ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವವನ್ನು ಲೂಟಿ ಮಾಡಲು ಮಾಡಲು ಅವಕಾಶ ನೀಡುವುದಿಲ್ಲವೆಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷರಾದ ಎಂ. ರಮೇಶ್ ಶಂಕರಗಟ್ಟ ಅಭಿಪ್ರಾಯಪಟ್ಟಿದ್ದಾರೆ.
ಭದ್ರಾವತಿ ತಾಲ್ಲೂಕು ಶಂಕರಘಟ್ಟದಲ್ಲಿ ನಡೆದ ವೋಟ್ ಚೋರ್ ಗದ್ದಿ ಚೋಡು ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಅವಿನಾಶ್,ಮುರುಗೇಶ್, ಟಿ.ಡಿ. ಶಶಿಕುಮಾರ್, ಕಲ್ಯಾಣಕುಮಾರ್, ನಾಗರಾಜ್ ನೆಲ್ಲಿಸರ, ಮಲ್ಲೇಶ್, ಬಸವೇಶ್, ಮಹಮ್ಮದ್ ಗೌಸ್, ಜಯರಾಮ್, ಮೂರ್ತಿ, ಷಣ್ಮುಖಪ್ಪ ತಮ್ಮಡಿಹಳ್ಳಿ, ಲಕ್ಷ್ಮಕ್ಕ, ಮಹೇಶ್, ಶಾಸ್ತ್ರಿ, ಮಂಜುನಾಥ್ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post