ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಗೋಪಾಲದಾಸರ ಆರಾಧನೆ ನಿಮಿತ್ತ ಡಿಸೆಂಬರ್ 11ರ ನಾಳೆ ಭಾನುವಾರ ಎನ್ ಆರ್ ಕಾಲೋನಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶೇಷ ಪ್ರವಚನ ನಡೆಯಲಿದೆ.
ನಾಳೆ ಬೆಳಗ್ಗೆ 7 ರಿಂದ 8 ಗಂಟೆಯವರೆಗೂ ಪ್ರವಚನ ನಡೆಯಲಿದ್ದು ಅಶೋಕಾಚಾರ್ಯ ವಿ ಜೋಶಿ ಅವರು ನಡೆಸಿಕೊಡಲಿದ್ದಾರೆ.
ಗೋಪಾಲದಾಸರ ಆರಾಧನಾ ನಿಮಿತ್ತ ಗೋಪಾಲ ದಸರಾ ಚರಿತ್ರೆ ಮತ್ತು ಕೃತಿಗಳ ಕುರಿತಾಗಿ ಉಪನ್ಯಾಸ ನಡೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















