಹಾಗೂ ರಸಗುಲ್ಲ ತಯಾರಿಸಲು ಸಾಧ್ಯವೇ? ವಿದ್ಯಾರ್ಥಿಗಳೇ ಹೇಳಿಕೊಟ್ಟಿದ್ದಾರೆ ಓದಿ…


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post