No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Monday, October 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

’ಹಾರ್ಲೆ-ಡೇವಿಡ್ಸನ್ ಮತ್ತು ಹೀರೋ ಮೋಟೋಕಾರ್ಪ್ ಪ್ರೀಮಿಯಂ ನೆಟ್‌ವರ್ಕ್’ ಭಾರತದಲ್ಲಿ ವೇಗವಾಗಿ ವಿಸ್ತರಿಸುತ್ತಿದೆ

ಕೊಚ್ಚಿ ಮತ್ತು ಬೆಂಗಳೂರು ನಗರಗಳಲ್ಲಿ ಪೂರ್ಣ-ಶ್ರೇಣಿಯ ಡೀಲರ್‌ಶಿಪ್‌ಗಳು ಪ್ರಾರಂಭವಾಗಿವೆ

kalpa News by kalpa News
March 7, 2026
in Special Articles
0
’ಹಾರ್ಲೆ-ಡೇವಿಡ್ಸನ್ ಮತ್ತು ಹೀರೋ ಮೋಟೋಕಾರ್ಪ್ ಪ್ರೀಮಿಯಂ ನೆಟ್‌ವರ್ಕ್’ ಭಾರತದಲ್ಲಿ ವೇಗವಾಗಿ ವಿಸ್ತರಿಸುತ್ತಿದೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಇಂದು ಹಾರ್ಲೆ-ಡೇವಿಡ್ಸನ್ ಮತ್ತು ಹೀರೋ ಮೋಟೋಕಾರ್ಪ್ #Harley-Davidson and Hero MotoCorp ಪರಸ್ಪರ ಸಹಯೋಗದಲ್ಲಿ ಕೇರಳದ ಕೊಚ್ಚಿ ಮತ್ತು ಕರ್ನಾಟಕದ ಬೆಂಗಳೂರಿನಲ್ಲಿ ತಮ್ಮ ಹೊಸ ಪೂರ್ಣ-ಶ್ರೇಣಿಯ ಹಾರ್ಲೆ-ಡೇವಿಡ್ಸನ್ ಡೀಲರ್‌ಶಿಪ್‌ಗಳನ್ನು ಪ್ರಾರಂಭಿಸಿರುವುದಾಗಿ ಪ್ರಕಟಿಸಿವೆ. ಈ ಹೊಸ ಮೈಲುಗಲ್ಲು, ಭಾರತದಲ್ಲಿ ಹಾರ್ಲೆ-ಡೇವಿಡ್ಸನ್‌ ವಿಸ್ತರಣೆಯಲ್ಲಿನ ಮಹತ್ವದ ಹೆಜ್ಜೆಯೊಂದನ್ನು ಗುರುತಿಸುತ್ತದೆ. ಇದೀಗ ದೇಶಾದ್ಯಂತ 22 ಪೂರ್ಣ-ಶ್ರೇಣಿಯ ಡೀಲರ್‌ಶಿಪ್‌ಗಳ ನೆಟ್ವರ್ಕ್ ಇದೆ. ಈ ಉಪಕ್ರಮ, ದೇಶದಲ್ಲಿ ದೀರ್ಘಕಾಲದಿಂದಲೂ ಹಾರ್ಲೆ-ಡೇವಿಡ್ಸನ್‌ ಪ್ರೀಮಿಯಂ ಬ್ರ್ಯಾಂಡಿಗೆ ಮೋಟಾರ್‌ಸೈಕಲ್ ಗಳ ಜೊತೆ ಇರುವ ಬಾಂಧವ್ಯವನ್ನು ಎತ್ತಿ ಹಿಡಿಯುತ್ತದೆ.

ಭಾರತದ ಈ ಹೊಸ ಡೀಲರ್‌ಶಿಪ್‌ಗಳಲ್ಲಿ ಹಾರ್ಲೆ-ಡೇವಿಡ್ಸನ್ ಮೋಟಾರ್‌ಸೈಕಲ್‌ಗಳ ಸಮಗ್ರ ಶ್ರೇಣಿ ದೊರೆಯುತ್ತದೆ. ಇದರಲ್ಲಿ ಜಾಗತಿಕ ಮೂಲದ ಸಿಬಿಯು (ಸಂಪೂರ್ಣವಾಗಿ ನಿರ್ಮಿಸಲಾದ ಘಟಕ) ಮಾದರಿಗಳು, ಹಾಗೆಯೇ ಹೀರೋ ಮೋಟೋಕಾರ್ಪ್-ತಯಾರಿಸಿದ ಹಾರ್ಲೆ-ಡೇವಿಡ್ಸನ್ X440, X440T ಮತ್ತು ಅವುಗಳ ರೂಪಾಂತರಗಳೂ ಸೇರುತ್ತವೆ. ಈ ಡೀಲರ್‌ಶಿಪ್‌ಗಳಿಂದಾಗಿ ಗ್ರಾಹಕರಿಗೆ ಹಾರ್ಲೆ-ಡೇವಿಡ್ಸನ್ ಸಮಗ್ರ ಶ್ರೇಣಿ, ಆರಾಮವಾಗಿ ಒಂದೇ ಸ್ಥಳದಲ್ಲಿ ಸಿಗುತ್ತದೆ. ಮತ್ತು ಬ್ರ್ಯಾಂಡ್‌ ಗೆ ಒಂದು ಹೊಸ ನೋಟವನ್ನು ಕೊಡುತ್ತದೆ. ಜೊತೆಗೆ, ಈ ಡೀಲರ್‌ಶಿಪ್‌ಗಳು ಹಾರ್ಲೆ-ಡೇವಿಡ್ಸನ್ ನ ಅಸಲಿ ಸಾಮಗ್ರಿಗಳು ಮತ್ತು ಆಕ್ಸೆಸರೀಸ್ ಜೊತೆಗೆ ಮಾರಾಟ, ಸೇವೆ ಮತ್ತು ಬಿಡಿಭಾಗಗಳನ್ನು ಮಾರುವ ಕೇಂದ್ರಗಳಾಗಿಯೂ ಕೆಲಸ ಮಾಡುತ್ತವೆ. ಸ್ಥಳೀಯ ಅಂಗಸಂಸ್ಥೆಗಳ ಮೂಲಕ ಹಾರ್ಲೆ ಮಾಲೀಕರ ಸಮೂಹದ (ಎಚ್.ಓ.ಜಿ) ಸಮುದಾಯ ಪ್ರೋಗ್ರಾಂಗಳನ್ನೂ ನಿರ್ವಹಿಸುತ್ತವೆ.
ಡೀಲರ್‌ಶಿಪ್ ಉದ್ಘಾಟನೆಯ ಭಾಗವಾಗಿ ಹಾರ್ಲೆ-ಡೇವಿಡ್ಸನ್ ಮತ್ತು ಹೀರೋ ಮೋಟೋಕಾರ್ಪ್ ಒಟ್ಟಾಗಿ, ಉದ್ಘಾಟನಾ ಸವಾರಿಗಳನ್ನು ಸಹ ಆಯೋಜಿಸುತ್ತವೆ; ಬ್ರ್ಯಾಂಡ್‌ನ ಪರಂಪರೆ, ಮೌಲ್ಯಗಳು ಮತ್ತು ಸ್ವತಂತ್ರ ಮನೋಭಾವವನ್ನು ಪ್ರದರ್ಶಿಸಲು ಹಾರ್ಲೆ-ಡೇವಿಡ್ಸನ್ ಮಾಲೀಕರನ್ನು ಒಟ್ಟುಗೂಡಿಸುವ ಸಾಂಕೇತಿಕ ಸಾಮುದಾಯಿಕ ಸವಾರಿಗಳು ಇರಲಿವೆ. ಮಾರ್ಚ್ 1, 2026 ರಂದು ಬೆಂಗಳೂರಿನಲ್ಲಿ ಮತ್ತು  ಮಾರ್ಚ್ 31, 2026 ರಂದು ಕೊಚ್ಚಿ ಯಲ್ಲಿ ಈ ಸವಾರಿಗಳು ನಡೆಯಲಿವೆ.

ಹೀರೋ ಮೋಟೋಕಾರ್ಪ್‌ನ ಹಾರ್ಲೆ-ಡೇವಿಡ್ಸನ್ ವ್ಯಾಪಾರ ಘಟಕದ ನಿರ್ದೇಶಕ ರವಿ ಅವಲೂರ್: “ಹಾರ್ಲೆ-ಡೇವಿಡ್ಸನ್ ಮತ್ತು ಹೀರೋ ಮೋಟೋಕಾರ್ಪ್ ಒಟ್ಟಾಗಿ ಹಾರ್ಲೆ-ಡೇವಿಡ್ಸನ್ ಮೋಟಾರ್‌ಸೈಕಲ್‌ಗಳ ಸಮಗ್ರ ಶ್ರೇಣಿಯನ್ನು ಒದಗಿಸುವ ಹೊಸ ಡೀಲರ್‌ಶಿಪ್‌ಗಳನ್ನು ತೆರೆಯುತ್ತಿವೆ. ಇದರಿಂದ, ಭಾರತದಲ್ಲಿ ನಮ್ಮ ಉಪಸ್ಥಿತಿ ಬಲಗೊಳ್ಳುತ್ತದೆ. ಉದ್ಘಾಟನಾ ರೇಸ್ ಜೊತೆಗೆ ಈ ಡೀಲರ್‌ಶಿಪ್‌ಗಳು ಬಲಿಷ್ಠವಾದ ಮತ್ತು ಆಸಕ್ತರನ್ನು ಒಳಗೊಂಡ ಮೋಟಾರ್‌ಸೈಕ್ಲಿಂಗ್ ಸಮುದಾಯವನ್ನು ನಿರ್ಮಿಸಲು ನೆರವಾಗುತ್ತವೆ. ಇದು ನಮ್ಮ ನಿರಂತರ ಬದ್ಧತೆಯನ್ನು ತೋರಿಸುತ್ತದೆ. ಕೊಚ್ಚಿ ಮತ್ತು ಬೆಂಗಳೂರು ನಮಗೆ ಬಹಲ ಮುಖ್ಯವಾದ ನಗರಗಳು. ಏಕೆಂದರೆ ಈ ಎರಡೂ ನಗರಗಳು ಬಹಳ ಹಿಂದಿನಿಂದಲೂ  ಮೋಟಾರ್‌ಸೈಕಲ್ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತ ಬಂದಿವೆ. ವಿಶ್ವ ದರ್ಜೆಯ ಉತ್ಪನ್ನಗಳು, ರೀಟೇಲ್ ಪರಿಣತಿ ಮತ್ತು ಮಾರಾಟ-ನಂತರದ ಸೇವೆಗಳಿಗೆ ಬೇಕಾಗುವ ಮೂಲಸೌಕರ್ಯಗಳು ಇಲ್ಲಿವೆ. ಹಾಗಾಗಿ ಭವಿಷ್ಯತ್ತಿನ ಪ್ರೀಮಿಯಂ ಮೋಟಾರ್‌ಸೈಕ್ಲಿಂಗ್ ಪರಿಸರವನ್ನು ನಿರ್ಮಿಸಬೇಕೆನ್ನುವ ನಮಗೆ ಈ ನಗರಗಳು ಬಹಳ ಮುಖ್ಯವಾಗಿವೆ.”
ಭಾರತದಾದ್ಯಂತ ಗ್ರಾಹಕರ ವಿಶ್ವಾಸವನ್ನು ಪೋಷಿಸುವಲ್ಲಿ ಮತ್ತು ಹಾರ್ಲೆ-ಡೇವಿಡ್ಸನ್ ಸಮುದಾಯವನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ H-D X440 ಗೆ ಮಾರುಕಟ್ಟೆಯಲ್ಲಿ ಅಸಾಧಾರಣ ಪ್ರತಿಕ್ರಿಯೆಗಳು ದೊರೆತಿವೆ. ಇದರಿಂದಾಗಿ ನಮ್ಮ ಪ್ರೀಮಿಯಂ ನೆಟ್‌ವರ್ಕ್‌, ಗಮನಾರ್ಹ ವೇಗದಲ್ಲಿ ಬೆಳೆಯುತ್ತಿದೆ. H-D X440 T ವಿಶೇಷವಾದ ಸಾಮರ್ಥ್ಯಗಳನ್ನು ಹೊಂದಿದೆ. ಇದು ನಮ್ಮ ವೇದಿಕೆಗೆ ಮತ್ತಷ್ಟು ಯಶಸ್ಸನ್ನು ತರುತ್ತದೆ; ಹೊಸ ಪೀಳಿಗೆಯ ಯುವಜನರನ್ನು ನಮ್ಮ ಬ್ರ್ಯಾಂಡ್‌ ನತ್ತ ಆಕರ್ಷಿಸುತ್ತದೆ ಮತ್ತು ಹಾರ್ಲೆ-ಡೇವಿಡ್ಸನ್ ಪರಂಪರೆ ಎಲ್ಲರಿಗೂ ಸುಲಭವಾಗಿ ದಕ್ಕುವಂತೆ ಮಾಡುತ್ತದೆ. ಇದಲ್ಲದೆ, ಹೊಸ ಸಾಫ್ಟೇಲ್ 117 ಕ್ರೂಸರ್ ಲೈನ್‌ ಮತ್ತು ಕಳೆದ ವರ್ಷದ ಕೊನೆಯಲ್ಲಿ ಮತ್ತೆ ಬಂದ ಕಸ್ಟಮ್ ವೆಹಿಕಲ್ ಆಪರೇಷನ್ಸ್ (CVO) ಮಾದರಿಗಳು ಭಾರತದಾದ್ಯಂತ ಹಾರ್ಲೆ-ಡೇವಿಡ್ಸನ್ ಗ್ರಾಹಕರಿಗೆ ಇನ್ನಷ್ಟು ರೋಮಾಂಚಕ ಅನುಭವವನ್ನು ನೀಡುತ್ತಿವೆ

