Read - < 1 minute
- ಕಲ್ಪ ನ್ಯೂಸ್ ಓದುಗರಿಗೆ ಶುಭ ಮುಂಜಾನೆ
- ಮುಂಬೈನಲ್ಲಿ ಮುಂದುವರೆದ ಭಾರೀ ಮಳೆ
- ಮುಂಬೈ ಲೋಕಲ್ ರೈಲು ಸಂಚಾರ ಇಂದು ರದ್ದು
- ವಾಣಿಜ್ಯ ನಗರಿಯಲ್ಲಿ ರಸ್ತೆಗಳಲ್ಲಿ ಪ್ರವಾಹ ಪರಿಸ್ಥಿತಿ
- ಕರ್ನಾಟಕದಲ್ಲೂ ಹಲವೆಡೆ ಮುಂದುವರೆದ ಮಳೆ
- ಮಲೆನಾಡಿನ ಹಲವೆಡೆ ವರುಣನ ಆರ್ಭಟ
- ಮೈತುಂಬಿರುವ ನದಿ, ಕೆರೆ, ಹಳ್ಳ ಕೊಳ್ಳಗಳು
- ಛತ್ತೀಸ್‌ಘಡದಲ್ಲಿ ಭಾರೀ ಮಳೆ, ಗಾಳಿ
- ಹಲವೆಡೆ ಪ್ರವಾಹ ಪರಿಸ್ಥಿತಿ ಸೃಷ್ಠಿ
- ಸಂಸತ್ ಮಾನ್ಸೂನ್ ಅಧಿವೇಶನ ಹಿನ್ನೆಲೆ
- ಜುಲೈ 17ರಂದು ಸರ್ವಪಕ್ಷ ಸಭೆ ಕರೆದ ಸರ್ಕಾರ
- ಸೊಸೆಗೆ ನೀಡುವ ಉಡುಗೊರೆಯ ತೆರಿಗೆ ವಿನಾಯ್ತಿ ನೀಡಿ
- ತೆರಿಗೆ ವಿನಾಯ್ತಿ ನೀಡುವಂತೆ ಸಚಿವೆ ಮನೇಕಾ ಮನವಿ
Discussion about this post