ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಸದ್ಗುರು ಫೌಂಡೇಶನ್ ವತಿಯಿಂದ ಏ.18ರ ನಾಳೆ ಶರೀರ ಪ್ರಕೃತಿಯ ವಿಶ್ಲೇಷಣೆಯೊಂದಿಗೆ ಉಚಿತ ತಪಸಣಾ ಶಿಬಿರ ಏರ್ಪಡಿಸಲಾಗಿದೆ.
ನಗರದ ತಿಲಕ್ ನಗರ ಮುಖ್ಯರಸ್ತೆಯ ಸದ್ಗುರು ಚಿಕಿತ್ಸಾಲಯ ಆವರಣದಲ್ಲಿ ಬೆಳಿಗ್ಗೆ 10ರಿಂದ ಶಿಬಿರ ಆರಂಭಗೊಳ್ಳಲಿದ್ದು, ಸ್ತ್ರೀರೋಗ ಸಲಹಾ ತಜ್ಞೆ ಡಾ. ಚಿತ್ರಲೇಖಾ ವಿ.ಕೃಷ್ಣ, ಪೈಲ್ಸ್ ಮತ್ತಿ ಪಿಸ್ತೂಲಾ ರೋಗ ತಜ್ಞೆ ಡಾ. ರಂಜನಿ ಬಿದರಳ್ಳಿ, ಪಂಚಕರ್ಮ ತಜ್ಞ ಡಾ. ಎಚ್.ಎಮ್. ರಾಘವೇಂದ್ರಾಚಾರ್ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 08182-355349, 9741988223ಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post