ಕಲ್ಪ ಮೀಡಿಯಾ ಹೌಸ್
ಬಳ್ಳಾರಿ: ವೇದ ಪಾರಾಯಣ ಧೀಯೋ ಯೋ ನಃ ಪ್ರಚೋದಯಾತ್ ಸೇವಾ ಸಮಿತಿಯ ವಾರ್ಷಿಕೋತ್ಸವ ಸಮಾರಂಭವು ಶ್ರೀ 1008 ವಿದ್ಯಾವಿರಾಜ ತೀರ್ಥರ ಮೂಲ ವೃಂದಾವನ ಸನ್ನಿಧಾನ ಕಮಲಾಪುರದಲ್ಲಿ ನಡೆಯಿತು.

ಉಡುಪಿ, ಬೆಂಗಳೂರು, ಗುಲ್ಬರ್ಗಾ, ಲಿಂಗಸ್ಗೂರು, ಸಿಂಧನೂರು, ಬಳ್ಳಾರಿ, ಹೊಸಪೇಟಿ, ಕಮಲಾಪುರ ಹೀಗೆ ಇನ್ನು ಹಲವಾರು ಊರುಗಳಿಂದ ಆಗಮಿಸಿದ ಸುಮಾರು 40 ಪಂಡಿತರಿಂದ ವೇದಪಾರಾಯಣ, ಶಾಸ್ತ್ರಪಾರಾಯಣ, ಸುಧಾ ಅನುವಾದ, ಪ್ರವಚನ ಕಾರ್ಯಕ್ರಮಗಳು ಜರುಗಿತು.


ವರದಿ: ಮುರುಳೀಧರ್ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















