ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಜೆಸಿ ಸಿನಿಮಾವನ್ನು ಸ್ಯಾಂಡಲ್‌ವುಡ್‌ನ ನಟರಾಕ್ಷಸ ಡಾಲಿ ಧನಂಜಯ್ #Daly Dhananjay ಅವರು ನಗರದ ಭಾರತ್ ಸಿನಿಮಾಸ್‌ಗೆ ಭೇಟಿ ನೀಡಿ ಅಭಿಮಾನಿಗಳ ಜೊತೆ ಕುಳಿತು ವೀಕ್ಷಿಸಿದರು.
ಶಿವಮೊಗ್ಗದಲ್ಲಿ ಸಿಕ್ಕ ಅಭಿಮಾನಿಗಳ ಬೆಂಬಲಕ್ಕೆ ಡಾಲಿ ಧನಂಜಯ್ ಅವರು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜೆ ಸಿ ಸಿನಿಮಾದ ಪ್ರಚಾರಕ ಶಿವಮೊಗ್ಗ ಸಿನಿಮಾಸ್ ಅಡ್ಡ ಸಂಸ್ಥೆಯ ರಘು ಗುಂಡ್ಲು, ಭಾರತ್ ಸಿನಿಮಾಸ್ ಮ್ಯಾನೇಜರ್ ಪುರುಷೋತ್ತಮ್ ಪೂಜಾರಿ, ಅನಿಲ್, ಮುರುಳಿ ಎಂ, ಅಷಾರ್ ಸಾದಿಕ್, ಕಿಚ್ಚ ರಾಕೇಶ್, ನೂತನ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















