ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶಿವಮೊಗ್ಗ-ಭದ್ರಾವತಿ ರೈಲ್ವೆ ಕ್ರಾಸಿಂಗ್ ಗೇಟ್ ನಂ. 38ರ ಶಿವಮೊಗ್ಗದಿಂದ ಹೊನ್ನವಿಲೆ-ಹೊನ್ನವಿಲೆಯಿಂದ ಮಾಚೇನಹಳ್ಳಿ ಮತ್ತು ಮಾಚೇನಹಳ್ಳಿಯಿಂದ ಹೊನ್ನವಿಲೆಗೆ ಸಂಚರಿಸುವ ಮಾರ್ಗದಲ್ಲಿ ತಾಂತ್ರಿಕವಾಗಿ ಪರಿಶೀಲನೆ ಮಾಡುವುದರಿಂದ ಸೆಪ್ಟಂಬರ್-02 ರಂದು ಬೆಳಗ್ಗೆ 8.00 ರಿಂದ ರಾತ್ರಿ 8.00 ಗಂಟೆವರೆಗೆ ರಸ್ತೆ ಸಂಚಾರವನ್ನು ಲೆವೆಲ್ ಕ್ರಾಸ್ ನಂ. 38ಎ ಮಜ್ಜಿಗೇನಹಳ್ಳಿ-ಮಾಚೇನಹಳ್ಳಿ ಮುಖಾಂತರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಆದೇಶದಲ್ಲಿ ಸೂಚಿಸಿದ್ದಾರೆ.
Get In Touch With Us info@kalpa.news Whatsapp: 9481252093







Discussion about this post