ಹಾರ್ಲೆ-ಡೇವಿಡ್ಸನ್ X440 ಶ್ರೇಣಿ ದೇಶಾದ್ಯಂತ 115 ಹೀರೋ ಪ್ರೀಮಿಯಂ ಡೀಲರ್‌ಶಿಪ್‌ಗಳು ಮತ್ತು 22 ಹಾರ್ಲೆ-ಡೇವಿಡ್ಸನ್ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿದೆ. ಜೊತೆಗೆ ಈ ಹೊಸ ಸ್ಥಳಗಳ ಸೇರ್ಪಡೆಯೊಂದಿಗೆ, ವಿಶ್ವದ ಅತಿದೊಡ್ಡ ಕಾರ್ಖಾನೆ ಪ್ರಾಯೋಜಿತ ಮೋಟಾರ್‌ಸೈಕಲ್ ಕ್ಲಬ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಹಾರ್ಲೆ ಓನರ್ಸ್ ಗ್ರೂಪ್ (H.O.G.), ಭಾರತದಲ್ಲಿ 33 ಶಾಖೆಗಳನ್ನು ಹೊಂದಿದಂತಾಗುತ್ತದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news    

https://kalpa.news/wp-content/uploads/2024/04/VID-20240426-WA0008.mp4

 

Tags: BENGALURUHarley-Davidson and Hero MotoCorpKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews Kannadaಬೆಂಗಳೂರುಹಾರ್ಲೆ-ಡೇವಿಡ್ಸನ್ ಮತ್ತು ಹೀರೋ ಮೋಟೋಕಾರ್ಪ್
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

RGUHS ಸೈಕಾಲಜಿ ಎಂಎಸ್‌ಸಿ ಫಲಿತಾಂಶ | ಶಿವಮೊಗ್ಗದ ಅಶೋಕ್ ಪೈ ಕಾಲೇಜಿಗೆ 10 ರಲ್ಲಿ 7 ರ‍್ಯಾಂಕ್

Next Post

ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆಗೆ ಶ್ರೀರಾಮಚಂದ್ರಾಪುರ ಮಠದ ಅಭಿನಂದನೆ

kalpa News

kalpa News

Next Post
ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆಗೆ ಶ್ರೀರಾಮಚಂದ್ರಾಪುರ ಮಠದ ಅಭಿನಂದನೆ

ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆಗೆ ಶ್ರೀರಾಮಚಂದ್ರಾಪುರ ಮಠದ ಅಭಿನಂದನೆ

Leave a Reply Cancel reply

Your email address will not be published. Required fields are marked *

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL