No Result
View All Result
11-Year-Old Mysuru Girl Writes Children's Ramayana in Just 15 Days
English Articles

11-Year-Old Mysuru Girl Writes Children’s Ramayana in Just 15 Days

by kalpa News
July 27, 2026
1

Kalpa Media House  |  Mysuru  | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
  • Advertise With Us
  • Grievances
  • About Us
  • Contact Us
Wednesday, July 29, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

Guru Purnima | ಅಜ್ಞಾನವನ್ನು ದೂರ ಮಾಡುವ ಜ್ಞಾನದ ಹಬ್ಬ

ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ದಿನ

kalpa News by kalpa News
July 29, 2026
in Special Articles
0
Guru Purnima The Glory and Tradition of Guru Worship
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ಗುರುಪೂರ್ಣಿಮೆಯ (Guru Purnima) ದಿನ ಗುರುತ್ವದ ಪ್ರಭಾವ ಇತರ ದಿನಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿರುತ್ತದೆ ಎಂಬ ನಂಬಿಕೆ ಇದೆ. ಈ ದಿನ ಭಕ್ತರು ತಮ್ಮ ಗುರುಗಳಿಗೆ ಪೂಜೆ ಸಲ್ಲಿಸಿ, ಅವರಿಂದ ಪಡೆದ ಜ್ಞಾನಕ್ಕೆ ಕೃತಜ್ಞತೆ ವ್ಯಕ್ತಪಡಿಸುತ್ತಾರೆ.

“ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ |
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||”

ಗುರುವೇ ಬ್ರಹ್ಮ, ಗುರುವೇ ವಿಷ್ಣು ಮತ್ತು ಗುರುವೇ ಮಹೇಶ್ವರ. ಗುರುವೇ ನಿಜವಾದ ಪರಬ್ರಹ್ಮ ಎಂಬ ಭಾವನೆಯನ್ನು ಸಾರುವ ಈ ಮಹತ್ವದ ಶ್ಲೋಕದ ಅರ್ಥದಂತೆ, ಭಾರತೀಯ ಸಂಸ್ಕೃತಿಯಲ್ಲಿ ಗುರುಗಳಿಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ. ಅಂತಹ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ದಿನವೇ ಗುರು ಪೂರ್ಣಿಮೆ.

ಹಿಂದೂ ಪಂಚಾಂಗದ ಪ್ರಕಾರ, ಆಷಾಢ ಮಾಸದ ಹುಣ್ಣಿಮೆಯಂದು ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಈ ವರ್ಷ ಗುರು ಪೂರ್ಣಿಮೆ ಜುಲೈ 19ರಂದು ಬುಧವಾರ ಬಂದಿದೆ. ಈ ದಿನವನ್ನು ಹಿಂದೂಗಳು ಮಾತ್ರವಲ್ಲದೆ ಬೌದ್ಧರು ಸಹ ಭಕ್ತಿ ಮತ್ತು ಗೌರವದಿಂದ ಆಚರಿಸುತ್ತಾರೆ.

ಗುರು ಎಂಬ ಪದವು ‘ಗು’ ಮತ್ತು ‘ರು’ ಎಂಬ ಎರಡು ಅಕ್ಷರಗಳಿಂದ ರೂಪುಗೊಂಡಿದೆ. ಸಂಸ್ಕೃತದಲ್ಲಿ ‘ಗು’ ಎಂದರೆ ಅಂಧಕಾರ ಅಥವಾ ಅಜ್ಞಾನ, ‘ರು’ ಎಂದರೆ ಅದನ್ನು ದೂರ ಮಾಡುವವನು. ಆದ್ದರಿಂದ, ಗುರು ಎಂದರೆ ಅಜ್ಞಾನವನ್ನು ದೂರ ಮಾಡಿ ಜ್ಞಾನವನ್ನು ನೀಡುವವನು ಎಂಬ ಅರ್ಥ ಬರುತ್ತದೆ.

ಗುರುಪೂರ್ಣಿಮೆಯ ದಿನ ಗುರುತ್ವದ ಪ್ರಭಾವ ಇತರ ದಿನಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿರುತ್ತದೆ ಎಂಬ ನಂಬಿಕೆ ಇದೆ. ಈ ದಿನ ಭಕ್ತರು ತಮ್ಮ ಗುರುಗಳಿಗೆ ಪೂಜೆ ಸಲ್ಲಿಸಿ, ಅವರಿಂದ ಪಡೆದ ಜ್ಞಾನಕ್ಕೆ ಕೃತಜ್ಞತೆ ವ್ಯಕ್ತಪಡಿಸುತ್ತಾರೆ.Kumadvathi College Shikariuraಧಾರ್ಮಿಕ ಮಹತ್ವದ ಜೊತೆಗೆ ಗುರುಪೂರ್ಣಿಮೆಗೆ ಶೈಕ್ಷಣಿಕ ಮಹತ್ವವೂ ಇದೆ. ಹಲವರು ತಮ್ಮ ಶಿಕ್ಷಕರನ್ನು ಸ್ಮರಿಸಿ, ಅವರಿಗೆ ಗೌರವ ಸಲ್ಲಿಸುವ ಮೂಲಕ ಈ ದಿನವನ್ನು ಆಚರಿಸುತ್ತಾರೆ.

ಬೌದ್ಧ ಧರ್ಮದಲ್ಲಿ, ಈ ದಿನಕ್ಕೆ ವಿಶೇಷ ಸ್ಥಾನವಿದ್ದು, ಗೌತಮ ಬುದ್ಧರು ಸಾರನಾಥದಲ್ಲಿ ತಮ್ಮ ಪ್ರಥಮ ಧರ್ಮೋಪದೇಶ ನೀಡಿದ ದಿನವೆಂದು ಆಚರಿಸಲಾಗುತ್ತದೆ. ಇದೇ ದಿನ ಯೋಗ ಸಂಪ್ರದಾಯದಲ್ಲೂ ವಿಶೇಷವಾಗಿದ್ದು, ಶಿವನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಬೋಧಿಸಿದ ದಿನವೆಂದು ನಂಬಿಕೆ ಇದೆ.

Also Read>> From Udupi to the Crown: The Inspiring Success Story of Spoorthi Shetty

ಇನ್ನೊಂದೆಡೆ, ವೇದವ್ಯಾಸ ಮಹರ್ಷಿಗಳ ಜನ್ಮದಿನವೂ ಇದೇ ದಿನವೆಂದು ಆಚರಿಸಲಾಗುತ್ತದೆ. ವೇದವ್ಯಾಸರು ಬ್ರಹ್ಮಸೂತ್ರಗಳ ರಚನೆಯನ್ನು ಈ ಕಾಲಘಟ್ಟದಲ್ಲೇ ಪ್ರಾರಂಭಿಸಿದ್ದರಿಂದ, ಈ ದಿನವನ್ನು ‘ವ್ಯಾಸ ಪೂರ್ಣಿಮೆ’ ಎಂದೂ ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಬ್ರಹ್ಮಸೂತ್ರಗಳ ಪಠಣವೂ ನಡೆಯುತ್ತದೆ.

ಚಾತುರ್ಮಾಸದ ಅವಧಿಯಲ್ಲಿ ಬರುವ ಈ ಗುರುಪೂರ್ಣಿಮೆಯಂದು ಸನ್ಯಾಸಿಗಳು ತಮ್ಮ ಗುರುಗಳಿಗೆ ಪೂಜೆ ಸಲ್ಲಿಸುತ್ತಾರೆ. ಈ ನಾಲ್ಕು ತಿಂಗಳ ಅವಧಿಯಲ್ಲಿ ಅವರು ಒಂದೇ ಸ್ಥಳದಲ್ಲಿ ವಾಸವಿದ್ದು, ಭಕ್ತರಿಗೆ ಧಾರ್ಮಿಕ ಉಪನ್ಯಾಸಗಳನ್ನು ನೀಡುವ ಪರಂಪರೆ ಇದೆ.

ಒಟ್ಟಿನಲ್ಲಿ, ಗುರು ಪೂರ್ಣಿಮೆ ಎನ್ನುವುದು ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ಸಾರುವ, ಜ್ಞಾನ ಮತ್ತು ಭಕ್ತಿಯ ಸಂಧಿ ದಿನವಾಗಿದೆ.

