ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಏಪ್ರಿಲ್ 23 ಮತ್ತು 24ರಂದು ನಡೆದ ರಾಜ್ಯ ಮಟ್ಟದ ಸಾಮಾನ್ಯ ಪ್ರವೇಶ ಪರೀಕ್ಷೆ #KCET ಫಲಿತಾಂಶದಲ್ಲಿ ಕಾರ್ಕಳದ ಕ್ರಿಯೇಟಿವ್ ಕಾಲೇಜು ಗಮನಾರ್ಹ ಸಾಧನೆ ಮಾಡಿದೆ.
ಕಾಲೇಜಿನ ಒಟ್ಟು 30 ವಿದ್ಯಾರ್ಥಿಗಳು 100 ರ‍್ಯಾಂಕ್ ಒಳಗೆ ಸ್ಥಾನ ಪಡೆದುಕೊಂಡಿದ್ದು, ಕಾಲೇಜಿನ ಮೆರುಗು ಹೆಚ್ಚಿಸಿದ್ದಾರೆ.
ಇಂಜಿನಿಯರಿಂಗ್ ವಿಭಾಗದಲ್ಲಿ ನಾಗದೇವ್ ಎಂ. ಜಿ 28ನೇ ರ‍್ಯಾಂಕ್ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.
Also Read>> ಕನ್ನಡ ಸಾಹಿತ್ಯ ಪರಂಪರೆಗೆ ಬಹುದೊಡ್ಡ ಶಕ್ತಿ ನೀಡಿದವರು ಮಾಸ್ತಿ ವೆಂಕಟೇಶ ಅಯ್ಯಂಗಾರ್: ಸುರೇಶ್ ಋಗ್ವೇದಿ
ಇತರ ಪ್ರಮುಖ ರ‍್ಯಾಂಕ್‌ಗಳು
- ಸಂವಿತ್ ಅಮಿತ್ – 55
- ಧ್ರುವ ವಿ.ಬಿ – 71
- ತೇಜಸ್ ಆರ್.ಬಿ – 82
- ನಮಿತ್ ಕೆ. ಹೆಗಡೆ – 199
- ತೇಜಸ್ ಹೆಗಡೆ ಎಚ್.ಡಿ – 236
- ಸುಕ್ಷೀತ್ ಗಿರೀಶ್ ಗೌಡ – 238
- ನಿನಾದ್ ರಾಜೇಶ್ ನಾಯ್ಕ್ – 395
- ಪ್ರಣಮ್ಯಾ ಭಟ್ – 490
- ಲೇಖನ್ ಕಾರಿಯಪ್ಪ – 493
- ಧನುಷ್ ಹೆಚ್.ಎ – 496
ಇಂಜಿನಿಯರಿಂಗ್ ವಿಭಾಗದಲ್ಲಿ
- 22 ವಿದ್ಯಾರ್ಥಿಗಳು 1000 ರ‍್ಯಾಂಕ್ ಒಳಗೆ
- 43 ವಿದ್ಯಾರ್ಥಿಗಳು 2000 ರ‍್ಯಾಂಕ್ ಒಳಗೆ ಸ್ಥಾನ ಪಡೆದಿದ್ದಾರೆ
ಕೃಷಿ ವಿಭಾಗದಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ
- ಧ್ರುವ ವಿ.ಬಿ – 11
- ತೇಜಸ್ ಆರ್.ಬಿ – 17
- ತೇಜಸ್ ಹೆಗಡೆ ಎಚ್.ಡಿ – 53
- ಲೇಖನ್ ಕಾರಿಯಪ್ಪ – 69
- ಪ್ರಣಮ್ಯಾ ಭಟ್ – 90
- ಮೋಕ್ಷ ವಿ.ಎಂ – 108
- ಶ್ರಾವ್ಯಾ ಬಾಲಕೃಷ್ಣ – 148
- ಆಶ್ರಿತ್ ನಂದನ್ – 205
- ನಟರಾಜ್ – 261
- ಆರ್ಯ ವಿ – 269
- ಕೆ.ಎನ್ ರಾಘವೇಂದ್ರ – 303
- ಸೃಜನಾ ಎಸ್ – 345
- ತರುಣ್ ಸಾಗರ್ – 369
- ಅನುಷ್ಕಾ ಜನಾರ್ – 436
- ಹಿತಾರ್ಥ್ – 443
ಪಶುವೈದ್ಯಕೀಯ ವಿಭಾಗ
- ತೇಜಸ್ ಆರ್.ಬಿ – 102
- ಧ್ರುವ ವಿ.ಬಿ – 120
- ಮೋಕ್ಷ ವಿ.ಎಂ – 197
- ವಿ.ಆರ್ ಗಣೇಶ್ – 230
- ಲೇಖನ್ ಕಾರಿಯಪ್ಪ – 248
- ರಿಶಿತ್ ಎಂ ಶೆಟ್ಟಿ – 441
Also Read>> ಪಿಇಎಸ್‌ಐಟಿಎಂನಲ್ಲಿ 16ನೇ ಪದವಿ ಪ್ರದಾನ ಹಾಗೂ ಉದ್ಯೋಗ ನೇಮಕಾತಿ ಪತ್ರ ವಿತರಣೆ
ನರ್ಸಿಂಗ್ ವಿಭಾಗ
- ತೇಜಸ್ ಆರ್.ಬಿ – 102
- ಧ್ರುವ ವಿ.ಬಿ – 121
- ಮೋಕ್ಷ ವಿ.ಎಂ – 198
- ವಿ.ಆರ್ ಗಣೇಶ್ – 231
- ಲೇಖನ್ ಕಾರಿಯಪ್ಪ – 249
- ರಿಶಿತ್ ಎಂ ಶೆಟ್ಟಿ – 442
ಒಟ್ಟಾರೆ ಸಾಧನೆ
- 30 ವಿದ್ಯಾರ್ಥಿಗಳು – 100 ರ‍್ಯಾಂಕ್ ಒಳಗೆ
- 290 ವಿದ್ಯಾರ್ಥಿಗಳು – 1000 ರ‍್ಯಾಂಕ್ ಒಳಗೆ
- 521 ವಿದ್ಯಾರ್ಥಿಗಳು – 2000 ರ‍್ಯಾಂಕ್ ಒಳಗೆ
ಕಾಲೇಜು ನಿರಂತರ ಐದು ವರ್ಷಗಳಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸುತ್ತಿರುವುದು ಗಮನಾರ್ಹವಾಗಿದೆ.
ಅಭಿನಂದನೆಗಳು
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಪರೀಕ್ಷಾ ಸಂಯೋಜಕರಾದ ಕಾಂತರಾಜ್ ಹಾಗೂ ಉಪನ್ಯಾಸಕ ಮತ್ತು ಉಪನ್ಯಾಸಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿಸಂಪರ್ಕಿಸಿ: Whatsapp: 9008761663, 9481252093 – info@kalpa.news


















