ಶಿವಮೊಗ್ಗ: ಶಂಕರಮಠ ರಸ್ತೆಯ ಶೃತಿ ಮೋಟಾರ್ಸ್ ಮೇಲೆ ಐಟಿ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಶೃತಿ ಮೋಟಾರ್ಸ್ ಮಾರುತಿ ಕಂಪನಿಯ ಕಾರು ಮಾರಟ ಮಾಡುವ ಶೃತಿ ಮೋಟರ್ಸ್ ಮೇಲೆ ಐಟಿ ಅಧಿಕಾರಿಗಳ ದಾಳಿ ಮಾಡಿದ್ದು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳಲಾಗಿದ್ದು, ಅಧಿಕೃತ ಮೂಲಗಳಿಂದ ಮಾಹಿತಿ ತಿಳಿದುಬಂದಿಲ್ಲ.
8 ಅಧಿಕಾರಿಗಳಿಂದ ದಾಳಿ ನಡೆಸಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದೆ ಎನ್ನಲಾಗಿದೆ. ಡಿ.ಟಿ. ಪರಮೇಶ್ವರ್’ಗೆ ಸೇರಿ ಶೃತಿ ಮೋಟಾರ್ಸ್ ದೇವೇಗೌಡರ ಸಂಬಂಧಿ ಎನ್ನಲಾಗಿದೆ. ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ.
Discussion about this post