Guru Purnima 2026: Significance, History, and Why It Is Celebrated

“Guru Brahma Guru Vishnu Guru Devo Maheshwara |
Guru Sakshat Parabrahma Tasmai Shri Gurave Namah ||”

Guru Purnima 2026 is a sacred festival dedicated to expressing gratitude to teachers, mentors, and spiritual guides. Deeply rooted in Indian culture, this auspicious day highlights the importance of the Guru–disciple relationship and celebrates the role of Gurus in removing ignorance and guiding individuals toward knowledge and enlightenment.

When is Guru Purnima 2026?

According to the Hindu calendar, Guru Purnima is observed on the full moon day (Purnima) of the Ashada month. In 2026, Guru Purnima falls on Wednesday, July 19. The festival is celebrated with devotion by Hindus, Buddhists, and followers of yogic traditions.

Meaning of Guru

The word “Guru” originates from Sanskrit:

  • ‘Gu’ means darkness or ignorance
  • ‘Ru’ means remover

Thus, a Guru is one who removes darkness and leads us toward knowledge. This profound meaning reflects why Gurus are considered equivalent to divine entities like Brahma, Vishnu, and Maheshwara.

Significance of Guru Purnima

Guru Purnima holds both religious and educational importance. It is believed that the spiritual energy and blessings of Gurus are especially powerful on this day. Devotees honor their teachers by offering prayers, performing rituals, and expressing heartfelt gratitude.

Students and followers celebrate this day by remembering their mentors and acknowledging their contribution to personal and intellectual growth.

Guru Purnima in Different Traditions

  • Hindu Tradition: The day is dedicated to honoring Gurus and spiritual teachers. It also marks the birth anniversary of Maharshi Vedavyasa, the author of the Mahabharata and Brahma Sutras. Hence, it is also called Vyasa Purnima.
  • Buddhist Tradition: Guru Purnima commemorates the day when Gautama Buddha delivered his first sermon at Sarnath, marking the beginning of his teaching journey.
  • Yogic Tradition: It is believed that Lord Shiva, the Adi Guru, imparted the knowledge of yoga to the Sapta Rishis on this day.

Rituals and Celebrations

On Guru Purnima:

  • Devotees perform Guru Puja
  • Seek blessings from teachers and elders
  • Offer prayers, flowers, and gifts
  • Attend spiritual discourses and satsangs

During the Chaturmasa period (four holy months of monsoon), saints and ascetics stay in one place and guide devotees through teachings and spiritual practices.

Why Guru Purnima Matters Today

In modern times, Guru Purnima goes beyond religious boundaries. It is a day to appreciate:

  • Teachers and educators
  • Mentors and life guides
  • Spiritual leaders

The festival reminds us of the timeless value of knowledge, humility, and respect.

Guru Purnima is not just a festival but a celebration of wisdom, learning, and gratitude. It beautifully symbolizes the bond between Guru and disciple, emphasizing that true knowledge has the power to remove darkness and transform lives.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   Kalahamsa Infotech private limitedKalpa News Advertising Disclaimer

Tags: Chaturmasa periodGuru PurnimaKannada News WebsiteLatest News KannadaShikaripuraspiritual practicesಆಷಾಢ ಮಾಸಗುರುಪೂರ್ಣಿಮೆಭಾರತೀಯ ಸಂಸ್ಕೃತಿಹಿಂದೂ ಪಂಚಾಂಗ
Share199Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

From Udupi to the Crown: The Inspiring Success Story of Spoorthi Shetty

Next Post

ವ್ಯಾಸ ಪೂರ್ಣಿಮಾ – ಗುರು ಪೂರ್ಣಿಮೆಯ ಮಹತ್ವ

kalpa News

kalpa News

Next Post
Vyas Purnima – Importance of Guru Purnima

ವ್ಯಾಸ ಪೂರ್ಣಿಮಾ – ಗುರು ಪೂರ್ಣಿಮೆಯ ಮಹತ್ವ

Leave a Reply Cancel reply

Your email address will not be published. Required fields are marked *

No Result
View All Result
11-Year-Old Mysuru Girl Writes Children's Ramayana in Just 15 Days
English Articles

11-Year-Old Mysuru Girl Writes Children’s Ramayana in Just 15 Days

by kalpa News
July 27, 2026
1

Kalpa Media House  |  Mysuru  | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL