No Result
View All Result
Bharat gen unveils ‘Sutra’ at India AI Impact Summit, an initiative to enhance News Accessibility
English Articles

Bharat gen unveils ‘Sutra’ at India AI Impact Summit, an initiative to enhance News Accessibility

by ಕಲ್ಪ ನ್ಯೂಸ್
February 20, 2026
0

Kalpa Media House  |  New Delhi  | India Today Group has announced the debut of Sutra, a new AI-driven news...

Read moreDetails
Nava Carnataka Vaibhavam-Neo Carnatic Soundscapes

Nava Carnataka Vaibhavam-Neo Carnatic Soundscapes

February 20, 2026
HOSMAT Hospitals Partners with South United Football Club as Official Sports Medicine & Medical Services Leader

HOSMAT Hospitals Partners with South United Football Club as Official Sports Medicine & Medical Services Leader

February 15, 2026
Saptavarna Sangeetham “Rainbow of music” Swarathmika

Saptavarna Sangeetham “Rainbow of music” Swarathmika

February 14, 2026
60% of Indians have received an invite to a dating app or site later found to be fake

60% of Indians have received an invite to a dating app or site later found to be fake

February 12, 2026
  • Advertise With Us
  • Grievances
  • About Us
  • Contact Us
Saturday, February 21, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ರಾಷ್ಟ್ರೀಯ

ಆರ್ ಎಸ್ಎಸ್ ಸಮವಸ್ತ್ರ ಬದಲಾವಣೆ: ಖಾಕಿ ಚಡ್ಡಿ ಬದಲು ಖಾಕಿ ಪ್ಯಾಂಟ್!

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
August 30, 2016
in ರಾಷ್ಟ್ರೀಯ
0
Share on FacebookShare on TwitterShare on WhatsApp

ನಾಗಪುರ: ಆ:30: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ಎಸ್ ) ಗಣವೇಷ ಬದಲಾವಣೆಯಾಗಿದೆ. ಕಳೆದ 90 ವರ್ಷಗಳಿಂದ ಚಡ್ಡಿಯನ್ನು ಬಳಸುತ್ತಿದ್ದು ಸಂಘವು, ಅಕ್ಟೋಬರ್ 11ರ ವಿಜಯದಶಮಿಯಂದು ಗಣವೇಷ ಬದಲಾಯಿಸಲಿದೆ.

ನೂತನ ಗಣವೇಷ ಖಾಕಿ ಪ್ಯಾಂಟ್ ಈಗಾಗಲೇ ಸಿದ್ಧಗೊಂಡಿದ್ದು, ಮೊದಲ ಸೆಟ್ನಲ್ಲಿ 10,000 ಪ್ಯಾಂಟ್ಗಳನ್ನು ನಾಗಪುರದ ಆರ್ ಎಸ್ಎಸ್ ಮುಖ್ಯಕಚೇರಿಗೆ ಕಳುಹಿಸಲಾಗಿದೆ. ಒಂದು ಪ್ಯಾಂಟ್ ಬೆಲೆ 250 ರೂ.ಗಳಾಗಿದ್ದು, ಅಕ್ಟೋಬರ್ನಲ್ಲಿ ಸಂಘದ ಕಾರ್ಯಕರ್ತರು ತಮ್ಮ ಗಣವೇಷದ ಭಾಗವಾಗಿದ್ದ ಮೊಣಕಾಲಿನವರೆಗಿನ ಚಡ್ಡಿ ತೊರೆದು ನೂತನ ಪ್ಯಾಂಟ್ ಧರಿಸಲಿದ್ದಾರೆ.

ನೂತನ ಗಣವೇಷವನ್ನು ನಾಗಪುರದ ಕಚೇರಿಯಲ್ಲಿ ಪ್ರದರ್ಶಿಸಲಾಗಿದ್ದು, ಈ ಸಂದರ್ಭ ಕಾರ್ಯಕರ್ತರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿರಿಯ ಕಾರ್ಯಕರ್ತರು ಹಳೆಯ ಮಾದರಿ ದಿರಿಸು ಕಸರತ್ತು ನಡೆಸಲು ಅನುಕೂಲಕರವಾಗಿತ್ತು ಎಂದು ಹೇಳಿದ್ದಾರೆ. ಆದರೆ ಯುವ ಕಾರ್ಯಕರ್ತರು ಪ್ಯಾಂಟ್ನಿಂದ ಹೆಚ್ಚಿನ ಯುವಜನತೆಯನ್ನು ಆರ್ ಎಸ್ಎಸ್ ನತ್ತ ಸೆಳೆಯಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆರ್ ಎಸ್ಎಸ್ ಸಮವಸ್ತ್ರದಲ್ಲಿ ಈ ಹಿಂದೆಯೂ ಬದಲಾಗಿತ್ತು.1940ರಲ್ಲಿ ಶರ್ಟ್ ಬಿಳಿ ಬಣ್ಣಕ್ಕೆ ಬದಲಾಯಿಸಲಾಗಿತ್ತು. 2011ರಲ್ಲಿ ಚರ್ಮದ ಬೆಲ್ಟ್ ನ ಬದಲು ಕ್ಯಾನ್ವಾಸ್ ಬೆಲ್ಟ್ ಬಳಕೆಗೆ ಬಂದಿತ್ತು. ಚಡ್ಡಿಯನ್ನು ಪ್ಯಾಂಟ್ಗೆ ಬದಲಾಯಿಸುವ ಬಗ್ಗೆ ಸುಮಾರು 8 ವರ್ಷಗಳಿಂದ ಚರ್ಚೆನಡೆಯುತ್ತಿತ್ತಾದರೂ, ಬದಲಾಯಿಸುವ ಬಗ್ಗೆ ಹಿರಿಯರ ವಿರೋಧ ವ್ಯಕ್ತವಾಗಿತ್ತು. 12 ಸದಸ್ಯರ ತಂಡ ದೇಶಾದ್ಯಂತ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಸಮವಸ್ತ್ರ ಬದಲಿಸುವ ನಿರ್ಧಾರ ಕೈಗೊಂಡು ಕೊನೆಗೂ ಆರ್ ಎಸ್ಎಸ್ ನಲ್ಲಿ ಚಡ್ಡಿ ಹೋಗಿ ಪ್ಯಾಂಟ್ ಬಂದಿದೆ.

Share196Tweet123Send
Previous Post

ಉತ್ತರ ಪ್ರದೇಶದಲ್ಲಿ ಸೆ.6ರಿಂದ ರಾಹುಲ್ ಯಾತ್ರೆ!

Next Post

ಅಮೇರಿಕಾ ಮೈತ್ರಿಕೂಟದಲ್ಲಿ ಭಾರತ ಸೇರ್ಪಡೆ ಚೀನಾ,ಪಾಕ್ ಕೆಂಡಾಮಂಡಲ!

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಅಮೇರಿಕಾ ಮೈತ್ರಿಕೂಟದಲ್ಲಿ ಭಾರತ ಸೇರ್ಪಡೆ ಚೀನಾ,ಪಾಕ್ ಕೆಂಡಾಮಂಡಲ!

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಮುಸಲ್ಮಾನ ಗೂಂಡಾಗಳಿಗೆ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತಿರುವುದೇ ಗಲಭೆಗೆ ಕಾರಣ | ಈಶ್ವರಪ್ಪ ಕಿಡಿ

ಮುಸಲ್ಮಾನ ಗೂಂಡಾಗಳಿಗೆ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತಿರುವುದೇ ಗಲಭೆಗೆ ಕಾರಣ | ಈಶ್ವರಪ್ಪ ಕಿಡಿ

February 21, 2026
ಈಸೂರನ್ನು ಈಶ್ವರನ ನೆಲೆ ಎಂದು ದೃಡೀಕರಿಸುವ ಪ್ರಾಚೀನ ಶಾಸನ ಪತ್ತೆ

ಈಸೂರನ್ನು ಈಶ್ವರನ ನೆಲೆ ಎಂದು ದೃಡೀಕರಿಸುವ ಪ್ರಾಚೀನ ಶಾಸನ ಪತ್ತೆ

February 21, 2026
ಬೆಂಗಳೂರು | ಎನ್’ಆರ್ ಕಾಲೋನಿ, ಇಟ್ಟಮಡು ರಾಯರ ಮಠದಲ್ಲಿ ಪ್ರವಚನ ಮಾಲಿಕೆ

ಬೆಂಗಳೂರು | ಫೆ.22ರಿಂದ ಮಾರ್ಚ್ 3ರವರೆಗೂ ಶ್ರೀನಗರ ರಾಯರ ಮಠದಲ್ಲಿ ವಿಶೇಷ ಉಪನ್ಯಾಸ

February 21, 2026
ಶಿವಮೊಗ್ಗ | ಫ್ರೀಡಂ ಪಾರ್ಕ್ ಬಳಿ ರಸ್ತೆ ಒತ್ತುವರಿ ತೆರವು | ಫುಟ್ಪಾತ್ ಅತಿಕ್ರಮಿಸದಂತೆ ಎಚ್ಚರಿಕೆ

ಶಿವಮೊಗ್ಗ | ಫ್ರೀಡಂ ಪಾರ್ಕ್ ಬಳಿ ರಸ್ತೆ ಒತ್ತುವರಿ ತೆರವು | ಫುಟ್ಪಾತ್ ಅತಿಕ್ರಮಿಸದಂತೆ ಎಚ್ಚರಿಕೆ

February 21, 2026
ಕರ್ನಾಟಕದ ಬಹುತೇಕ ರೈಲ್ವೆ ಯೋಜನೆಗಳ ವೇಗಕ್ಕೆ ಪ್ರಮುಖ ಅಡಚಣೆಯೇನು ಗೊತ್ತಾ?

ಕರ್ನಾಟಕದ ಬಹುತೇಕ ರೈಲ್ವೆ ಯೋಜನೆಗಳ ವೇಗಕ್ಕೆ ಪ್ರಮುಖ ಅಡಚಣೆಯೇನು ಗೊತ್ತಾ?

February 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL