Read - < 1 minute
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಖಾಲಿಯಿದ್ದ ಸಿಎಚ್’ಸಿ ಹುದ್ದೆಗಳಿಗೆ 12 ಸಿಬ್ಬಂದಿಗಳಿಗೆ ಮುಂಬಡ್ತಿ ನೀಡಲಾಗಿದೆ.
ಈ ಕುರಿತಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದು, 12 ಸಿಬ್ಬಂದಿಗಳಿಗೆ ಮುಂಬಡ್ತಿ ನೀಡಲಾಗಿದೆ.
ಮುಂಬಡ್ತಿ ಪಡೆದ ಸಿಬ್ಬಂದಿಗಳು ಹಾಗೂ ನೂತನವಾಗಿ ನಿಯೋಜನೆಗೊಂಡ ಸ್ಥಳ ಈ ಕೆಳಕಂಡಂತಿದೆ:
- ಭದ್ರಾವತಿ ಸಂಚಾರಿ ಠಾಣೆಯ ಮಲ್ಲಿಕಾರ್ಜುನಪ್ಪ- ನ್ಯೂಟೌನ್ ಠಾಣೆಗೆ ಸ್ಥಳ ನಿಯೋಜನೆ
- ಶಿಕಾರಿಪುರ ಟೌನ್ ಠಾಣೆಯ ಪ್ರಸನ್ನ ನಾಯ್ಕ-ಶಿಕಾರಿಪುರ ಟೌನ್ ಠಾಣೆಗೆ ಸ್ಥಳ ನಿಯೋಜನೆ
- ಶಿರಾಳಕೊಪ್ಪ ಠಾಣೆಯ ಮಧುಸೂಧನ್- ಶಿರಾಳಕೊಪ್ಪ ಠಾಣೆಗೆ ಸ್ಥಳ ನಿಯೋಜನೆ
- ದೊಡ್ಡಪೇಟೆ ಠಾಣೆಯ ಕಿರಣ ಮೊರೆ- ಕೋಟೆ ಠಾಣೆಗೆ ಸ್ಥಳ ನಿಯೋಜನೆ
- ಶಿಕಾರಿಪುರ ಟೌನ್ ಠಾಣೆಯ ಸಂತೋಷ್ ಕುಮಾರ್-ಶಿಕಾರಿಪುರ ಗ್ರಾಮಾಂತರ ಠಾಣೆಗೆ ಸ್ಥಳ ನಿಯೋಜನೆ
- ಪೂರ್ವ ಸಂಚಾರಿ ಠಾಣೆಯ ವಿನಾಯಕ ಜಿ ಕಠಾರಿ-ಶಿವಮೊಗ್ಗ ಗ್ರಾಮಾಂತರ ಠಾಣೆಗೆ ಸ್ಥಳ ನಿಯೋಜನೆ
- ಶಿವಮೊಗ್ಗ ಗ್ರಾಮಾಂತರ ಠಾಣೆಯ ರಾಮಪ್ಪ- ಮಾಳೂರು ಠಾಣೆಗೆ ಸ್ಥಳ ನಿಯೋಜನೆ
- ಶಿಕಾರಿಪುರ ಠಾಣೆಯ ನರೇಂದ್ರ-ಜೋಗ ಠಾಣೆಗೆ ಸ್ಥಳ ನಿಯೋಜನೆ
- ಭದ್ರಾವತಿ ಸಂಚಾರಿ ಪೊಲೀಸ್ ಠಾಣೆಯ ಶ್ಯಾಮ್ ಕುಮಾರ್-ಕೋಟೆ ಪೊಲೀಸ್ ಠಾಣೆಗೆ ಸ್ಥಳ ನಿಯೋಜನೆ
- ಭದ್ರಾವತಿ ಹಳೇನಗರ ಠಾಣೆಯ ಪ್ರತಿಮಾ-ಭದ್ರಾವತಿ ಸಂಚಾರಿ ಠಾಣೆಗೆ ಸ್ಥಳ ನಿಯೋಜನೆ
- ಭದ್ರಾವತಿ ಹಳೇನಗರ ಠಾಣೆಯ ಕಾಸ್ತೂರಪ್ಪ-ದೊಡ್ಡಪೇಟೆ ಠಾಣೆಗೆ ಸ್ಥಳ ನಿಯೋಜನೆ
- ವಿನೋಬನಗರ ಠಾಣೆಯ ಮಂಜಪ್ಪ-ದೊಡ್ಡಪೇಟೆ ಠಾಣೆಗೆ ಸ್ಥಳ ನಿಯೋಜನೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post