ಕಲ್ಪ ಮೀಡಿಯಾ ಹೌಸ್
ಸೊರಬ: ಜೆಸಿಐ ಸೊರಬ ಸಿಂಧೂರ ಮತ್ತು ದೊಡ್ಡಮನೆ ರಾಮಪ್ಪ ಶ್ರೀಧರ ಸೇವಾ ಟ್ರಸ್ಟ್ ವತಿಯಿಂದ ತಾಲೂಕಿನ ಚಿಕ್ಕಪೇಟೆಯಲ್ಲಿ ಬಡ ಕುಟುಂಬಗಳನ್ನು ಗುರುತಿಸಿ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು,
ಈ ಕಾರ್ಯಕ್ರಮದಲ್ಲಿ ಜೆಸಿಐ ವಲಯ 24ರ ವಲಯಾಧ್ಯಕ್ಷ ರು ಮತ್ತು ದೊಡ್ಡಮನೆ ರಾಮಪ್ಪ ಶ್ರೀಧರ್ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಪ್ರಶಾಂತ್ ದೊಡ್ಡಮನೆ, ಜೆಸಿಐ ಸೊರಬ ಸಿಂಧೂರ ಘಟಕದ ಅಧ್ಯಕ್ಷರಾದ ಗೀತಾ ನಿಂಗಪ್ಪ, ನೆಮ್ಮದಿ ಶ್ರೀಧರ್, ಪ್ರವೀಣ್ ಕುಮಾರ್ ದೊಡ್ಡಮನೆ ವಕೀಲರು, ಪೂಜಾ ಪ್ರಶಾಂತ್ ದೊಡ್ಡಮನೆ ಮುಂತಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post