Monday, June 30, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಬೆಂಗಳೂರು ನಗರ

ಸಂತೂರ್ ಗೋಲ್ಡ್ ಫೆಮಿನಾ ಸ್ಟೈಲಿಸ್ಟಾ ಸೌತ್ ಆಡಿಶನ್: ಶಿಮೋನ್ ವಿನ್ನರ್

September 5, 2018
in ಬೆಂಗಳೂರು ನಗರ
0 0
0
Share on facebookShare on TwitterWhatsapp
Read - 2 minutes

ಬೆಂಗಳೂರು: ಈ ವರ್ಷ ಉತ್ತರದಲ್ಲಿ ಯಶಸ್ವಿಯಾಗಿ ತನ್ನ ಆಡಿಶನ್ ಮುಗಿಸಿದ ಇಂಡಿಯಾದ ಮುಂಚೂಣಿಯಲ್ಲಿರುವ ಮಹಿಳೆಯರ ಬ್ರಾಂಡ್ ಆಗಿರುವ ಫೆಮಿನಾ ತನ್ನ 5ನೇ ಆಡಿಶನ್ ಫೆಮಿನಾಸ್ಟೈಲಿಸ್ಟಾ ಅನ್ನು ದಕ್ಷಿಣದಲ್ಲಿನ ಮಹತ್ವಾಕಾಂಕ್ಷಿ ಫ್ಯಾಶನ್ ಪ್ರಿಯರಿಗಾಗಿ ಪ್ರಸ್ತುತಪಡಿಸಿದೆ. ಇದು ಈಗಾಗಲೇ ಪಶ್ಚಿಮ, ಉತ್ತರ ಮತ್ತು ದಕ್ಷಿಣದಲ್ಲಿ ಸತತ ಆಡಿಶನ್ ನಿಂದಾಗಿ ದೇಶದಾದ್ಯಂತ ಹೆಸರುವಾಸಿಯಾಗಿದೆ.

ಫೆಮಿನಾದ ಈ 5ನೇ ಆಡಿಶನ್ ಬೆಂಗಳೂರಿನ ಗೋಕುಲಂ ಗ್ರ್ಯಾಂಡ್ ಹೋಟೆಲ್ ಆಂಡ್ ಸ್ಪಾ ನಲ್ಲಿ ನಡೆಯಿತು. ಈ ಆಡಿಶನ್ ಸ್ಪರ್ಧಿಗಳ ಅಧ್ಬುತವಾದ ಪ್ರತಿಭಾ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಹಾಗೆ ಸ್ಪರ್ಧಿಗಳ ಸೌಂದರ್ಯ ಮತ್ತು ಬುದ್ಧಿವಂತಿಕೆ ಎರಡೂ ಒಂದೇ ವೇದಿಕೆಯಲ್ಲಿ ಪ್ರದರ್ಶನಗೊಂಡಿತು.

ಈ ಆಡಿಶನ್ ನಲ್ಲಿ ಶಿಮೋನಾ ನಾಥ್ ಟೈಟಲ್ ವಿನ್ನರ್ ಪಟ್ಟವನ್ನು ಗಳಿಸಿಕೊಂಡರು. ವೈಶಾಲಿ ರಜಪೂತ್ ಹಾಗೂ ಐಶ್ವರ್ಯಾ ಬರುಹಾ ಮೊದಲ ಮತ್ತು ಎರಡನೇ ರನ್ನರ್ ಅಪ್ ಟೈಟಲ್ ಅನ್ನು ತಮ್ಮದಾಗಿಸಿಕೊಂಡರು.

ಬಾಲಿವುಡ್ ನಟಿ ಕೃತಿ ಕರಬಂಧ, ನಟಿ ಪ್ರಣೀತಾ ಸುಭಾಷ್, ನಟಿ ಶ್ವೇತಾ ಪ್ರಸಾದ್, ವಿನ್ಯಾಸಕ ರಮೇಶ್ ದೆಂಬ್ಲಾ, ಶಿಕ್ಷಣ ಕಾರ್ಯಕರ್ತರಾದ ಡಾ.ಶ್ರುತಿ ಗೌಡ, ಸಂತೂರ್ ನ ಮಾರುಕಟ್ಟೆ ಮುಖ್ಯಸ್ಥ ಹಿಮಾಂಶು ಕುಮಾರಂದ್, ಫೆಮಿನಾ ದ ಸಂಪಾದಕಾರದ ತಾನ್ಯಾ ಚೈತನ್ಯ ಅವರು ಈ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಭಾಗವಹಿಸಿದರು.

ಸ್ಪರ್ಧಿಗಳ ಪ್ರತಿಭೆಯನ್ನು ಗುರುತಿಸಿ ಗೆದ್ದವರನ್ನು ಸನ್ಮಾನಿಸಿದರು. ಸ್ಪರ್ಧಿಗಳು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಮೂರು ಸುತ್ತುಗಳನ್ನು ಎದುರಿಸಿದರು. ಜತೆಗೆ ಗೆಲುವಿನ ಕಿರೀಟವನ್ನು ತಮ್ಮದಾಗಿಸಿಕೊಳ್ಳಲು ಪರಸ್ಪರರೊಂದಿಗೆ ಕಠಿಣ ಸ್ಪರ್ಧೆ ನೀಡಿದರು.

ಈ ಆಡಿಶನ್ ನಲ್ಲಿ ಸ್ಪರ್ಧಿಗಳನ್ನು ಅವರ ಸೌಂದರ್ಯದ ಆಧಾರದ ಮೇಲೆ ಮಾತ್ರ ತೀರ್ಮಾನಿಸಲಾಗಲಿಲ್ಲ. ಇದರ ಜತೆಗೆ ಅವರ ಬುದ್ಧಿವಂತಿಕೆ, ಅಸಾಧಾರಣ ವ್ಯಕ್ತಿತ್ವವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಗೆಲುವಿನ ಕಿರೀಟ ನೀಡಲಾಯಿತು. ಇವೆಲ್ಲದರ ಜತೆಗೆ ಮಲ್ಟಿಟ್ಯಾಲೆಂಟೆಡ್ ಗಾಯಕರಾದ ಕೆನಿಶಾ ಫ್ರಾನ್ಸಿಸ್ ಅವರ ಗಾಯನ ಹಾಗೂ ಬಿಟ್ ಬಾಕ್ಸರ್ ವಿನೀಟ್ ವಿನ್ಸೆಂಟ್ ಅವರ ಪ್ರದರ್ಶನ ಕೂಡ ಸಭೆಯಲ್ಲಿದ್ದ ಜನರನ್ನು ಹಾಗೂ ತೀರ್ಪುಗಾರರನ್ನು ರಂಜಿಸಿತು.

ಇನ್ನು ಮುಖ್ಯ ಕಮ್ಯುನಿಟಿ ಆಫೀಸರ್ ಹಾಗೂ ಫೆಮಿನಾ ವ್ಯಾಗ್ಜಿನ್ ಸಂಪಾದಕರಾದ ತಾನ್ಯಾ ಚೈತನ್ಯ ಅವರು ಉತ್ತರ ಮತ್ತು ಪಶ್ಚಿಮದಲ್ಲಿ ಫೆಮಿನಾ ಸ್ಟೈಲಿಸ್ಟಾಗೆ ಕಳೆದ 6 ಸೀಸನ್ ನಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಹೀಗಾಗಿ ದೇಶದಾದ್ಯಂತ ಇತರ ಪ್ರದೇಶದಲ್ಲೂ ನಮ್ಮ ಹೆಜ್ಜೆಗುರುತುಗಳನ್ನು ವಿಸ್ತರಿಸಲು ಬಯಸುತ್ತೇವೆ.

ಫೆಮಿನಾ ದೇಶದಾದ್ಯಂತ ಪ್ರತಿಭೆಯ ಅತ್ಯುತ್ತಮವಾದ ಅನ್ವೇಷಣೆಯ ಜತೆಗೆ ಕನಸು ಕಾಣುವವರಿಗೆ ಸಮಾನ ಅವಕಾಶವನ್ನು ನೀಡಲು ಒಂದೊಳ್ಳೆ ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇನ್ನು ನಮ್ಮ ಐಪಿ ಹಾಗೂ ವಿಷಯವು ಮಹಿಳೆಯರಿಗೆ ಸದೃಢ ಗೊಳಿಸುವುದರ ಜತೆಗೆ ಅವರನ್ನು ಪ್ರೋತ್ಸಾಹಿಸುತ್ತದೆ. ಫೆಮಿನಾಸ್ಟೈಲಿಸ್ಟಾ ಇದು ಫೆಮಿನಾಗೆ ಸಮಾನಾರ್ಥಕವಾದ ನಂಬಿಕೆ ಆಗಿ ಇದರ ಮೂಲಕ ಪರಿಣಾಮಕಾರಿಯಾಗಿ ಪ್ರತಿಬಿಂಬಿಸುತ್ತದೆ ಎಂದರು.

ಟೈಟಲ್ ಪಾಲುದಾರರು ಸಂತೂರ್ ಗೋಲ್ಡ್. Qutrove.com, ಫ್ರೆಶ್ನೆಸ್ ಪಾರ್ಟ್ ನರ್ ಫ್ರೆಶ್ ಮೆಲ್‌ಟ್ಸ್, ಫ್ಯಾಶನ್ ಜ್ಯುವೆಲ್ಲರಿ ಪಾರ್ಟ್ ನರ್-ಕುಶಾಲ್ ಫ್ಯಾಶನ್ ಜ್ಯುವೆಲ್ಲರಿ, ಹೇರ್ ಮತ್ತು ಮೇಕಪ್ ಪಾರ್ಟ್ ನರ್-ಹೇರ್ ಸ್ಪಿಕ್ ಫ್ಯಾಮಿಲಿ ಸಲೂನ್ ಮತ್ತು ಸ್ಪಾ, ಜ್ಯುವೆಲ್ಲರಿ ಪಾರ್ಟ್ ನರ್-ಶ್ರೀ ಗಣೇಶ ಡೈಮಂಡ್ ಆಂಡ್ ಜ್ಯುವೆಲ್ಲರಿ-ರಾಜಾಜಿನಗರ, ಲಿಂಗ್ರಿ ಪಾರ್ಟ್ ನರ್-ವಿ-ಸ್ಟಾರ್, ಕೌಚರ್ ಗೌನ್ ಪಾರ್ಟ್ ನರ್-ರಿನಿ ಕೌಚರ್, ವೆನು ಪಾರ್ಟ್ ನರ್-ಗೋಕುಲಂ ಗ್ರ್ಯಾಂಡ್ ಹೊಟೇಲ್ ಆಂಡ್ ಸ್ಪಾ, ಟ್ರಾವೆಲ್ ಪಾರ್ಟ್ ನರ್-ಅಕ್ಷಯ್ ಮೋಟಾರ್ಸ್ ಸಂಸ್ಥೆಗಳು ಇತರ ಪಾಲುದಾರರಾಗಿದ್ದಾರೆ.

Tags: BenagluruSANTOOR GOLD FEMINA STYLISTA SOUTH 2018Shimona NathVaishali Rajput
Previous Post

ರಾಮಾಶ್ರಮದಲ್ಲಿ ಜನಮನ ಸೆಳೆದ ಕೃಷ್ಣಕಥಾ

Next Post

ವಿಶ್ವ ಹಿಂದೂ ಕಾಂಗ್ರೆಸ್‌ನಲ್ಲಿ ಮಾತನಾಡಲಿದ್ದಾರೆ ಮೋಹನ್ ಭಾಗ್ವತ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ವಿಶ್ವ ಹಿಂದೂ ಕಾಂಗ್ರೆಸ್‌ನಲ್ಲಿ ಮಾತನಾಡಲಿದ್ದಾರೆ ಮೋಹನ್ ಭಾಗ್ವತ್

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್ | ಫ್ಯಾನ್ಸ್ ಫುಲ್ ಖುಷ್

June 30, 2025

ಕೆಲವು ಹಿರಿಯರ ಜೊತೆ ಚರ್ಚಿಸಿ, ನಂತರ ಬಿಜೆಪಿ ಸೇರ್ಪಡೆಗೆ ನಿರ್ಧಾರ | ಕೆ.ಎಸ್. ಈಶ್ವರಪ್ಪ

June 30, 2025

ಗಮನಿಸಿ | ಈ ಮೂರು ದಿನ ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್ ರೈಲಿನ ಕುರಿತು ಮಹತ್ವದ ಅಪ್ಡೇಟ್

June 30, 2025

A Divine Journey to South India on Bharat Gaurav Train Here is the full details of tour

June 30, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್ | ಫ್ಯಾನ್ಸ್ ಫುಲ್ ಖುಷ್

June 30, 2025

ಕೆಲವು ಹಿರಿಯರ ಜೊತೆ ಚರ್ಚಿಸಿ, ನಂತರ ಬಿಜೆಪಿ ಸೇರ್ಪಡೆಗೆ ನಿರ್ಧಾರ | ಕೆ.ಎಸ್. ಈಶ್ವರಪ್ಪ

June 30, 2025

ಗಮನಿಸಿ | ಈ ಮೂರು ದಿನ ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್ ರೈಲಿನ ಕುರಿತು ಮಹತ್ವದ ಅಪ್ಡೇಟ್

June 30, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!