No Result
View All Result
Kriti Sanon Raksha Bandhan Controversy GIVA Withdraw Advt copy
English Articles

Kriti Sanon’s Raksha Bandhan Ad Faces Backlash; GIVA Withdraws Campaign

by kalpa News
August 26, 2026
0

Kalpa Media House  |  Bangalore  | Jewellery brand GIVA has withdrawn its Raksha Bandhan advertisement featuring Bollywood actor Kriti Sanon following...

Read moreDetails
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
  • Advertise With Us
  • Grievances
  • About Us
  • Contact Us
Thursday, August 27, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಉತ್ತರಾದಿಮಠದ ಸುವರ್ಣ ಪುರುಷ ಶ್ರೀ ಸತ್ಯಪ್ರಮೋದ ತೀರ್ಥರು

kalpa News by kalpa News
October 23, 2025
in Special Articles
0
ಉತ್ತರಾದಿಮಠದ ಸುವರ್ಣ ಪುರುಷ ಶ್ರೀ ಸತ್ಯಪ್ರಮೋದ ತೀರ್ಥರು
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ಭಾರತ ಇತಿಹಾಸದಲ್ಲಿ ಮರೆಯಲಾಗದ ಸಂಸ್ಕೃತಿ ಪಾಂಡಿತ್ಯಗಳನ್ನು ಲೇಶತ: ಪ್ರದರ್ಶಿಸಿ ಭಾರತದ ಉದ್ದಗಲಕ್ಕೂ ಸಂಚರಿಸಿ ಅನೇಕ ಸಂಸ್ಕೃತ ಪಂಡಿತರನ್ನು ತಯಾರು ಮಾಡಿದ ತತ್ವಜ್ಞಾನಿ ಶ್ರೀ ಸತ್ಯ ಪ್ರಮೋದತೀರ್ಥರು.

ದೈತ ವೇದಾಂತ ಪ್ರತಿಪಾದಕ ಜಗದ್ಗುರು ಶ್ರೀ ಮನ್ ಮಧ್ವಾಚಾರ್ಯರ ತತ್ವಜ್ಞಾನ ಜಗತ್ತಿನ ಉದ್ದಗಲಕ್ಕೂ ಪಸರಿಸಿ ಅನೇಕ ಮುಮುಕ್ಷಗಳಿಗೆ ಜ್ಞಾನದ ರಸದೌತಣ ಉಣಬಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಸತತ ಐವತ್ತು ವರ್ಷಗಳ ಕಾಲ ಶ್ರೀ ಮೂಲರಾಮ ದೇವರ ಪೂಜೆಗೈದು ಅತಿ ಹಿಂದುಳಿದ ಗ್ರಾಮೀಣ ಭಾಗದಲ್ಲಿ ಸಂಚರಿಸಿ ವೈದಿಕ ತತ್ವಜ್ಞಾನ ಪ್ರಸಾರ ಮಾಡಿ ಧರ್ಮದ ಗಂಧವನ್ನೆ ಗೊತ್ತಿಲ್ಲದ ಅನೇಕ ಜನರಿಗೆ ಸಾಮಾಜಿಕ- ಆಧ್ಯಾತ್ಮಿಕ, ಧರ್ಮದ ಗುರುಗಳ ಮತ್ತುದೇವರ ಬಗ್ಗೆತಿಳಿ ಹೇಳಿ ಸನ್ಮಾರ್ಗಕ್ಕೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಜನಿಸಿದ್ದು ಈಗಿನ ವಿದ್ಯಾಕಾಶಿ ಎಂದೆ ಪ್ರಸಿದ್ಧವಾದ ಧಾರವಾಡದಲ್ಲಿ -1918 ರಲ್ಲಿ. ಮೂಲಸ್ಥಳ ಈಗಿನ ಹಾವೇರಿ ಜಿಲ್ಲೆಯ ವರದಾತೀರದ ಕರ್ಜಗಿ, ತಂದೆ ರಂಗಾಚಾರ್ಯರು. ತಾಯಿ ಕಮಲಾಬಾಯಿ. ಪೂರ್ವಾ ಶ್ರಮದ ಹುಟ್ಟಿದ ನಾಮ ಗುರುರಾಜಾಚಾರ್ಯರು.

ಇವರು ಚಿಕ್ಕವರಿದ್ದಾಗಲೆ ತಂದೆಯವರಿಂದ ಶಾಸ್ತ್ರದ ಅಭ್ಯಾಸ ಪ್ರಾರಂಭವಾಯಿತು ಮುಂದೆ ಮೈಸೂರಿನ ಧಾರಾಪುರಂ ಶ್ರೀ ಕೃಷ್ಣಮೂರ್ತ್ಯಾಚಾರ್ಯರಲ್ಲಿ ಹಾಗೂ ಉತ್ತರಾದಿ ಮಠದ ಜ್ಞಾನಕೇಸರಿ ಶ್ರೀ ಶ್ರೀ ಶ್ರೀ 1008 ಸತ್ಯಧ್ಯಾನ-ತೀರ್ಥರ ಶಿಷ್ಯರಾದ ಶ್ರೀ ಉತ್ತರಾದಿ ಮಠದ ಪೀಠದಲ್ಲಿ ವೀರಾಜಮಾನರಾಗಿದ್ದ ಶ್ರೀ ಸತ್ಯಪ್ರಜ್ಞತೀರ್ಥರಲ್ಲಿ ಮುಂದುವರೆಯಿತು.
ಮುಂದೆ ಶ್ರೀ ಹಂಸನಾಮಕ ಪರಮಾತ್ಮನ ಮೂಲ ಪೀಠವಾದ ಶ್ರೀಮದ್ ಉತ್ತರಾದಿ ಮಠದ ಶ್ರೀಸತ್ಯಬಿಜ್ಜ ತೀರ್ಥರಿಂದ 1948ರಲ್ಲಿ ಆಶ್ರಮ ಸ್ವಿಕರಿಸಿ ”ಶ್ರೀ ಸತ್ಯಪ್ರಮೋದತೀರ್ಥ”ರೆಂದು ಅಭಿಧಾನವನ್ನು ಪಡೆದರು. ಆಶ್ರಮ ಪಡೆದ ಹೊಸತರಲ್ಲಿ ಅನೇಕ ಸವಾಲುಗಳು ಶ್ರೀಮಠದ ಜವಾಬ್ದಾರಿ, ಪಂಡಿತರ ಸಂರಕ್ಷಣೆ, ನಿತ್ಯ ಸುದಾದಿ ಶಾಸ್ತ್ರಗಳ, ಪಾಠ, ಪ್ರವಚನ, ಪೂಜೆ ಹೀಗೆ ಅನೇಕ ಸವಾಲುಗಳನ್ನು ಎದುರಿಸುತ್ತಾ ಪರಮ ಗುರುಗಳಾದ ಶ್ರೀ ಮತ್ ಸತ್ಯಧ್ಯಾನತೀರ್ಥರಿಂದ ಅನುಗ್ರಹೀತರಾಗಿ ಮೊಟ್ಟ ಮೋದಲ ಶ್ರೀಸುಧಾ ಮಂಗಳವನ್ನು ಶ್ರೀ ಮತ್ ಜಯತೀರ್ಥರ ಮೂಲ ವೃಂದಾವನದ ಸನ್ನಿಧಾನಕಾಗಿಣಾ-ತೀರದ ಮಳಖೇಡದಲ್ಲಿ ಅತ್ಯಂತ ವಿಜೃಂಭಣೆಯಿಂದ ನೇರವೇರಿಸಿ ಶ್ರೀ ಮತ್ ಜಯತೀರ್ಥರ ಅನುಗ್ರಹಕ್ಕೆ ಪಾತ್ರರಾದರು.

ಆಸೇತು ಹಿಮಾಚಲ ಭಾರತವನ್ನು ಸಂಚರಿಸಿ ಸನಾತನ ಧರ್ಮದ ಜಾಗೃತಿ ಮಾಡಿದರು, ಬರದ ಭೂಮಿಗೆ ಮಳೆತರಿಸಿ ಅನುಗ್ರಹಿಸಿದರು, ಮಳೆ ಸುರಿಸಿದ ಸ್ವಾಮಿಗಳೆಂದೇ ಪ್ರಸಿದ್ದರಾದರು ಅನೇಕ ಅಪ್ರಕಟಿತ ಆಚಾರ್ಯ ಶ್ರೀಮಧ್ವರ, ಟೀಕಾರಾಯರ ಗ್ರಂಥಗಳನ್ನು ಪ್ರಕಟಿಸಿದ ಕೀರ್ತಿ ಇವರದ್ದು. ಗ್ರಂಥರಚನೆಯಲ್ಲಿಯು ಎತ್ತಿದ ಕೈ, ಸುಧಾ ಮಂಡನ, ವಿಜಯಿಂದ ವಿಜಯವೈಭವ, ವಾದಿರಾಜರ “ಯುಕ್ತಮಲ್ಲಿಕಾಟಿಪ್ಪಣಿ” ವಾಯುಸ್ತುತಿ ಮಂಡನ ಹೀಗೆ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ.
ಒಂದು ದಿನವೂ ಬೀಡದೆ ಐವತ್ತು ವರ್ಷಗಳಕಾಲ ಶ್ರೀಮೂಲರಾಮನ ಪೂಜೆ ಮಾಡಿದರು. ಗುತ್ತಲ ಸರ್ವಜ್ಞಾಚಾರ್ಯರಿಗೆ ಆಶ್ರಮವನ್ನು ನೀಡಿ “ಶ್ರೀ ಸತ್ಯಾತ್ಮತೀರ್ಥ’ರೆಂದು ಅಭಿಧಾನವನ್ನು ನೀಡಿ, ಉತ್ತಮ ಉತ್ತರಾಧಿಕಾರಿಗಳನ್ನು ವೇದಾಂತ ಸಾಮ್ರಾಜ್ಯದ ಸಿಂಹಾಸನಕ್ಕೆ ಕುಳ್ಳಿರಿಸಿದರು.ಶಿಷ್ಯ ಪ್ರಶಿಷ್ಯರ ಪರಂಪರೆಯನ್ನೆ ಬೆಳಸಿದ, ಭಾವಬೋಧಕಾರರೆಂದೆ ಪ್ರಸಿದ್ದರಾದ ಶ್ರೀ ರಥೋತ್ತಮತೀರ್ಥರ ಮೂಲ ವೃಂದಾವನ ಸನ್ನಿಧಾನ, ಬ್ರಹ್ಮದೇವರಿಂದ ಪೂಜಿಸಲಪಟ್ಟ ತ್ರಿವಿಕ್ರಮದೇವರ ದಿವ್ಯ ಸನ್ನಿಧಾನೋಪೆತವಾದ ತಮಿಳುನಾಡಿನ ತಿರುಕೊಯಿಲೂರಿನಲ್ಲಿ ಈಶ್ವರನಾಮ ಸಂವತ್ಸರ ಕಾರ್ತಿಕ ಶುದ್ಧ ತೃತೀಯಾದಂದು(1997) ರಲ್ಲಿ ವೃಂದಾವನ ಪ್ರವೇಶಿಸಿ ಇಂದಿಗೂ ಸಜ್ಜನ ಭಕ್ತ ವೃಂದಕ್ಕೆ ಅನುಗ್ರಹಿಸುತ್ತಿದ್ದಾರೆ.

ಅನಂತ ಚೇತನಕ್ಕೆ ಅನಂತಾನಂತ ಸಾಸ್ಟಾಂಗ ಪೂರ್ವಕ ನಮಸ್ಕಾರಗಳು.

ಲೇಖನ: ಪವನ ದೇಸಾಯಿ, ಹುಬ್ಬಳ್ಳಿ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2025/09/Vedic-Maths-New.mp4
https://kalpa.news/wp-content/uploads/2024/04/VID-20240426-WA0008.mp4

Tags: Kannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews KannadaSpecial Articleವಿಶೇಷ ಲೇಖನ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕಿತ್ತೂರು ರಾಣಿ ಚೆನ್ನಮ್ಮ ಇಡೀ ವಿಶ್ವಕ್ಕೆ ಮಾದರಿ ಮಹಿಳೆ: ಸುರೇಶ್ ಋಗ್ವೇದಿ

Next Post

ಪ್ರಜಾಪ್ರಭುತ್ವದ ಲೂಟಿಯನ್ನು ಕಾಂಗ್ರೆಸ್ ಸಹಿಸುವುದಿಲ್ಲ: ರಮೇಶ್ ಶಂಕರಘಟ್ಟ

kalpa News

kalpa News

Next Post
ಪ್ರಜಾಪ್ರಭುತ್ವದ ಲೂಟಿಯನ್ನು ಕಾಂಗ್ರೆಸ್ ಸಹಿಸುವುದಿಲ್ಲ: ರಮೇಶ್ ಶಂಕರಘಟ್ಟ

ಪ್ರಜಾಪ್ರಭುತ್ವದ ಲೂಟಿಯನ್ನು ಕಾಂಗ್ರೆಸ್ ಸಹಿಸುವುದಿಲ್ಲ: ರಮೇಶ್ ಶಂಕರಘಟ್ಟ

Leave a Reply Cancel reply

Your email address will not be published. Required fields are marked *

No Result
View All Result
Kriti Sanon Raksha Bandhan Controversy GIVA Withdraw Advt copy
English Articles

Kriti Sanon’s Raksha Bandhan Ad Faces Backlash; GIVA Withdraws Campaign

by kalpa News
August 26, 2026
0

Kalpa Media House  |  Bangalore  | Jewellery brand GIVA has withdrawn its Raksha Bandhan advertisement featuring Bollywood actor Kriti Sanon following...

Read moreDetails
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL