ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊರೋನಾ ಸೋಂಕು ನಿರ್ವಹಣೆಯಲ್ಲಿ ತಾವು ಸೂಚಿಸಿರುವ ಮೂರು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ಎಂದು ಖ್ಯಾತ ಆರ್ಯುವೇದ ತಜ್ಞ ಡಾ.ಗಿರಿಧರ್ ಕಜೆ ಹೇಳಿದ್ದಾರೆ.
ಕೇವಲ 150 ರೂ.ಗಳಿಗೆ ಗಿರಿಧರ್ ಕಜೆ ಅವರು ನೀಡುವ ಕೊರೋನಾ ವೈರಸ್’ಗೆ ಔಷಧಿ ಪಡೆಯಿರಿ ಎಂಬ ಪೋಸ್ಟರ್’ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಫೇಸ್’ಬುಕ್’ನಲ್ಲಿ ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಕೆಲವು ಪೋಸ್ಟ್‌ಗಳು ಪ್ರಸಾರವಾಗುವುದನ್ನು ನೋಡಿ ದಾರಿ ತಪ್ಪಬೇಡಿ. ರೋಗ ಹರಡುವುದನ್ನು ನಿಯಂತ್ರಿಸಲು ನಾನು ವಿವರಿಸಿದ 3 ರೋಗ ನಿರೋಧಕ ಶಕ್ತಿ ಸುಧಾರಣಾ ಕ್ರಮಗಳನ್ನು ಜನರು ಅನುಸರಿಸಬಹುದು ಎಂದಿದ್ದಾರೆ.
Get In Touch With Us info@kalpa.news Whatsapp: 9481252093
















