ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇತ್ತೀಚೆಗೆ ಹರೀಶ್ ಅವರ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ ಮುಸಲ್ಮಾನ್ ಗುಂಡಾಗಳನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಶ್ರೀಕಾಂತ್, ಬಾಲು, ಮೋಹನ್ ಜಾಗವ್, ಚನ್ನಬಸಪ್ಪ, ಮಣಿ, ಗುರು ಶೇಟ್, ಜಗದೀಶ್, ಕುಬೇರಪ್ಪ, ಶಂಕರ್ ನಾಯಕ್, ಪಾತ್ರೆ ಮಂಜಣ್ಣ, ರಾಜು, ಮುರುಗೇಶ್, ರಾಜು, ಚಿದಾನಂದ್, ಲತಾ ಶ್ರೀನಿವಾಸ್, ರಮೇಶ್ ಚಟ್ನಳ್ಳಿ, ಧರ್ಮರಾಜ್ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post