ಖ್ಯಾತ ನೀಲಿ ಚಿತ್ರ ತಾರೆ ಶಕೀಲಾ ಅವರ ಜೀವನಾಧಾರಿದ ಚಿತ್ರದ ಚಿತ್ರೀಕರಣ ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ನಡೆಯುತ್ತಿದ್ದು, ಇದರ ಫಸ್ಟ್ ಲುಕ್ ಸೆನ್ಷೇಷನ್ ಕ್ರಿಯೇಟ್ ಮಾಡಿದೆ.

ಹೊಸನಗರದ ಚಕ್ರಾ ಡ್ಯಾಂ ಬಳಿ ಕಳೆದ ಎರಡು ದಿನಗಳಿಂದ ಶಕೀಲಾ ಚಿತ್ರತಂಡ ಶೂಟಿಂಗ್ ನಲ್ಲಿ ನಿರತವಾಗಿದೆ. ಮಳೆಯ ನಡುವೆಯೇ ಚಿತ್ರೀಕರಣ ನಡೆಯುತ್ತಿದೆ. ಶಕೀಲಾ ಅವರ ಜೀವನದ ಕುರಿತಾಗಿ ಈ ಚಿತ್ರದ ಕಥಾಹಂದರವಿದೆ.
![]()
ಬಾಲಿವುಡ್ ನಟಿ ರಿಚಾ ಚಡ್ಡಾ ಅವರು ಶಕೀಲಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಫಸ್ಟ್ ಲುಕ್‌ನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
![]()
ಖ್ಯಾತ ನಿರ್ದೇಶಕ ಇಂದ್ರಜಿಲ್ ಲಂಕೇಶ್ ಚಿತ್ರದ ನಿರ್ದೇಶನ ಮಾಡುತ್ತಿದ್ದು, ಚಿತ್ರ ಹಿಂದಿ ಭಾಷೆಯಲ್ಲಿಯೂ ಸಹ ತಯಾರಾಗುತ್ತಿದೆ.


















